Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
Post

ನಾನು ರಾಜ್ಯದ ನಿಯತ್ತಿನ ನಾಯಿ

ದೇಶ, ರಾಜ್ಯ, ನನ್ನ ಮತಕ್ಷೇತ್ರ, ಭಾರತಾಂಬೆ ಹಾಗೂ ಭುವನೇಶ್ವರಿಗಾಗಿ ನಾನು ನಿಯತ್ತಿನ ನಾಯಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಕೂರಿಗೆ ಬಿತ್ತನೆ ಪದ್ಧತಿ ಅಗತ್ಯ, ಅನಿವಾರ್ಯ
Post

ಕೂರಿಗೆ ಬಿತ್ತನೆ ಪದ್ಧತಿ ಅಗತ್ಯ, ಅನಿವಾರ್ಯ

ಮಿತ ನೀರಿನಲ್ಲಿ ಭತ್ತ ಬೆಳೆಯುವ ಪದ್ಧತಿ ಯಾದ ಕೂರಿಗೆ ಬಿತ್ತನೆ ಬಗ್ಗೆ ನಗರದ ಜಲ ಸಂಪನ್ಮೂಲ ಇಲಾಖೆ ಕಾರ್ಯಪಾಲಕ ಅಭಿ ಯಂತರ ಕಚೇರಿ ಆವರಣದಲ್ಲಿ ಜಿ.ಪಂ. ಸದಸ್ಯರೂ, ರೈತ ಮುಖಂಡರೂ ಆದ ತೇಜಸ್ವಿ ಪಟೇಲ್ ಅಧ್ಯಕ್ಷತೆಯಲ್ಲಿ ಚಿಂತನ-ಮಂಥನ ಸಭೆ ನಡೆಯಿತು.

ಜಾತಿ ಭೇದ ಮರೆತು ಒಟ್ಟಾಗಿ ಬಾಳುವ ಸಂದೇಶ ಸಾರಿದ ಕನಕದಾಸರು ಶ್ರೇಷ್ಠರು
Post

ಜಾತಿ ಭೇದ ಮರೆತು ಒಟ್ಟಾಗಿ ಬಾಳುವ ಸಂದೇಶ ಸಾರಿದ ಕನಕದಾಸರು ಶ್ರೇಷ್ಠರು

ದಾಸಶ್ರೇಷ್ಠ ಕನಕದಾಸರು 16ನೇ ಶತಮಾನದಲ್ಲಿ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ ಭೇದ ಮರೆತು ಒಟ್ಟಾಗಿ ಬಾಳಬೇಕೆಂದು ಸಂದೇಶ ಸಾರಿದ ಶ್ರೇಷ್ಠ ದಾಸರು ಎಂದು ನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ತಿಳಿಸಿದರು.

ಪುರಸಭೆ ಮಹಿಳಾ ಸದಸ್ಯೆ ಮೇಲೆ ಹಲ್ಲೆ : ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ
Post

ಪುರಸಭೆ ಮಹಿಳಾ ಸದಸ್ಯೆ ಮೇಲೆ ಹಲ್ಲೆ : ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವ ಶಾಸಕ ಸಿದ್ದು ಸವದಿ ಮತ್ತವರ ಬೆಂಬಲಿಗರ ಗೂಂಡಾ ವರ್ತನೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಉತ್ತಮ ಗುರಿ, ಕಠಿಣ ಸಾಧನೆ ಇದ್ದರೆ ಅತ್ಯುನ್ನತ ಸ್ಥಾನ ತಲುಪಬಹುದು
Post

ಉತ್ತಮ ಗುರಿ, ಕಠಿಣ ಸಾಧನೆ ಇದ್ದರೆ ಅತ್ಯುನ್ನತ ಸ್ಥಾನ ತಲುಪಬಹುದು

ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯರಾಗಿ   ಬೇಲೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬಸವರಾಜ ಹನುಮಂತಪ್ಪ ಚಳಗೇರಿ ಆಯ್ಕೆಯಾಗಿದ್ದಾರೆ.

ವೈದ್ಯಕೀಯ ಕಾಲೇಜು ಪುನರಾರಂಭ
Post

ವೈದ್ಯಕೀಯ ಕಾಲೇಜು ಪುನರಾರಂಭ

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವೈದ್ಯಕೀಯ ಕಾಲೇಜುಗಳು ಇದೀಗ ಮತ್ತೆ ಪುನರಾರಂಭಗೊಂಡಿವೆ. ದಾವಣಗೆರೆಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಯಲ್ಲಿ ತಲ್ಲೀನರಾಗಿರುವುದು.

ಬ್ರಿಟನ್ ಜನರಿಗೆ ಸಿಕ್ಕಿತು ಕೊರೊನಾ ಲಸಿಕೆ
Post

ಬ್ರಿಟನ್ ಜನರಿಗೆ ಸಿಕ್ಕಿತು ಕೊರೊನಾ ಲಸಿಕೆ

ಲಂಡನ್ : ಕೊರೊನಾ ಸೋಂಕಿನ ವಿರುದ್ಧ ಫಿಜರ್-ಬಯಾನ್‌ಟೆಕ್ ಕಂಪನಿಗಳು ರೂಪಿಸಿರುವ ಲಸಿಕೆಯನ್ನು ಜನ ಸಮುದಾ ಯಕ್ಕೆ ಬಳಸಲು ಬ್ರಿಟನ್ ಒಪ್ಪಿಗೆ ನೀಡಿದೆ. ಕೊರೊನಾ ವಿರುದ್ಧ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಮೊದಲ ದೇಶ ಬ್ರಿಟನ್ ಆಗಿದೆ.

Post

ಮಾತಿಗೆ ಬರವಣಿಗೆ ಮೂಲಕ ಚೈತನ್ಯ ತುಂಬಿದವರು ಶರಣರು

ಮಾತಿಗೆ ಬರವಣಿಗೆ ಮೂಲಕ ಚೈತನ್ಯ ತುಂಬಿದವರು ಶಿವ ಶರಣರು ಎಂದು ಸಾಣೇಹಳ್ಳಿ ಶ್ರೀಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Post

ಶಾಂತಿಯುತ ಗ್ರಾ.ಪಂ. ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧ: ಡಿಸಿ

ಗ್ರಾಮ ಪಂಚಾಯಿತಿ ಚುನಾವಣೆಯನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ನವೆಂಬರ್‌ನಲ್ಲಿ ಕೊರೊನಾ ಶೇ.82ರಷ್ಟು ಇಳಿಕೆ
Post

ನವೆಂಬರ್‌ನಲ್ಲಿ ಕೊರೊನಾ ಶೇ.82ರಷ್ಟು ಇಳಿಕೆ

ಚಳಿಗಾಲದಲ್ಲಿ ಕೊರೊ ನಾದ ಎರಡನೇ ಅಲೆ ಬರಲಿದೆ, ದೀಪಾವ ಳಿಯ ಜನಜಂಗುಳಿಯಿಂದ ಕೊರೊನಾ ಹೆಚ್ಚಾಗಲಿದೆ ಎಂಬ ಕಳವಳಗಳ ನಡುವೆಯೂ ನವೆಂಬರ್ ತಿಂಗಳಲ್ಲಿ ಕೊರೊನಾ ಸೋಂಕು ಹಾಗೂ ಸಾವುಗಳ ಪ್ರಮಾಣ ಜಿಲ್ಲೆಯಲ್ಲಿ ತೀವ್ರ ಇಳಿಕೆಯಾಗಿದೆ.