ಜಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಸಿದ್ದರಾಮೇಶ್ವರ ಜಯಂತಿ ಸಮಾರಂಭವನ್ನು ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
Category: ಸುದ್ದಿಗಳು
ಯುವ ಸಮೂಹ ಟಿ.ವಿ. ಮೊಬೈಲ್ ದಾಸ್ಯದಿಂದ ಹೊರ ಬರಬೇಕು
ಹರಪನಹಳ್ಳಿ : ಯುವ ಸಮೂಹ ಟಿ.ವಿ. ಮೊಬೈಲ್ಗಳ ದಾಸ್ಯ ದಿಂದ ಹೊರಗೆ ಬರಬೇಕಾಗಿದೆ. ಸುಸಂಸ್ಕೃತ ಭಾಷೆಯ ಪ್ರಯೋಗ ತಾಲ್ಲೂಕಿ ನಲ್ಲಿ ಅವಶ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ : ವಾಣಿಜ್ಯ ಅಂಗಡಿಗಳಿಗೆ ದಂಡ
ನಿಗದಿತ ಸ್ಥಳ ದಲ್ಲಿ ಕಸ ವಿವೇವಾರಿ ಮಾಡದೇ ಎಲ್ಲೆಂದ ರಲ್ಲೇ ಕಸ ಹಾಕಿದ ಆರೋಪದಲ್ಲಿ ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ಮಾಡಿರುವ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಂಡ ವಿಧಿಸುವು ದರ ಮೂಲಕ ಕ್ರಮ ಕೈಗೊಂಡಿದ್ದಾರೆ.
ಸಂಕಷ್ಟದಲ್ಲಿ ಮನರಂಜಿಸುವ ಶ್ರಮಿಕರ ಬದುಕು
ವಸ್ತು ಪ್ರದರ್ಶನವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಶ್ರಮಿಕ ವರ್ಗದ ಬದುಕು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರ ಜೊತೆಗೆ ಮಾಲೀಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈಜರ್ ಅಂಡ್ ಅಮ್ಯೂಸ್ಮೆಂಟ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ಭದ್ರಪ್ಪ ತಿಳಿಸಿದ್ದಾರೆ.
ವಾರದೊಳಗಾಗಿ ಶಾಲಾವಾರು ಇರುವ ಕೊರತೆಯ ಅಂಶಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ
ಹರಪನಹಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹರಪನಹಳ್ಳಿ ಉತ್ತರ ಮತ್ತು ದಕ್ಷಿಣ ಕ್ಲಸ್ಟರ್ಗಳ ವ್ಯಾಪ್ತಿಗೆ ಒಳಪಡುವ 54 ಶಾಲೆಗಳಿಗೆ ಮಿಂಚಿನ ಸಂಚಾರ ವಿದ್ಯಾಗಮ ಪ್ರಗತಿ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ
ನಗರದ ವಿನ್ನರ್ಸ್ ಸಮೂಹ ಸಂಸ್ಥೆ ವತಿಯಿಂದ ನೂತನವಾಗಿ ಆರಂಭಿಸಿರುವ ವಿನ್ನರ್ಸ್ ಡಿಜಿ ಟಲ್ ಲೈಬ್ರರಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು. ಉನ್ನತ ಸಾಧ ನೆಗಳಿಗೆ ಯಾವುದೇ ಶಾರ್ಟ್ ಕಟ್ ದಾರಿಗಳು ಇರುವುದಿಲ್ಲ.
ಅರೇಹಳ್ಳಿ ಗ್ರಾಮಸ್ಥರಿಂದ ಉಪೇಂದ್ರಗೆ ಅದ್ಧೂರಿ ಸ್ವಾಗತ
ರಾಜಕೀಯದ ಮುಂದೆ ಪ್ರಜಾಕೀಯ ವರ್ಕ್ ಆಗಲ್ಲ ಎಂದು ಪ್ರಜಾಕೀಯ ಸ್ಥಾಪನೆ ಮಾಡುವಾಗ ಕೆಲವರು ಹೇಳಿದ್ದರು. ಆದರೆ ಅದನ್ನು ಅರೇಹಳ್ಳಿ ಗ್ರಾಮದ ಮತದಾರರು ಸುಳ್ಳು ಮಾಡಿ, ರಾಜಕೀಯದ ಮುಂದೆ ಪ್ರಜಾಕೀಯವನ್ನು ವರ್ಕ್ ಆಗುವಂತೆ ಮಾಡಿದ್ದಾರೆ.
ಹರಿಹರ ವೃತ್ತ ನಿರೀಕ್ಷಕರಾಗಿ ಸತೀಶ್ ಕುಮಾರ್
ಹರಿಹರ : ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ನೂತನ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ್ ಹೇಳಿದರು.
ನಗರ ಸ್ವಚ್ಛತೆಗೆ ವಾರದ 4 ದಿನ 2 ಗಂಟೆ ಸಿಟಿ ರೌಂಡ್ಸ್ ಮಾಡಿ
ಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 4 ದಿನ ಸಿಟಿ ರೌಂಡ್ಸ್ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ದೂಡಾದಲ್ಲಿ `ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣ’ ಅನಾವರಣ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿ ಸಭಾಂಗಣಕ್ಕೆ `ಜಿ.ಮಲ್ಲಿಕಾರ್ಜುನಪ್ಪ ಸಭಾಂಗಣ' ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಇಂದು ಅನಾವರಣಗೊಳಿಸಿದರು.