Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಸಿದ್ಧರಾಮೇಶ್ವರರ ಕಿರು ರಥೋತ್ಸವ
Post

ಸಿದ್ಧರಾಮೇಶ್ವರರ ಕಿರು ರಥೋತ್ಸವ

ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಎಚ್ಚರಿಕೆಯ ನಡೆಯನ್ನು ಪಾಲಿಸಿ ಮುಂದಿನ ನೂರಾರು ರಥೋತ್ಸವ ಕಣ್ತುಂಬಿ ಕೊಳ್ಳಲು ಸಾಂಕೇತಿಕವಾಗಿ ಕಿರು ರಥೋತ್ಸವ ಆಚರಿಸಲಾಗಿದೆ.

ಆಸ್ಪತ್ರೆ ದಾಖಲಿಗೆ ನೆರವಾಗಲು ತಂಡಗಳ ರಚನೆ
Post

ಆಸ್ಪತ್ರೆ ದಾಖಲಿಗೆ ನೆರವಾಗಲು ತಂಡಗಳ ರಚನೆ

ರೋಗಿಗಳು ಆಸ್ಪತ್ರೆಗೆ ದಾಖಲಾಗುವಲ್ಲಿ ಆಗುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ಆಸ್ಪತ್ರೆಯ ಹಂತದಲ್ಲಿ ಸಮಿತಿಗಳನ್ನು ರಚಿಸಿ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

Post

ಬದುಕ್ಕಿದ್ದಾಗ ನೆಗೆಟಿವ್ ಸಾವಿನ ನಂತರ ಪಾಸಿಟಿವ್

ಕೊರೊನಾ ಸೋಂಕಿತನಿಗೆ ಸಮರ್ಪಕ ಚಿಕಿತ್ಸೆ ನೀಡದ ಕಾರಣ ಸಾವು ಸಂಭವಿಸಿದೆ ಎಂದು ನಗರದ ಗಾಂಧಿನಗರದ ಕುಮಾರ್‌ ಕುಟುಂಬದವರು ಹಾಗೂ ಸಂಬಂಧಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ
Post

ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ

ನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

Post

ಜಿಲ್ಲೆಯಲ್ಲಿ 3 ಸಾವು, 86 ಪಾಸಿಟಿವ್

ಜಿಲ್ಲೆಯಲ್ಲಿ ಭಾನುವಾರದಂದು 89 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇದೇ ದಿನದಂದು 57 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Post

ಪರರ ಕಷ್ಟಕ್ಕೆ ಮಿಡಿವ ಹೃದಯಗಳು ಹೆಚ್ಚಾಗಲಿ : ಶರಣರು

ಅನ್ಯರ ಕಷ್ಟಗಳಿಗೆ ಮಿಡಿಯುವ ಸ್ಪಂದನಾಶೀಲ ಸಹೃದಯ ನಮ್ಮದಾಗಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ಸಹೃದಯದ ಪಾತ್ರ ಬಹಳಷ್ಟಿದೆ ಎಂದು ಡಾ. ಶಿವ ಮೂರ್ತಿ ಮುರುಘಾ ಶರಣರು ಹೇಳಿದರು.