Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
Post

ಶಿವಶಂಕರ್ ಕೊಲೆ ಸಂಚು ಪ್ರಕರಣ ಆರೋಪಿ ನ್ಯಾಯಾಂಗ ಬಂಧನ

ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಗುತ್ತಿಗೆದಾರ ಮಂಜುನಾಥ್‌ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ
Post

ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ

ಲಾಕ್‌ಡೌನ್‌ ಸಡಿಲಿಕೆಯಾದರೂ ಬಸ್ಸುಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಕೊಡು-ಕೊಳ್ಳುವಿಕೆಗೆ, ಕೆಲಸ, ಕಾರ್ಯಗಳಿಗೆ ಗ್ರಾಮೀಣರು ನಗರಗಳಿಗೆ ಬರಬೇಕಾದರೆ, ಸ್ವಂತ ವಾಹನಗಳನ್ನೇ ಅವಲಂಬಿಸಬೇಕಿದೆ. 

Post

ನಗರದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

ನಗರದ ತರಳಬಾಳು ಬಡಾವಣೆಯ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಜಿಲ್ಲೆಯ ಆರು ಜನರಲ್ಲಿ ಕೊರೊನಾ ಸೋಂಕಿರುವುದು ಭಾನುವಾರ ಪತ್ತೆಯಾಗಿದೆ.

Post

ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹ

ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿ ಗೆ ಕೋವಿಡ್-19 ಪರಿಹಾರಕ್ಕಾಗಿ ಆಗ್ರಹಿಸಿ ನಗರದಲ್ಲಿ ನಾಡಿದ್ದು ದಿನಾಂಕ  30ರ ಮಂಗಳವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Post

ರಿಸರ್ವ್‌ನ ವ್ಯಾಪ್ತಿಯಲ್ಲಿ ಸಹಕಾರಿಗಳು : ಸ್ವಾಗತಾರ್ಹ

ಸಾರ್ವಜನಿಕರು ಸಹಕಾರಿ ಬ್ಯಾಂಕುಗಳಲ್ಲಿಟ್ಟಿರುವ ಠೇವಣಿಗಳ ಮೇಲೆ ಹೆಚ್ಚಿನ ಭರವಸೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಸೂಕ್ತವಾಗಿದೆ.