Category: ದಾವಣಗೆರೆ

Home ಸುದ್ದಿಗಳು ದಾವಣಗೆರೆ
ಬೇಜವಾಬ್ದಾರಿತನ ಸಲ್ಲದು: ಸಿರಿಗೆರೆ ಶ್ರೀ
Post

ಬೇಜವಾಬ್ದಾರಿತನ ಸಲ್ಲದು: ಸಿರಿಗೆರೆ ಶ್ರೀ

ಮನೆಯಲ್ಲಿಯೇ ಇದ್ದು ಮನೆಯ ದೀಪ ಬೆಳಗಿಸಿರಿ. ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದೀರಿ. ರಾತ್ರಿ ದೀಪ ಬೆಳಗಿಸಿ ಬೆಳಗಾದೊಡನೆ ಅಡ್ಡಾದಿಡ್ಡಿ ತಿರುಗಾಡುವ ಪಾಪ ಕೃತ್ಯವನ್ನು ಮಾಡಬೇಡಿ.

ಕಳಪೆ ಬೀಜ ಮಾರಿದರೆ ರೈತರನ್ನು ಕೊಂದಂತೆ
Post

ಕಳಪೆ ಬೀಜ ಮಾರಿದರೆ ರೈತರನ್ನು ಕೊಂದಂತೆ

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಸಮಯದಲ್ಲಿ ಕಳಪೆ ಬೀಜ ವಿತರಿಸಿದರೆ ರೈತರನ್ನು ನೇರವಾಗಿ ಕೊಲೆ ಮಾಡಿದಂತಾಗುತ್ತದೆ.

ಜಿಲ್ಲಾ ಮೊಬೈಲ್ ವಿತರಕರ ಸಂಘದಿಂದ ನೆರವು
Post

ಜಿಲ್ಲಾ ಮೊಬೈಲ್ ವಿತರಕರ ಸಂಘದಿಂದ ನೆರವು

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ದಾವಣಗೆರೆ ಜಿಲ್ಲಾ ಮೊಬೈಲ್ ವಿತರಕರ ಸಂಘದಿಂದ ಆಹಾರ ವಿತರಿಸಲಾಯಿತು.