Author: janathavani

Home janathavani
ತೈಲ ಬೆಲೆ ಏರಿಕೆ : ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Post

ತೈಲ ಬೆಲೆ ಏರಿಕೆ : ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಹರಿಹರ : ಕೇಂದ್ರ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

ಹರಪನಹಳ್ಳಿಯ ಅರಸೀಕೆರೆ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ
Post

ಹರಪನಹಳ್ಳಿಯ ಅರಸೀಕೆರೆ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಹರಪನಹಳ್ಳಿ : ಕಳೆದ 20 ತಿಂಗಳಿನಿಂದ ವೇತನ ನೀಡದಿರುವುದಕ್ಕೆ  ಸಿಟ್ಟಿಗೆದ್ದ ದಿನಗೂಲಿ ನೌಕರರು ಅಧಿಕಾರಿಗಳನ್ನು ಕೂಡಿ ಹಾಕಿ ಗ್ರಾ.ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಇಂದು ಜರುಗಿದೆ.

ಅಭಿವೃದ್ಧಿ ಕೆಲಸಗಳಿಗೆ ಹಣ ನೀಡದೇ ಸತಾಯಿಸುತ್ತಿರುವ ಜಿಪಂ ಸಿಇಒ
Post

ಅಭಿವೃದ್ಧಿ ಕೆಲಸಗಳಿಗೆ ಹಣ ನೀಡದೇ ಸತಾಯಿಸುತ್ತಿರುವ ಜಿಪಂ ಸಿಇಒ

ಹರಪನಹಳ್ಳಿ : ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಪಟ್ಟ ಹಣ ನೀಡದೇ ಸತಾಯಿಸುತ್ತಿರುವ ಜಿ.ಪಂ ಸಿಇಒ ಅವರ ಕ್ರಮ ಖಂಡಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಘಟನೆ ಹರಪನಹಳ್ಳಿಯ ಮತ್ತಿಹಳ್ಳಿಯಲ್ಲಿ ಇಂದು ಜರುಗಿದೆ.

ಫಲಾನುಭವಿ ರೈತರ ಹಣ ದುರುಪಯೋಗ : ತನಿಖೆಗೆ ಆಗ್ರಹ
Post

ಫಲಾನುಭವಿ ರೈತರ ಹಣ ದುರುಪಯೋಗ : ತನಿಖೆಗೆ ಆಗ್ರಹ

ಜಗಳೂರು : ಕೃಷಿ ಹೊಂಡದ ಫಲಾನು ಭವಿಗಳಿಗೆ ಬಿಲ್ ಪಾವತಿಸಲು ವಿಳಂ ಬವಾಗಿದೆ ಮತ್ತು ಬೆಳೆ ವಿಮೆ ಸಮರ್ಪ ಕವಾಗಿ ರೈತರಿಗೆ ಹಣ ಪಾವತಿಸಿಲ್ಲ ಎಂದು ಕೃಷಿ ಇಲಾಖೆಯ ವಿರುದ್ಧ ಕರ್ನಾಟಕ ರೈತ ಸಂಘ (ರೇವಣಸಿದ್ದಪ್ಪ ಹುಚ್ಚಂಗಿಪುರ) ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳಿಂದಷ್ಟೇ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ, ಸಾರ್ವಜನಿಕರ ಸಹಕಾರ ಅಗತ್ಯ
Post

ಅಧಿಕಾರಿಗಳಿಂದಷ್ಟೇ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ, ಸಾರ್ವಜನಿಕರ ಸಹಕಾರ ಅಗತ್ಯ

ಹರಪನಹಳ್ಳಿ : ಕೊರೊನಾ ಭೀತಿಯಲ್ಲಿ ಕುರಿ ಸಂತೆ ಯನ್ನು ಎಲ್ಲೆಂದರಲ್ಲಿ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಡೆದಿದೆ.

Post

6 ಜನರಿಗೆ ಕೊರೊನಾ, 1 ಸಾವು

ಜಿಲ್ಲೆಯಲ್ಲಿ ಮಂಗಳವಾರ ಆರು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕು ಪತ್ತೆಯಾದವರಲ್ಲಿ ಐವರು ಜಿಲ್ಲೆಯವರಾಗಿದ್ದರೆ, ಒಬ್ಬರು ರಾಣೇಬೆನ್ನೂರಿನಿಂದ ಜಿಲ್ಲೆಗೆ ಬಂದವರಾಗಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ : ಅರಸೀಕೆರೆ ಲಾಕ್ ಡೌನ್
Post

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ : ಅರಸೀಕೆರೆ ಲಾಕ್ ಡೌನ್

ಹರಪನಹಳ್ಳಿ : ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಸಾರ್ವಜನಿಕರು ಸ್ವಯಂ ಲಾಕ್ ಡೌನ್ ವಿಧಿಸಿಕೊಂಡಿದ್ದಾರೆ.

ಎಲ್ಲದಕ್ಕೂ ಮಳೆಯೇ ಮೂಲ ಅಲ್ಲವೇ ?.
Post

ಎಲ್ಲದಕ್ಕೂ ಮಳೆಯೇ ಮೂಲ ಅಲ್ಲವೇ ?.

ಆಗಸದ ತುಂಬಾ ತುಂಬಿರುವ ಮೋಡಗಳು ಮಳೆ ಸುರಿಸುವುದು ಮರೆಯುವುದಿಲ್ಲ ಎಂಬ ನಂಬಿಕೆಯೊಂದಿಗೆ ಹೊಲವನ್ನು ಅನ್ನದಾತ ಬೆಳೆಗೆ ಸಜ್ಜುಗೊಳಿಸುತ್ತಿದ್ದಾನೆ. ಆವರಗೆರೆ ಬಳಿ ಕಂಡು ಬಂದ ದೃಶ್ಯವಿದು.

ಯಾರಿಗೆ `ಶಿಷ್ಯ’ನಾಗಲು ಸಾಧ್ಯವಿಲ್ಲವೋ ಅಂತವರು ‘ಗುರು’ವಾಗಲೂ ಸಾಧ್ಯವಿಲ್ಲ
Post

ಯಾರಿಗೆ `ಶಿಷ್ಯ’ನಾಗಲು ಸಾಧ್ಯವಿಲ್ಲವೋ ಅಂತವರು ‘ಗುರು’ವಾಗಲೂ ಸಾಧ್ಯವಿಲ್ಲ

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ ಎಂದುಶ್ರೀ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.

Post

ಖಾಸಗಿ ಶಾಲೆಗಳ ಒಕ್ಕೂಟ ಅಸ್ತಿತ್ವಕ್ಕೆ

ಜಿಲ್ಲೆಯಲ್ಲಿ ನೂತನವಾಗಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾಗಿ ಸೇಂಟ್ ಜಾನ್ಸ್ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಆಯ್ಕೆಯಾಗಿದ್ದಾರೆ.