Category: ಜಗಳೂರು

ಚಟ್ನಹಳ್ಳಿ ಬಳಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪರಿಶೀಲಿಸಿದ ಸಂಸದ ಸಿದ್ದೇಶ್ವರ
Post

ಚಟ್ನಹಳ್ಳಿ ಬಳಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪರಿಶೀಲಿಸಿದ ಸಂಸದ ಸಿದ್ದೇಶ್ವರ

ಜಗಳೂರು : ಬರಪೀಡಿತ ಜಗಳೂರು ಕ್ಷೇತ್ರದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀಗಳ ಆಶಯದಂತೆ ಸಿಎಂ ಯಡಿಯೂರಪ್ಪ ಅವರು 640 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ನಡೆಯಲು ಅನುಕೂಲ ಕಲ್ಪಿಸಿದ್ದಾರೆ.

ಖರ್ಗೆಗೆ ಬೆದರಿಕೆ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ
Post

ಖರ್ಗೆಗೆ ಬೆದರಿಕೆ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಜಗಳೂರು : ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಬಂಧಿಸಿ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ.

ಬರದ ನಾಡಿನಲ್ಲಿ ಜಿಲ್ಲಾ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ
Post

ಬರದ ನಾಡಿನಲ್ಲಿ ಜಿಲ್ಲಾ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ

ಜಗಳೂರು : ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಹಾಗೂ ಡಾಕ್ಟರ್‌ಗಳ ಸೇವೆ ಶ್ಲಾಘನೀಯ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ  ಬಿಜೆಪಿಯಿಂದ ಮಾಸ್ಕ್ ದಿನಾಚರಣೆ
Post

ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ ಬಿಜೆಪಿಯಿಂದ ಮಾಸ್ಕ್ ದಿನಾಚರಣೆ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸುವ ಮೂಲಕ ತಾಲ್ಲೂಕು ಬಿಜೆಪಿಯಿಂದ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.

ಪ್ರಾಗಿತಿಹಾಸಿಕ ಕಾಲದ ಗೀರು ಬಂಡೆಚಿತ್ರಗಳು ಪತ್ತೆ
Post

ಪ್ರಾಗಿತಿಹಾಸಿಕ ಕಾಲದ ಗೀರು ಬಂಡೆಚಿತ್ರಗಳು ಪತ್ತೆ

ಜಗಳೂರು : ತಾಲ್ಲೂಕಿನ ಆಕನೂರು ಗ್ರಾಮಕ್ಕೆ ಸೇರುವ ಆಕನೂರು ಕ್ರಾಸ್‍ನ ಹೊಲದ ಮಧ್ಯಭಾಗದಲ್ಲಿ ಕಂಡುಬರುವ ದಿಬ್ಬದ ಬಂಡೆಯ ಮೇಲೆ ಪ್ರಾಗಿತಿಹಾಸದ ಕಾಲಕ್ಕೆ ಸಂಬಂಧಿಸಿದ ಗೀರು ಚಿತ್ರಗಳು ಕಂಡು ಬಂದಿವೆ.

ಒತ್ತುವರಿ ನೆಪದಲ್ಲಿ ಕೋಳಿ ಫಾರಂ ತೆರವು : ಪರಿಹಾರಕ್ಕೆ ಒತ್ತಾಯ
Post

ಒತ್ತುವರಿ ನೆಪದಲ್ಲಿ ಕೋಳಿ ಫಾರಂ ತೆರವು : ಪರಿಹಾರಕ್ಕೆ ಒತ್ತಾಯ

ಹಿರೇಅರಕೆರೆ ಕೆರೆ ಸಮೀಪದ ಸ.ನಂ. 107 ರಲ್ಲಿ ಕೋಳಿ ಫಾರಂ, ಮಿಷನ್, ಎರಡು ವಸತಿ ಗೃಹಗಳನ್ನು ತೆರವುಗೊಳಿಸಿ  ಲಕ್ಷಾಂತರ ರೂ. ನಷ್ಟವುಂಟು ಮಾಡಿದ್ದಾರೆ.

ಎಸ್ಸಿ ಪಟ್ಟಿಯಿಂದ ಕೈಬಿಟ್ಟಿರುವ ಅಪಪ್ರಚಾರ ಕ್ರಮಕ್ಕೆ ಒತ್ತಾಯಿಸಿ ಪತ್ರ ಚಳುವಳಿ
Post

ಎಸ್ಸಿ ಪಟ್ಟಿಯಿಂದ ಕೈಬಿಟ್ಟಿರುವ ಅಪಪ್ರಚಾರ ಕ್ರಮಕ್ಕೆ ಒತ್ತಾಯಿಸಿ ಪತ್ರ ಚಳುವಳಿ

ಜಗಳೂರು : ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಜಾತಿಗಳನ್ನು  ಕೈಬಿಡಲಾಗಿದೆ ಎಂದು ಸಮಾಜದಲ್ಲಿ ಕೆಲವು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ.

ಜಗಳೂರು ಭದ್ರಾ ಮೇಲ್ದಂಡೆ ಶಾಖಾ ಕಾಲುವೆ ಶೀಘ್ರ ಆರಂಭಿಸಲು ಮನವಿ
Post

ಜಗಳೂರು ಭದ್ರಾ ಮೇಲ್ದಂಡೆ ಶಾಖಾ ಕಾಲುವೆ ಶೀಘ್ರ ಆರಂಭಿಸಲು ಮನವಿ

ಜಗಳೂರು ತಾಲ್ಲೂಕಿನ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಒತ್ತಾಯಿಸಿದೆ.

ಎಸ್‌ವಿಆರ್ ವಿರುದ್ಧ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಜಾ
Post

ಎಸ್‌ವಿಆರ್ ವಿರುದ್ಧ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಜಾ

ಮಾಜಿ ಶಾಸಕರಾಗಿದ್ದ ಹೆಚ್‌.ಪಿ. ರಾಜೇಶ್‌ ಅವರು ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ ಪರಿಶಿಷ್ಟ ಪಂಗಡದ `ನಾಯಕ' ಜಾತಿಯವರೇ ಅಲ್ಲ.