Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಗೋ ಹತ್ಯೆ ನಿಷೇಧ: ಬಿಜೆಪಿ ಸಂಭ್ರಮಾಚರಣೆ
Post

ಗೋ ಹತ್ಯೆ ನಿಷೇಧ: ಬಿಜೆಪಿ ಸಂಭ್ರಮಾಚರಣೆ

ಗೋ ಹತ್ಯೆ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿಂದು ವಿಜಯೋತ್ಸವ ಆಚರಿಸಲಾಯಿತು.

ಹಂದಿಗಳು ಅಡ್ಡಾಡಿದರೆ ಮಾಲೀಕರ ವಿರುದ್ದ ಕ್ರಮಕ್ಕೆ ಸಚಿವರ ಸೂಚನೆ
Post

ಹಂದಿಗಳು ಅಡ್ಡಾಡಿದರೆ ಮಾಲೀಕರ ವಿರುದ್ದ ಕ್ರಮಕ್ಕೆ ಸಚಿವರ ಸೂಚನೆ

ನಗರವನ್ನು ಸುಂದರ ಹಾಗೂ ಸ್ವಚ್ಚ ನಗರ ವನ್ನಾಗಿಸಲು ಎಲ್ಲರೂ ಶ್ರಮಿಸು ತ್ತಿದ್ದು, ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದೆ.  ರಸ್ತೆಯಲ್ಲಿ ವಾಹನಗಳಿಗೆ ಅಡ್ಡಬರುವುದು ಸೇರಿದಂತೆ, ರಸ್ತೆಗಳನ್ನು ಗಲೀಜು ಮಾಡುತ್ತಿದ್ದು ಇದನ್ನು ತಡೆಯಲು ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

ಲಸಿಕೆ
Post

ಲಸಿಕೆ

ದಾವಣಗೆರೆಯ ಭಗತ್ ಸಿಂಗ್ ನಗರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ನೀಡಲಾಯಿತು.

ಗೋಹತ್ಯೆ ತಡೆ ಮಸೂದೆಗೆ ಅಂಗೀಕಾರ
Post

ಗೋಹತ್ಯೆ ತಡೆ ಮಸೂದೆಗೆ ಅಂಗೀಕಾರ

ಬೆಂಗಳೂರು, ಡಿ. 9 - ಗದ್ದಲದ ನಡುವೆ ಗೋಹತ್ಯೆ ತಡೆ ಮಸೂದೆಗೆ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಈ ಮಸೂದೆಯ ಮೂಲಕ ಗೋಹತ್ಯೆಯನ್ನು ರಾಜ್ಯದಲ್ಲಿ ಸಂಪೂರ್ಣ ನಿರ್ಬಂಧಿಸಲು ಸರ್ಕಾರ ಉದ್ದೇಶಿಸಿದೆ.

Post

ದೂಡಾ ಆಸ್ತಿ ರಕ್ಷಿಸುವ ಕಾರ್ಯಕ್ಕೆ ಕೊನೆ ಇಲ್ಲ

ನಗರದ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪ್ರಾಂಗಣದಲ್ಲಿ ಹಾದು ಹೋಗಿರುವ 60 ಅಡಿಯ ಎರಡು ರಸ್ತೆಗಳು ನಗರಾಭಿವೃದ್ಧಿ ಯೋಜನೆಯ (ಸಿಡಿಪಿ) ರಸ್ತೆಗಳಾಗಿದ್ದು, ಅವುಗಳನ್ನು ಅತಿಕ್ರಮಿಸಿರುವುದಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇರವಾಗಿ ಆರೋಪಿಸಿದ್ದಾರೆ.

Post

ಬಂದ್ ರಾಜಕೀಯ ಪ್ರೇರಿತ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತಪರ ನಿಲುವು ಹೊಂದಿದ್ದರೂ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಸೇರಿದಂತೆ, ಇತರೆ ವಿಪಕ್ಷಗಳ ಕೈವಾಡ ಇರುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದ್ದಾರೆ.

ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ, ಆಮರಣಾಂತ ಉಪವಾಸ
Post

ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ, ಆಮರಣಾಂತ ಉಪವಾಸ

ಲಿಂಗಾಯತ ಪಂಚಮಸಾಲಿಗಳಷ್ಟೇ ಅಲ್ಲದೇ ಲಿಂಗಾಯತರ ಎಲ್ಲ ಒಳಪಂಗಡಗಳಿಗೆ ರಾಜ್ಯದಲ್ಲಿ 2ಎ ಮೀಸಲಾತಿ ಕಲ್ಪಿಸಬೇಕು ಮತ್ತು ಕೇಂದ್ರದಲ್ಲಿ ಒ.ಬಿ.ಸಿ. ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಎಸ್‌ಟಿ ಮೀಸಲಾತಿ ನೀಡದಿದ್ರೆ ಪ್ರಧಾನಿಯತ್ತ ಗಮನ
Post

ಎಸ್‌ಟಿ ಮೀಸಲಾತಿ ನೀಡದಿದ್ರೆ ಪ್ರಧಾನಿಯತ್ತ ಗಮನ

ಕುರುಬ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ  ಬೆಳವಣಿಗೆಗೆ ಮಾತ್ರ ಎಸ್.ಟಿ. ಮೀಸಲಾತಿ ಹೋರಾಟ ಮಾಡುವುದಕ್ಕೆ ಮುಂದಾಗಿದ್ದೇವೆಯೇ ಹೊರತು, ಬೇರೆ ಯಾವುದೇ ಜನಾಂಗದ ವಿರುದ್ಧವಲ್ಲ ಎಂದು ಕಾಗಿನಲೆ ಗುರುಪೀಠದ ನಿರಂಜನಾನಂದ ಮಹಾಸ್ವಾಮೀಜಿ ತಿಳಿಸಿದ್ದಾರೆ.