ಮಗಳೆಂದರೆ ವರ್ತಮಾನ, ಮಗಳೆಂದರೆ ಭವಿಷ್ಯ ಮಗಳು ಎಂದರೆ ಬೆಲೆ ಕಟ್ಟಲಾಗದ ದೇವರ ಸೃಷ್ಠಿ....
Category: ಲೇಖನಗಳು
ದುರಂತದೊಳಗಿನ ಕನ್ನಡಿಯ ನಮ್ಮದೇ ಪ್ರತಿಬಿಂಬ
ಅವರೆಲ್ಲರೂ ಅಮ್ಮಂದಿರು. ಇರುವಷ್ಟು ವರ್ಷವೂ ಮಕ್ಕಳನ್ನು, ಸಂಸಾರವನ್ನು, ಸಂಬಂಧಗಳನ್ನು ತಮ್ಮ ವೃತ್ತಿಯನ್ನು, ತಮ್ಮ ಜವಾಬ್ದಾರಿಗಳನ್ನು ಜತನದಿಂದ ನಿಭಾಯಿಸಿಕೊಂಡು ಇದ್ದವರು.
ಕುಂದವಾಡ ಕೆರೆ ಅಭಿವೃದ್ಧಿ ಏಕೆ? ಹೇಗೆ?…
ನಮ್ಮ ದಾವಣಗೆರೆಯಲ್ಲಿ ಪ್ರಮುಖವಾಗಿರುವ ಕುಂದವಾಡ ಕೆರೆಯ ಅಭಿವೃದ್ಧಿಯೂ ಕೂಡ ಬಹಳಷ್ಟು ಅವಶ್ಯ ಇರುವುದನ್ನು ಅರಿತು `ದಾವಣಗೆರೆ ಸ್ಮಾರ್ಟ್ ಸಿಟಿ' ವಿಶೇಷ ತಾಂತ್ರಿಕ ತಜ್ಞರ ಸಲಹೆಯೊಂದಿಗೆ ಕುಂದವಾಡ ಕೆರೆಯ ಏರಿ ಅಭಿವೃದ್ಧಿ ಕಾರ್ಯವನ್ನು ತೆಗೆದುಕೊಂಡಿದೆ.
ವಾಹನಗಳು ರಸ್ತೆಗಿಳಿಯುವ ಮುನ್ನ ಪೂರ್ವಸಿದ್ಧತೆ ಬಹುಮುಖ್ಯ
ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್, ಇಟ್ ಈಸ್ ಬೆಟರ್ ಟು ಬಿ ಲೇಟ್ ದ್ಯಾನ್ ನೆವರ್....
ದುಃಖಿತರ ದುಃಖ ಹೆಚ್ಚಿಸದೆ ನಿವಾರಿಸೋಣ
12 ಮನೆಗಳ ಲಕ್ಷ್ಮಿಯರು ತಮ್ಮ ಕುಟುಂಬಗಳನ್ನು ಅಗಲಿ 14 ಕುಟುಂಬಗಳನ್ನು ಅನಾಥವಾಗಿ ಮಾಡಿರುವುದು ನೋವಿನ ಸಂಗತಿ.
‘ದಾದಾ ಲೇಖರಾಜ’ ರಿಂದ ‘ಪ್ರಜಾಪಿತ ಬ್ರಹ್ಮಾ’ ವರೆಗಿನ ಅಲೌಕಿಕ ಯಾತ್ರೆ
ವಿಶ್ವಾದ್ಯಂತ ಇಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಾ ಬಾಬಾ ಅವರ ಸ್ಮೃತಿ ದಿನ
ಸಂಕ್ರಾಂತಿ ಉತ್ತರಾಯಣ
ಜಗತ್ತಿಗೆ ಶಾಖ, ಬೆಳಕು ನೀಡಿ, ಇಡೀ ಭೂಮಂಡಲದ ಸಕಲ ಜೀವರಾಶಿಗಳಿಗೆ ಸದಾ ಜೀವಂತಿಕೆ ಚೈತನ್ಯ ನೀಡುತ್ತಿರುವ ಸೂರ್ಯ...
ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ
2020ರ ಅಂತ್ಯಕ್ಕೆ ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 40 ವಿಭಿನ್ನ ಕಂಪನಿಗಳ ಲಸಿಕೆಗಳು ಮಾನವ ಪ್ರಯೋಗಗಳಲ್ಲಿ ತೊಡಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಲಸಿಕೆಗಳ ಪೂರ್ವಭಾವಿ ಪ್ರಯೋಗಗಳು ನಡೆಯುತ್ತಿವೆ.
ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ
ಜೀವನದಲ್ಲಿ ಎದುರಾಗುವ ಸಕಲ ಸೋಲು -ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.
ಸದೃಢ ಭಾರತದ ಅಂತಃಶಕ್ತಿಯೇ ಯುವಜನತೆ
ಪುಣ್ಯಭೂಮಿ, ಕರ್ಮಭೂಮಿ, ಧರ್ಮಭೂಮಿ, ತಪೋಭೂಮಿ ನಮ್ಮ ಭಾರತ...