Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ
Post

ಜಿಲ್ಲಾ ವಕ್ಫ್‌ ಬೋರ್ಡ್ ಕಮಿಟಿಗೆ ಹರಪನಹಳ್ಳಿ ಬಿ. ನಜೀರ್‌ ಅಹ್ಮದ್

ಹರಪನಹಳ್ಳಿ : ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ  ಸಮಿತಿಗೆ  ಇಲ್ಲಿನ ಕಾಂಗ್ರೆಸ್ ಮುಖಂಡ ಬಿ.ನಜೀರ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ.

Post

ಚಳ್ಳಕೆರೆ : ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಒಕ್ಕೂಟಕ್ಕೆ ಆಯ್ಕೆ

ಚಳ್ಳಕೆರೆ : ರಾಜ್ಯ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ರಾಜ್ಯ ಘಟಕದಡಿಯಲ್ಲಿ ಚಳ್ಳಕೆರೆ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

Post

ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಜಿ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್. ಮಹಾರುದ್ರಪ್ಪ ಆಯ್ಕೆಯಾಗಿದ್ದಾರೆ.

Post

ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮೋರ್ಚಾಕ್ಕೆ ಸಚಿನ್ ಬಸವಾಪಟ್ಟಣ ಅಧ್ಯಕ್ಷ

ಮಾಯಕೊಂಡ ವಿಧಾನ ಸಭಾ ಕ್ಷೇತ್ರ (ಮಂಡಲ)ದ ಯುವ ಮೋರ್ಚಾ ಅಧ್ಯಕ್ಷ ರಾಗಿ ಸಚಿನ್‌ ಬಿ.ಜಿ. ಬಸವಾಪಟ್ಟಣ ನೇಮಕಗೊಂಡಿದ್ದಾರೆ.

Post

ಮೈನುದ್ದೀನ್ ಕಾಂಗ್ರೆಸ್ ತರಬೇತುದಾರ

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಜಿಲ್ಲಾ ವಕ್ತಾರರೂ ಆಗಿರುವ ಹೆಚ್.ಜೆ ಮೈನುದ್ದೀನ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದೆ.

Post

ಡಾ. ಹೆಚ್. ವಿಶ್ವನಾಥ್ ಅವರಿಗೆ ಗಾಂಧೀಜಿ ಸದ್ಭಾವನಾ ಶಾಂತಿ ಪ್ರಶಸ್ತಿ

ನಗರದ ಶಿಕ್ಷಣ ತಜ್ಞ ಹಾಗೂ ಜಾನಪದ ವಿದ್ವಾಂಸ ಡಾ. ಹೆಚ್. ವಿಶ್ವನಾಥ್ ಅವರು ರಾಷ್ಟ್ರ ಮಟ್ಟದ ರಾಷ್ಟ್ರಪಿತ ಮಹಾತ್ಮ ಗಾಂಧಿ ಸದ್ಭಾವನಾ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Post

ಜಗಳೂರು ಪಟ್ಟಣ ಪಂಚಾಯ್ತಿಗೆ ಸುಭಾನ್ ಸದಸ್ಯ

ಭಾರತೀಯ ಅಂಚೆ ಇಲಾಖೆ ವತಿಯಿಂದ ಕಳೆದ ಸೆ. 29ರಂದು ಆಯೋಜಿಸಲಾಗಿದ್ದ ‘ಐಪಿಪಿಬಿ ಮಹಾ ಲಾಗಿನ್’ ಕಾರ್ಯಕ್ರಮದಡಿ ದಿನವಿಡೀ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐ.ಪಿ.ಪಿ.ಬಿ.) ಖಾತೆ ತೆರೆಯಲಾಯಿತು. 

Post

ಅರ್ಬನ್ ಬ್ಯಾಂಕಿಗೆ ಮುಪ್ಪಣ್ಣ ಉಪಾಧ್ಯಕ್ಷ

ನಗರದ ದಾವಣಗೆರೆ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ವರ್ತಕ ಅಂದನೂರು ಮುಪ್ಪಣ್ಣ ಆಯ್ಕೆಯಾಗಿದ್ದಾರೆ.

Post

ವ್ಯಾಸರಾಜ್ ವೆಂಕಟರಮಣ ಭಂಡಾರ ನಿಧಿ ಅಧ್ಯಕ್ಷ

ಹರಪನಹಳ್ಳಿ : ಪಟ್ಟಣದ ಶ್ರೀ ವೆಂಕಟರಮಣ ಪರ್ಮನೆಂಟ್ ಭಂಡಾರ ನಿಧಿ ಲಿಮಿಟೆಡ್‌ನ ಅಧ್ಯಕ್ಷರಾಗಿ  ಟಿ.ವ್ಯಾಸರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.