Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಮಲೇಬೆನ್ನೂರಿನಲ್ಲಿ ಕೋವಿಡ್ ಲಸಿಕೆಗೆ ವ್ಯವಸ್ಥೆ : ಪರಿಶೀಲನೆ
Post

ಮಲೇಬೆನ್ನೂರಿನಲ್ಲಿ ಕೋವಿಡ್ ಲಸಿಕೆಗೆ ವ್ಯವಸ್ಥೆ : ಪರಿಶೀಲನೆ

ದೇಶದ್ಯಾಂತ ಇದೇ ದಿನಾಂಕ 16 ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಟರಾಜ್ ಡಿಹೆಚ್‍ಓ ಡಾ. ಚಂದ್ರಮೋಹನ್ ಅವರು ಭೇಟಿ ನೀಡಿದ್ದರು.

ಕಾರ್ತಿಕ ದೀಪೋತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ
Post

ಕಾರ್ತಿಕ ದೀಪೋತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರೂ ಆದ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಶಾಮನೂರು ಮಲ್ಲಿಕಾರ್ಜುನ್ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ನಗರದಲ್ಲಿ ಇನ್ನರ್‌ವ್ಹೀಲ್‌ ದಿನಾಚರಣೆ
Post

ನಗರದಲ್ಲಿ ಇನ್ನರ್‌ವ್ಹೀಲ್‌ ದಿನಾಚರಣೆ

ಸ್ಥಳೀಯ ವಿದ್ಯಾನಗರ ಇನ್ನರ್‌ವ್ಹೀಲ್‌ ಸಂಸ್ಥೆಯ ಸಂಸ್ಥಾಪಕ ದಿನವನ್ನು ಶ್ರೀಮತಿ ಸಾವಿತ್ರಿ ನೆಸ್ವಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ
Post

ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ

ಹರಿಹರದ ಪಂಚಮಸಾಲಿ ಪೀಠದಿಂದ ನಾಡಿದ್ದು ನಾಡಿದ್ದು ದಿನಾಂಕ 14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರೊಂದಿಗೆ ಇಂದು ಸ್ಥಳ ಪರಿಶೀಲನೆ ನಡೆಸಿದರು.

ನದಿ ಸ್ವಚ್ಛತೆಯೊಂದಿಗೆ ವಿವೇಕಾನಂದರ ಜಯಂತಿ ಆಚರಣೆ
Post

ನದಿ ಸ್ವಚ್ಛತೆಯೊಂದಿಗೆ ವಿವೇಕಾನಂದರ ಜಯಂತಿ ಆಚರಣೆ

ಹರಿಹರ : ಸ್ವಾಮಿ ವಿವೇಕಾನಂದರ 158ನೇ ಜಯಂತಿ ಹಾಗೂ ರಾಷ್ಟ್ರೀಯ ಯುವಕರ ದಿನಾಚರಣೆ ಯನ್ನು `ನನ್ನ ಊರು ನನ್ನ ಹೊಣೆ'  ಬಳಗದ ವತಿಯಿಂದ ನಗರದ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸುವ ಮೂಲಕ ಆಚರಿಸಿದರು.

ಗುಲಾಬಿ ಆಂದೋಲನದಿಂದ ಜಾಗೃತಿ
Post

ಗುಲಾಬಿ ಆಂದೋಲನದಿಂದ ಜಾಗೃತಿ

ಹರಿಹರ : ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ  ನಗರದಲ್ಲಿ ಇಂದು ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಯಿತು. ತಂಬಾಕಿನಿಂದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಅದನ್ನು ತಪ್ಪಿಸಲು ಸರ್ಕಾರ ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಅಕ್ರಮ ಮದ್ಯ ಮಾರಾಟ : ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಮಹಿಳಾ ಒಕ್ಕೂಟದ ಒತ್ತಾಯ
Post

ಅಕ್ರಮ ಮದ್ಯ ಮಾರಾಟ : ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಮಹಿಳಾ ಒಕ್ಕೂಟದ ಒತ್ತಾಯ

ಹರಪನಹಳ್ಳಿ : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಬಡತನದಲ್ಲಿ ಬದುಕುತ್ತಿ ರುವ ಎಷ್ಟೋ ಕುಟುಂಬಗಳು ಬೀದಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು ಜೀವನ ಮಾಡುತ್ತಿದ್ದಾರೆ.

ರಾಣೇಬೆನ್ನೂರಿನಲ್ಲಿ ಖಾಸಗಿ ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರ ಸಭೆ
Post

ರಾಣೇಬೆನ್ನೂರಿನಲ್ಲಿ ಖಾಸಗಿ ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರ ಸಭೆ

ರಾಣೇಬೆನ್ನೂರು ಛ ಆರ್‌ಟಿಇ ಶುಲ್ಕ ಮರುಪಾವತಿ ತಂತ್ರಾಂಶವನ್ನು ದಿನಾಂಕ 4 ರಂದು ಬಿಡುಗಡೆ ಮಾಡಿದ್ದು, ಈ ಕುರಿತಂತೆ ಆರ್‌ಟಿಇ ನೋಡಲ್ ಅಧಿಕಾರಿ ಶ್ರೀಮತಿ ಡಿ.ಬಿ. ಸುನಿತಾ ಅವರು ಇಲ್ಲಿನ ಆರ್‌ಟಿಇಎಸ್  ಕಾಲೇಜಿನ ಸಭಾಂಗಣದಲ್ಲಿ ಖಾಸಗಿ ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರ ಸಭೆಯನ್ನು ನಡೆಸಿದರು. 

ಸಾಂಪ್ರದಾಯಿಕ ಭತ್ತದ ಒಕ್ಕಲು ಆರಂಭಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌
Post

ಸಾಂಪ್ರದಾಯಿಕ ಭತ್ತದ ಒಕ್ಕಲು ಆರಂಭಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌

ಮೂಲೆ ಸೇರಿದ್ದ ರೋಣುಗಲ್ಲಿಗೆ ಮತ್ತೆ ಚಾಲನೆ ನೀಡುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಭತ್ತದ ಒಕ್ಕಲನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರಾರಂಭಿಸುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವರೊಂದಿಗಿದ್ದರು.

ಕೊಟ್ಟೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಮಾಸ್ಕ್‍ ವಿತರಣೆ
Post

ಕೊಟ್ಟೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಮಾಸ್ಕ್‍ ವಿತರಣೆ

ಕೊಟ್ಟೂರು : ಗಂಗಮ್ಮ ನಳ್ಳಿ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ ಕೊರಪ್ಪಳ ಇವರಿಂದ ಕೊಟ್ಟೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿದರು.