ಜಿಲ್ಲೆಯಲ್ಲಿಂದು 110 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದು, 206 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
Category: ಪ್ರಮುಖ ಸುದ್ದಿಗಳು
ರೈತರ ಕೃಷಿ ಚಟುವಟಿಕೆಗಳಿಗೆ ಆತಂಕ ಬೇಡ
ಭದ್ರಾ ಜಲಾಶಯದ ನೀರನ್ನುಕೃಷಿಗಾಗಿ ಅವಲಂಬಿಸಿರುವ ರೈತರು ಯಾವುದೇ ಆತಂಕಪಡದೇ ನಿರಾಂತಕವಾಗಿ ಭತ್ತ ನಾಟಿ ಮಾಡಲು ಮತ್ತು ಕೃಷಿ ಚಟುವಟಿಕೆಗಳನ್ನು ಕೈಗೊಳಬಹುದು.
ತುಂಬುತ್ತಿರುವ ಭದ್ರಾ : ಹೆಚ್ಚುವರಿ ನೀರು ಅಪ್ಪರ್ ಭದ್ರಾಕ್ಕೆ ಕೊಡುವುದು ಸೂಕ್ತ
ಭದ್ರಾ ಆಣೆಕಟ್ಟು ಕ್ಷಣಗಣನೆಯಲ್ಲಿ ತುಂಬಲಿದ್ದು, ತುಂಬಿದ ನೀರನ್ನು ನದಿಗೆ ಬಿಡುವುದರಿಂದ ಕೆಳ ಭಾಗದಲ್ಲಿ ಅನಾಹುತವಾಗಲಿದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಪ್ಪು ಮೋಡಗಳ ಕೆಳಗೆ ಹಾಲಿನ ಹೊಳೆ
ಆಗಸದಲ್ಲಿ ದಟ್ಟವಾಗಿ ಕವಿದ ಕಪ್ಪು ಮೋಡಗಳ ಕೆಳಗೆ ಹಾಲಿನ ಹೊಳೆಯಂತೆ ಝುಳು ಝುಳು ಹರಿಯುವ ನೀರು ನೋಡುವುದೇ ಸೊಗಸು.
ಹುತಾತ್ಮರು, ನೊಂದವರ ಕುಟುಂಬಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ
ನಗರಕ್ಕೆ ರಾಮಜ್ಯೋತಿ ಆಗಮಿಸಿದ್ದ ವೇಳೆ ಹುತಾತ್ಮರಾದವರ ಕುಟುಂಬ ವರ್ಗಕ್ಕೆ ಇಲ್ಲಿಯವರೆಗೆ ಸಾಂತ್ವನ ಹೇಳದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರಿಗೆ ಈಗ ಇದ್ದಕ್ಕಿಂದ್ದಂತೆ ಅವರ ನೆನಪಾಗಿದೆ
ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣಕ್ಕೆ ಮೀನಾಮೇಷ ಏಕೆ?
ಹರಪನಹಳ್ಳಿ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ನಿಜಕ್ಕೂ ಸ್ವಾಗತಾರ್ಹವಾದದ್ದು. ಆದರೆ, ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾನ್ ಗ್ರಂಥವನ್ನು ಬರೆದು ಇಡೀ ಜಗತ್ತಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚರಿತ್ರೆ
ಜಿಲ್ಲೆಯಲ್ಲಿ 8 ಸಾವು, 196 ಪಾಸಿಟಿವ್
ಜಿಲ್ಲೆಯಲ್ಲಿಂದು 196 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ. 97 ಜನರು 7 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ದೇಶಾತೀತ, ಕಾಲಾತೀತ ರಾಮ
ಅಯೋಧ್ಯೆ : ಪ್ರೇಮ ಹಾಗೂ ಸಹೋದರತ್ವದಿಂದ ರಾಮ ಮಂದಿರದ ಶಿಲೆಗಳನ್ನು ಜೋಡಿಸುವಂತೆ ಕರೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮರ್ಯಾದಾ ಪುರುಷೋತ್ತಮನ ದಿವ್ಯ - ಭವ್ಯ ಮಂದಿರ ಮುಂದಿನ ಪೀಳಿಗೆಯ ಆಸ್ಥೆ, ಶ್ರದ್ಧೆ ಹಾಗೂ ಸಂಕಲ್ಪದ ಪ್ರೇರಣೆಯಾಗಲಿ.
ನಗರದಲ್ಲಿ ಮಂದಿರ ನಿರ್ಮಾಣದ ಸಂಭ್ರಮ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯ ನೆರವೇರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಂಭ್ರಮ ಮನೆ ಮಾಡಿತ್ತು.
ತುಂಗಾ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಳ : ಎಚ್ಚರಿಕೆ
ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಡ್ಯಾಂನಿಂದ ಯಾವುದೇ ಸಂದರ್ಭದಲ್ಲಿ ನೀರು ಬಿಡಬಹುದಾದ ಸಂಭವವಿದೆ.