Category: ದಾವಣಗೆರೆ

Home ಸುದ್ದಿಗಳು ದಾವಣಗೆರೆ
ಕನ್ನಡ ಪದಗಳ ಬಳಕೆಯಲ್ಲಿ ಕಡೆಗಣನೆ : ಬಾಮ ತರಾಟೆ
Post

ಕನ್ನಡ ಪದಗಳ ಬಳಕೆಯಲ್ಲಿ ಕಡೆಗಣನೆ : ಬಾಮ ತರಾಟೆ

ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ನಮ್ಮಲ್ಲಿನ ಪ್ರತಿಷ್ಠಿತ ಮನೋಭಾವ ಹೊಂದಿರುವ ಕನ್ನಡಿಗರಿಂದಲೇ ಅಡ್ಡಿಯಾಗುತ್ತಿದೆಯೇ ವಿನಃ ಮರಾಠಿಗರು, ತಮಿಳರಿಂದಲ್ಲ ಎಂದು ಹಿರಿಯ ಸಾಹಿತಿ - ಪತ್ರಕರ್ತ ಬಾ.ಮ. ಬಸವರಾಜಯ್ಯ ವ್ಯಾಕುಲತೆ ವ್ಯಕ್ತಪಡಿಸಿದರು.

ರೈತರ ಹೋರಾಟ ಬೆಂಬಲಿಸಿ ರೈತರ  ಐಕ್ಯತಾ ದಿನಾಚರಣೆ
Post

ರೈತರ ಹೋರಾಟ ಬೆಂಬಲಿಸಿ ರೈತರ ಐಕ್ಯತಾ ದಿನಾಚರಣೆ

ರೈತ ಹೋರಾಟ ಬೆಂಬಲಿಸಿ ರೈತ, ಕೃಷಿ ಕಾರ್ಮಿಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ನಗರದಲ್ಲಿ ಇಂದು  ಅಖಿಲ ಭಾರತ ರೈತರ ಐಕ್ಯತಾ ದಿನವನ್ನಾಗಿ ಆಚರಿಸಿದರು.

ರೈತರ ಹೋರಾಟ ಬೆಂಬಲಿಸಿ ಹೆದ್ದಾರಿ ತಡೆ
Post

ರೈತರ ಹೋರಾಟ ಬೆಂಬಲಿಸಿ ಹೆದ್ದಾರಿ ತಡೆ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಾಲ್ಲೂಕಿನ ಐಗೂರು-ಗೊಲ್ಲರಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೆಂಡ್ಸ್‍ಗೆ ಪ್ರಥಮ, ದಾವಣಗೆರೆ ಜನಪ್ರಿಯ ದ್ವಿತೀಯ
Post

ಬೆಂಗಳೂರಿನ ಫ್ರೆಂಡ್ಸ್‍ಗೆ ಪ್ರಥಮ, ದಾವಣಗೆರೆ ಜನಪ್ರಿಯ ದ್ವಿತೀಯ

ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ 13ನೇ ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2020 ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಟೆನ್ನಿಸ್‍ಬಾಲ್ (ಲೀಗ್ ಕಂ ನಾಕೌಟ್) ಕ್ರಿಕೆಟ್ ಟೂರ್ನಿಗೆ ನಿನ್ನೆ ತೆರೆ ಬಿದ್ದಿತು.

ಸಂವಿಧಾನವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸಲಿದೆ
Post

ಸಂವಿಧಾನವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸಲಿದೆ

ನಾವು ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡು ಅದನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಸಾಬಪ್ಪ ತಿಳಿಸಿದರು.

ಸಮಾಜದ ಋಣ ತೀರಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ
Post

ಸಮಾಜದ ಋಣ ತೀರಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ

ಇಂದು ನಾವೇನಾಗಿದ್ದೇವೆಯೋ ಅದಕ್ಕೆ ಸಮಾಜವೇ ಕಾರಣ. ಹಾಗಾಗಿ ಯಾವುದಾದರೂ ರೀತಿಯಲ್ಲಿ ಸಮಾಜದ ಋಣ ತೀರಿಸುವ ಕೆಲಸ ಮಾಡ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು. 

ಸೋಮೇಶ್ವರ ವಿದ್ಯಾಲಯದಲ್ಲಿ ಎಸ್.ಎ.ಆರ್ ಅಮೃತ ಮಹೋತ್ಸವದ ಮಕ್ಕಳ ಕ್ರೀಡಾಂಗಣ
Post

ಸೋಮೇಶ್ವರ ವಿದ್ಯಾಲಯದಲ್ಲಿ ಎಸ್.ಎ.ಆರ್ ಅಮೃತ ಮಹೋತ್ಸವದ ಮಕ್ಕಳ ಕ್ರೀಡಾಂಗಣ

ನಗರದ  ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಎಸ್.ಎ. ರವೀಂದ್ರನಾಥ್ ಅಮೃತ ಮಹೋತ್ಸವ ಮಕ್ಕಳ ಕ್ರೀಡಾಂಗಣದ ಉದ್ಘಾಟನೆ ಹಾಗೂ ಎಸ್.ಎ. ರವೀಂದ್ರನಾಥ್ ಅವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭ ನಡೆಯಿತು.

ನೇರ ಕೂರಿಗೆ ಭತ್ತ ಬಿತ್ತನೆ ಮಳೆಯಾಶ್ರಿತ ಪ್ರದೇಶಕ್ಕೆ ಸೂಕ್ತ
Post

ನೇರ ಕೂರಿಗೆ ಭತ್ತ ಬಿತ್ತನೆ ಮಳೆಯಾಶ್ರಿತ ಪ್ರದೇಶಕ್ಕೆ ಸೂಕ್ತ

ಭತ್ತ ನಮ್ಮ ರಾಜ್ಯದ ಪ್ರಮುಖ ಆಹಾರ ಬೆಳೆ. ಭತ್ತ ಬೆಳೆಯಬೇಕೆಂದರೆ ಹೆಚ್ಚು ನೀರು ಇರಬೇಕು ಎನ್ನುವುದು ಬಹಳ ರೈತರ ಅಭಿಪ್ರಾಯ. ಭತ್ತವನ್ನು ವಿವಿಧ ಪದ್ಧತಿಗಳಲ್ಲಿ ಬೆಳೆಯಬಹುದು.