Category: ನಿಧನ

Home ನಿಧನ
Post

ಶ್ರೀ ಜಿ. ವಸಂತ್‌ಕುಮಾರ್, ಶ್ರೀಮತಿ ಗೌರಾ ವಸಂತ್‌ಕುಮಾರ್

ಶ್ರೀ ಜಿ. ವಸಂತ್‌ಕುಮಾರ್ ಇವರು ದಿನಾಂಕ : 13.04.2021ರ ಮಂಗಳವಾರದಂದು ಮತ್ತು ಇವರ ಪತ್ನಿ ಶ್ರೀಮತಿ ಗೌರಾ ವಸಂತ್‌ಕುಮಾರ್ ದಿ. : 06.04.2021ರ ಮಂಗಳವಾರದಂದು ಜಕಾರ್ತಾದಲ್ಲಿ ವಿಧಿವಶರಾದರು. 

Post

ಕೋಗುಂಡಿ ಚನ್ನಬಸಪ್ಪ

ದಾವಣಗೆರೆಯ ವರ್ತಕರಾದ ಕೆ.ಬಿ. ಬಡಾವಣೆ 4ನೇ ಕ್ರಾಸ್ ವಾಸಿ ಶ್ರೀ ಕೋಗುಂಡಿ ಚನ್ನಬಸಪ್ಪ ಅವರು  ದಿನಾಂಕ 14.04.2021ರ ಬುಧವಾರ ಬೆಳಿಗ್ಗೆ 8.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಗಂಗಮ್ಮ ಹೆಗ್ಗಪ್ಪನವರ್

ರಾಣೇಬೆನ್ನೂರು ತಾಲ್ಲೂಕು ಕೋಡಿಯಾಲ ಹೊಸಪೇಟೆ ಗ್ರಾಮ ಪಂಚಾಯಿತಿ ಕಚೇರಿ ಹತ್ತಿರದ ವಾಸಿ ದಿ.ಚಂದ್ರಪ್ಪ ಹೆಗ್ಗಪ್ಪನವರ ಧರ್ಮಪತ್ನಿ ಶ್ರೀಮತಿ ಗಂಗಮ್ಮ ಹೆಗ್ಗಪ್ಪನವರ್‍ ಇವರು ದಿನಾಂಕ 14.04.2021 ರ ಬುಧವಾರ ರಾತ್ರಿ 8 ಗಂಟೆಗೆ ನಿಧನರಾದರು.

Post

ಹದಡಿ ಪರಿಮಳಮ್ಮ

ದಾವಣಗೆರೆ ಕೆ.ಬಿ ಬಡಾವಣೆ 8ನೇ ಕ್ರಾಸ್‍ ವಾಸಿ ಹದಡಿ ದಿ. ಸಾಹುಕಾರ್‍ ಶೇಷಣ್ಣನವರ ಧರ್ಮಪತ್ನಿ ಹದಡಿ ಪರಿಮಳಮ್ಮ (88) ಇವರು ದಿನಾಂಕ 9.04.2021 ರ ಶುಕ್ರವಾರ ಮಧ್ಯಾಹ್ನ 1.20 ಕ್ಕೆ ನಿಧನರಾದರು.

Post

ಶ್ರೀಮತಿ ರತ್ನ ಪಿ.

ದಾವಣಗೆರೆ ವಿದ್ಯಾನಗರ ವಾಸಿ ಜಗಳೂರು ಗೌಡ್ರು ಶ್ರೀ ಜಿ.ಪಂಚಾಕ್ಷರಪ್ಪ ಇವರ ಧರ್ಮಪತ್ನಿ ಶ್ರೀಮತಿ ರತ್ನ ಪಿ. (69) ಅವರು ದಿನಾಂಕ 8-4- 2021ರ ಗುರುವಾರ ಸಂಜೆ 3-30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

Post

ಪಾರ್ವತಮ್ಮ ಕಲ್ಲಪ್ಪ

ದಾವಣಗೆರೆಯ ನಿವೃತ್ತ ಕಾರ್ಯಪಾಲಕ ಅಭಿಯಂತರರಾಗಿದ್ದ ದಿ|| ಜಿ. ಕಲ್ಲಪ್ಪ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರು ದಿನಾಂಕ 06.04.2021ರ ಮಂಗಳವಾರ  ಬೆಳಿಗ್ಗೆ 7.30 ಕ್ಕೆ ದಾವಣಗೆರೆ ಎಂಸಿಸಿ `ಎ' ಬ್ಲಾಕ್‌,  ಮನೆ ಸಂಖ್ಯೆ 1957ರ ತಮ್ಮ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಲಕ್ಷ್ಮಮ್ಮ

ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ದಿ|| ಕೆಪ್ಪಬಸಣ್ಣನವರ ನಾಗಪ್ಪ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮ (83) ಅವರು ದಿನಾಂಕ 6.4.2021ರ ಮಂಗಳ ವಾರ ಮಧ್ಯಾಹ್ನ 1.45ಕ್ಕೆ ನಿಧನರಾದರು.