Category: ಆಧ್ಯಾತ್ಮ

Home ಆಧ್ಯಾತ್ಮ
ಆ ಮಾವಿನ ಗಿಡದಂತೆ ನಾವೂ ಈಗ ಮೈ ಕೊಡವಿ ನಿಲ್ಲಬೇಕಿದೆ‌
Post

ಆ ಮಾವಿನ ಗಿಡದಂತೆ ನಾವೂ ಈಗ ಮೈ ಕೊಡವಿ ನಿಲ್ಲಬೇಕಿದೆ‌

ನಮ್ಮ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಇತರೆಲ್ಲಾ ಗಿಡಮರಗಳ ಜೊತೆಗೆ ನೂರಾರು ಮಾವಿನ ಗಿಡಗಳನ್ನೂ ಬೆಳೆಸಿದ್ದೇವೆ. ಸುತ್ತಮುತ್ತ ಮರ ಗಿಡಗಳು ಹೆಚ್ಚಿದ್ದಷ್ಟೂ ಸ್ವಚ್ಛ ಉಸಿರು ಸಿಗುತ್ತದೆ. ಜೀವ ಆರೋಗ್ಯದಿಂದಿರುತ್ತದೆ ಅನ್ನೋ  ವಿಷಯ ಹೊಸದೇನಲ್ಲ. ಜೀವಪರ ಜಗತ್ತು ರೂಪುಗೊಳ್ಳಬೇಕೆಂದರೆ, ನಾವು ಭೂಮಿಯ ಹಸಿರನ್ನು ಹೆಚ್ಚು ಮಾಡಬೇಕು. ಈ ಕಾಯಕ  ಎಂದಿಗಿಂತ ಈಗ ಮುಖ್ಯವಾಗಿದೆ ಅಂತ ನಾನು ಭಾವಿಸಿದ್ದೇನೆ. ಶ್ರೀಪೀಠದ ಆವರಣದಲ್ಲಿ ಮಾವಿನ ಗಿಡ ನೆಟ್ಟು ಬೆಳೆಸುವ ಹೊತ್ತಲ್ಲಿ ಒಂದು ಜೀವಪರ ಘಟನೆ ನಡೆಯಿತು. ಆ ಘಟನೆಗೂ ಇವತ್ತಿನ ಮಾನವನ...

ಸಾವು ಸನ್ನಿಹಿತವಾದಾಗ `ಶಿವಾ ಶಿವಾ’ ಎಂದರೆ ಸಾವು ಬಿಡುವುದೇ?
Post

ಸಾವು ಸನ್ನಿಹಿತವಾದಾಗ `ಶಿವಾ ಶಿವಾ’ ಎಂದರೆ ಸಾವು ಬಿಡುವುದೇ?

ದೇವರ ಪೂಜೆ ಮತ್ತು ಪ್ರಾರ್ಥನೆ ಅಂತರಂಗದ ಆತ್ಮೋನ್ನತಿಗಾಗಿ, ನಿತ್ಯನಿರತಿಶಯವಾದ ಸಚ್ಚಿದಾನಂದದ ಸಾಕ್ಷಾತ್ಕಾರಕ್ಕಾಗಿ, ಭವಬಂಧನಗಳಿಂದ ಮುಕ್ತಿ ಯನ್ನು ಪಡೆಯಲು; ಸಾವಿನ ದವಡೆಯಿಂದ ಪಾರಾಗಲು ಅಲ್ಲ.