Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ
ದಾವಣಗೆರೆ-ಹರಪನಹಳ್ಳಿ ಮಾರ್ಗದ ಇಬ್ಬಗೆಯ ಪ್ರಯಾಣ ದರಕ್ಕೆ ಖಂಡನೆ
Post

ದಾವಣಗೆರೆ-ಹರಪನಹಳ್ಳಿ ಮಾರ್ಗದ ಇಬ್ಬಗೆಯ ಪ್ರಯಾಣ ದರಕ್ಕೆ ಖಂಡನೆ

ಲಾಕ್‍ಡೌನ್ ನಂತರ ಹರಪನಹಳ್ಳಿಯಿಂದ ದಾವಣಗೆರೆಗೆ ಕಂಚಿಕೇರಿ ಮಾರ್ಗವಾಗಿ ತೆರಳಲು ರೂ.50 ಆದರೆ, ದಾವಣಗೆರೆಯಿಂದ ಹರಪನಹಳ್ಳಿಗೆ ವಾಪಸ್ ಬರಲು ರೂ.45.

ಹಿಂದುಳಿದ ಹಾಗೂ ದಿನಗೂಲಿ ನೌಕರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದೇ ಬಿಜೆಪಿ ಸಾಧನೆ
Post

ಹಿಂದುಳಿದ ಹಾಗೂ ದಿನಗೂಲಿ ನೌಕರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದೇ ಬಿಜೆಪಿ ಸಾಧನೆ

ಹರಪನಹಳ್ಳಿ : ಕೇಂದ್ರ ಸರ್ಕಾರದದಿಂದ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಸಾಲದು, ಕನಿಷ್ಟ 300 ಲಕ್ಷ ಕೋಟಿ ಪ್ಯಾಕೇಜ್ ನೀಡಬೇಕಿತ್ತು. ಈ ಹಣ ಕೇವಲ ಘೋಷಣೆಯಾಗಿಯೇ ಉಳಿದಿದೆ

ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಿರಿ
Post

ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಿರಿ

ಹರಪನಹಳ್ಳಿ : ಕೇಂದ್ರ ಸರ್ಕಾರ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಹೇಳಿರುವುದು ಸರಿಯಲ್ಲ.

ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ ಹರಪನಹಳ್ಳಿ ತಾ. ಅಭಿವೃದ್ಧಿಗೆ ಒತ್ತು
Post

ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ ಹರಪನಹಳ್ಳಿ ತಾ. ಅಭಿವೃದ್ಧಿಗೆ ಒತ್ತು

ಹರಪನಹಳ್ಳಿ : ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ   ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಗುಜರಾತ್‍ನ ಬಾಲಕ ಕ್ವಾರಂಟೈನ್‌ಗೆ
Post

ಗುಜರಾತ್‍ನ ಬಾಲಕ ಕ್ವಾರಂಟೈನ್‌ಗೆ

13 ವರ್ಷದ ಬಾಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಂಡು ಅಂಬ್ಯು ಲೆನ್ಸ್ ಮೂಲಕ ಹರಪನಹಳ್ಳಿ ಹೋಂ ಕ್ವಾರಂಟೈನ್‍ಗೆ ಮರಳಿದ್ದಾನೆ.

ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್ ಪಾಠ ಬೇಡ
Post

ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್ ಪಾಠ ಬೇಡ

ಮಕ್ಕಳ ಹಿತದೃಷ್ಠಿಯಿಂದ  ಆನ್‌ಲೈನ್ ಪಾಠ ಬೇಡ. ಮೊಬೈಲ್, ಕರೆನ್ಸಿ ಎಂದು ವಿದ್ಯಾರ್ಥಿಗಳು ದುಶ್ಟಟಕ್ಕೆ ಬೀಳುತ್ತಾರೆ.ಒಂದು ವರ್ಷ ಓದುವುದನ್ನು ಬಿಟ್ಟರೆ ಏನೂ ಆಗಲ್ಲ.

ಹರಪನಹಳ್ಳಿಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
Post

ಹರಪನಹಳ್ಳಿಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹರಪನಹಳ್ಳಿ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ಮನವಿ ಸಲ್ಲಿಸಿದರು.

ಪರಿಸರ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ
Post

ಪರಿಸರ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ

ಹರಪನಹಳ್ಳಿ : ನಗರೀಕರಣ, ರಸ್ತೆ ಅಗಲೀಕರಣ ಎಂಬ ನೆಪವೊಡ್ಡಿ ನಮ್ಮ ಪರಿಸರ ಸಂಪತ್ತನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಅಶೋಕ, ಉಪಾಧ್ಯಕ್ಷರಾಗಿ ಅನ್ನಪೂರ್ಣಮ್ಮ
Post

ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಅಶೋಕ, ಉಪಾಧ್ಯಕ್ಷರಾಗಿ ಅನ್ನಪೂರ್ಣಮ್ಮ

ಹರಪನಹಳ್ಳಿ ಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ  ಅಧ್ಯಕ್ಷರಾಗಿ ಬಾಗಳಿ ಕ್ಷೇತ್ರದ ಅಶೋಕ ನಾರಾಯಣಗೌಡ ಹಾಗೂ ಉಪಾಧ್ಯಕ್ಷರಾಗಿ ತೆಲಗಿ ಕ್ಷೇತ್ರದ ಅನ್ನಪೂರ್ಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌
Post

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಹರಪನಹಳ್ಳಿ ಪಟ್ಟಣದ ಬಾಣಗೇರಿ ಪ್ರದೇಶದಲ್ಲಿ  ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು 28 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.