ಬದುಕ ಬಂಡಿಯಲ್ಲಿ ಸಿರಿತನವ ನೀಡಲೆಂದು ಬೇಡೆನು ನಾನು...ಬೇಡಿದವರಿಗೆ ತುತ್ತು ಅನ್ನ ನೀಡುವ ಸಿರಿವಂತಿಕೆಯ ನೀಡು ನನಗೆ..
Category: ಕವನಗಳು
Home
ಕವನಗಳು
Post
January 21, 2021January 21, 2021ಕವನಗಳು
ನೀವೇನಂತೀರಿ…?
ಮಾಗಿಯ ಚಳಿಗೆ ಗಿಡ ಮರದೆಲೆಗಳು....ಸಂತಸದಲುದುರಿ ಮೈ-ಮನ ಬೋಳು!
Post
January 21, 2021January 21, 2021ಕವನಗಳು
ಸತ್ಯ…
ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು...ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು...
Post
January 20, 2021January 20, 2021ಕವನಗಳು
ಕಲ್ಲಿಗೆ ಜೀವ…
ತನುವಿನ ಎಲೆಯೊಳಗೆ...ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು....
Post
January 14, 2021January 14, 2021ಕವನಗಳು
ಸಂಕ್ರಾಂತಿ….
ಎಳ್ಳು ಬೆಲ್ಲವ ಸವಿಯೋಣ...ಒಳ್ಳೆಯ ಮಾತುಗಳಾಡೋಣ...
Post
January 12, 2021January 12, 2021ಕವನಗಳು
ಈಡೇರಿಸೆನ್ನ ಕೋರಿಕೆಯ
ನಿರ್ಮಲ ಭಕುತಿಯ ನೈವೇದ್ಯವ ನೀಡುವೆ...ಸೃಜನ ಸಂಪನ್ನ ಗುಣವಾ ನೀಡು ನನಗೆ...
Post
January 12, 2021January 12, 2021ಕವನಗಳು
ಒಲವಿನ ಕಾಯಕ
ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.
Post
January 12, 2021January 12, 2021ಕವನಗಳು
ಕಾಣದ ಸಾಲುಗಳು…
ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ.... ಮನದಾಸೆಗಳಂತೆ.
Post
January 11, 2021January 11, 2021ಕವನಗಳು
`ನಗುವಿರಲಿ ಎಂದೆಂದೂ’…
ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.
Post
December 26, 2020December 26, 2020ಕವನಗಳು
ಗೋವು…
ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು...