Category: ಜಗಳೂರು

ಜಗಳೂರು ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ
Post

ಜಗಳೂರು ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ

4 ಕೋಟಿ ವಿಶೇಷ ಅನುದಾನದಡಿ  ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಜಿ.ಎಂ‌.ಸಿದ್ದೇಶ್ವರ್  ಹೇಳಿದರು.

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ 4 ಅಡಿ ನೀರು
Post

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ 4 ಅಡಿ ನೀರು

ಜಗಳೂರು : ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ 197.06 ಮಿ.ಮೀಟರ್ ಮಳೆಯಾಗಿದೆ. ಸೊಕ್ಕೆ ಹೋಬಳಿ, ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ರೋಹಿಣಿ ಮಳೆ ವ್ಯಾಪಕವಾಗಿ ಬಂದಿದೆ.

ಕೋವಿಡ್-19 ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಯಶಸ್ವಿ
Post

ಕೋವಿಡ್-19 ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಯಶಸ್ವಿ

ಲಾಕ್‌ಡೌನ್‌ನಿಂದ ತೆರಿಗೆ ಸಂಗ್ರಹಣೆ ಇಲ್ಲದೇ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಕೋವಿಡ್-19 ನಿಯಂತ್ರಿಸುವಲ್ಲಿ  ಮೋದಿ ಸರ್ಕಾರ ಯಶಸ್ವಿಯಾಗಿದೆ

ಜಗಳೂರು ತಾ.ನಲ್ಲಿ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ
Post

ಜಗಳೂರು ತಾ.ನಲ್ಲಿ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ

ಜಗಳೂರು : ಮುಂಗಾರು ಹಂಗಾಮಿನ ಸಬ್ಸಿಡಿ ದರದ ಮೆಕ್ಕೆಜೋಳ, ಊಟದ ಜೋಳ, ತೊಗರಿ, ರಾಗಿ, ಸೇರಿದಂತೆ ವಿವಿಧ ಭಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಿಲ್ಲ,

ಭಿನ್ನಾಭಿಪ್ರಾಯಗಳಿಲ್ಲ, ರಾಜ್ಯ ಸರ್ಕಾರ ಸುಭದ್ರವಾಗಿದೆ
Post

ಭಿನ್ನಾಭಿಪ್ರಾಯಗಳಿಲ್ಲ, ರಾಜ್ಯ ಸರ್ಕಾರ ಸುಭದ್ರವಾಗಿದೆ

ಜಗಳೂರು : ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಮನೆಯ ಜಗಳ ಮನೆಯ (ಪಕ್ಷದ) ಹಿರಿಯರು, ಪಕ್ಷದ ಹೈಕಮಾಂಡ್ ಬಗೆಹರಿಸುತ್ತದೆ

ಹಾಲಿ, ಮಾಜಿ ಶಾಸಕರು ಒಬ್ಬರಿಗೊಬ್ಬರು ಕಾಲೆಳೆಯುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಿ
Post

ಹಾಲಿ, ಮಾಜಿ ಶಾಸಕರು ಒಬ್ಬರಿಗೊಬ್ಬರು ಕಾಲೆಳೆಯುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಿ

ಹಾಲಿ ಮತ್ತು ಮಾಜಿ ಶಾಸಕರು ಒಬ್ಬರಿಗೊಬ್ಬರು ಕಾಲೆಳೆ ಯುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಕಡೆ ಗಮನ ಹರಿಸಿದರೆ ಕ್ಷೇತ್ರ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್ ಹೇಳಿದರು. 

ಬ್ಯಾಂಕುಗಳಿಂದ ಯೋಜನೆಯ ಹಣ ಸಾಲಕ್ಕೆ ಜಮಾ ಬೇಡ
Post

ಬ್ಯಾಂಕುಗಳಿಂದ ಯೋಜನೆಯ ಹಣ ಸಾಲಕ್ಕೆ ಜಮಾ ಬೇಡ

ಪ್ರಧಾನ ಮಂತ್ರಿಯವರ ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು, ವೃದ್ಧಾಪ್ಯ ವೇತನ ಹಣವನ್ನು ಸಾಲಕ್ಕೆ ಮುರಿದುಕೊಳ್ಳದಂತೆ ಸೂಚನೆ ನೀಡಲಾಗುವುದು ಎಂದು ತಹಶೀಲ್ದಾರ್ ಹುಲ್ಲುಮನೆ ತಿಮ್ಮಣ್ಣ ತಿಳಿಸಿದರು.

ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಆಗ್ರಹ
Post

ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಆಗ್ರಹ

ಬಿತ್ತನೆ ಬೀಜಗಳನ್ನು  ವಿಎಸ್‌ಎಸ್‍ಎನ್ ಗಳಿಗೆ ನೀಡದೆ ಕೃಷಿ ಇಲಾಖೆಯವರೇ ನೇರವಾಗಿ ರೈತರಿಗೆ ಮಾರಾಟ ಮಾಡಬೇಕೆಂದು  ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.  

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು
Post

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು

ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ  ನೀರು  ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ  ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.