Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ರಾಣೇಬೆನ್ನೂರು  ಸಂಪೂರ್ಣ ಲಾಕ್ ಡೌನ್
Post

ರಾಣೇಬೆನ್ನೂರು ಸಂಪೂರ್ಣ ಲಾಕ್ ಡೌನ್

ರಾಣೇಬೆನ್ನೂರು : ಕೊರೊನಾ ಹರಡದಂತೆ ಸರ್ಕಾ ರದ ಆದೇಶದ ಲಾಕ್‌ಡೌನ್ ಬೆಂಬ ಲಿಸಿದ ನಗರದ ಎಲ್ಲ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾ ಘಟಕ ಪುನರ್ ರಚನೆ
Post

ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾ ಘಟಕ ಪುನರ್ ರಚನೆ

ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆದ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಘಟಕವನ್ನು ಪುನರ್ ರಚಿಸಿ, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ರಾಣೇಬೆನ್ನೂರಿನಲ್ಲಿ ಗುರು ಪೂರ್ಣಿಮೆ
Post

ರಾಣೇಬೆನ್ನೂರಿನಲ್ಲಿ ಗುರು ಪೂರ್ಣಿಮೆ

ರಾಣೇಬೆನ್ನೂರು : ಗುರುಪೂರ್ಣಿಮೆ ಅಂಗವಾಗಿ ಶಾಸಕ ಅರುಣ್‌ಕುಮಾರ್‌ ಹಾಗೂ ಧರ್ಮಪತ್ನಿ ಜಿ.ಪಂ ಸದಸ್ಯೆ ಮಂಗಳಗೌರಿ ದಂಪತಿ ಇಂದು ಬೆಳಿಗ್ಗೆ  ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಮಾಡಿಸಿದರು.

ಮಲೇಬೆನ್ನೂರು : ಸಂಡೇ ಕರ್ಫ್ಯೂ ಯಶಸ್ವಿ
Post

ಮಲೇಬೆನ್ನೂರು : ಸಂಡೇ ಕರ್ಫ್ಯೂ ಯಶಸ್ವಿ

ಮಲೇಬೆನ್ನೂರು : ಹೆಮ್ಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮಲೇಬೆನ್ನೂರು ಪಟ್ಟಣದಲ್ಲಿ ಸಂಡೇ ಲಾಕ್‌ಡೌನ್ ಯಶಸ್ವಿಯಾಯಿತು.

ಗುರುಪೂರ್ಣಿಮೆ ಸರಳ ಆಚರಣೆ
Post

ಗುರುಪೂರ್ಣಿಮೆ ಸರಳ ಆಚರಣೆ

ಹರಿಹರ ನಗರದ ಕೇಶವ ನಗರದ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀ ಸಾಯಿಬಾಬಾರಿಗೆ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿಯನ್ನು ಸರಳವಾಗಿ ನಡೆಸಲಾಯಿತು.

ತಮ್ಮ ಭಾವಚಿತ್ರವನ್ನು ಕಣ್ತುಂಬಿಕೊಂಡ ಡಿಸಿ
Post

ತಮ್ಮ ಭಾವಚಿತ್ರವನ್ನು ಕಣ್ತುಂಬಿಕೊಂಡ ಡಿಸಿ

ಸ್ಥಳೀಯ ಚಿತ್ರ ಕಲಾವಿದರಾದ ಕು. ಆರ್. ಉಷಾರಾಣಿ ಅವರು ರಚಿಸಿರುವ ತಮ್ಮ ಭಾವಚಿತ್ರವನ್ನು ಕಣ್ತುಂಬಿ ಕೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂತಸ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಡಿ.ಕೆ.ಶಿ ಪ್ರತಿಜ್ಞಾ ದಿನ ಕಾರ್ಯಕ್ರಮ
Post

ಗಾಂಧಿನಗರದಲ್ಲಿ ಡಿ.ಕೆ.ಶಿ ಪ್ರತಿಜ್ಞಾ ದಿನ ಕಾರ್ಯಕ್ರಮ

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿವೃದ್ಧಿ ನಿಗಮಕ್ಕೆ  ‘ವೀರಶೈವ-ಲಿಂಗಾಯತ’ ಹೆಸರು
Post

ಅಭಿವೃದ್ಧಿ ನಿಗಮಕ್ಕೆ ‘ವೀರಶೈವ-ಲಿಂಗಾಯತ’ ಹೆಸರು

ರಾಜ್ಯ ಸರ್ಕಾರ 'ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ' ಸ್ಥಾಪನೆಗೆ ಚಿಂತನೆ ನಡೆಸಿದೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತಿದೆ.

ಮಾದಕ ವ್ಯಸನ, ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ
Post

ಮಾದಕ ವ್ಯಸನ, ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ

ಅಂತರರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಫೇಸ್‌ಬುಕ್ ಖಾತೆಯಲ್ಲಿ ಲೈವ್ ವೀಡಿಯೋ ಮೂಲಕ ಹಮ್ಮಿಕೊಳ್ಳಲಾಗಿತ್ತು.

ರೈತರಿಗೆ ಮಾವು, ಬೇವು, ತೆಂಗು, ಲಿಂಬೆ, ಕರಿಬೇವು ಸೇರಿ, ವಿವಿಧ ಸಸಿಗಳ ವಿತರಣೆ
Post

ರೈತರಿಗೆ ಮಾವು, ಬೇವು, ತೆಂಗು, ಲಿಂಬೆ, ಕರಿಬೇವು ಸೇರಿ, ವಿವಿಧ ಸಸಿಗಳ ವಿತರಣೆ

ಸವಳಂಗ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾ ಕೃಷಿ ಇಲಾಖೆಯಿಂದ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲವನ್ನು ತಡೆಯುವಿಕೆ ಯೋಜನೆಯಡಿ ತೋಟಗಾರಿಕೆ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.