Author: Janathavani (Janathavani website)

Home Janathavani

ಶ್ರೀ ದಾನಮ್ಮ ದೇವಸ್ಥಾನದಲ್ಲಿ ಇಂದು ಅವರಾತ್ರಿ ಅಮವಾಸ್ಯೆ

ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 9ರ ಶುಕ್ರವಾರ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ  ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು. 

ಗೌರಮ್ಮ

ಆನೆಕೊಂಡದ ದಿ. ಬೆನ್ನೂರು ಮರುಳಪ್ಪ ಅವರ ಧರ್ಮಪತ್ನಿ ಶ್ರೀಮತಿ ಗೌರಮ್ಮ (81) ಅವರು ದಿನಾಂಕ 07.02.2024ರಂದು ನಿಧನರಾದರು.

ಅತ್ತಿಗೆರೆ ಮಹದೇವಪ್ಪ ಹೆಚ್‌.ಸಿ.

ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆ ವಾಸಿ ಬಹದ್ದೂರು ಗಟ್ಟೆ  ದಿ. ಚನ್ನಬಸಪ್ಪನವರ ಪುತ್ರ ಹೊರಟ್ಟಿ ಮಹದೇವಪ್ಪ (ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‌ ನಿವೃತ್ತ ಮ್ಯಾನೇಜರ್‌) ಇವರು ದಿನಾಂಕ 8.2.2024ರ ಗುರುವಾರ ಬೆಳಿಗ್ಗೆ 12.58ಕ್ಕೆ ನಿಧನರಾದರು.

ಸಂಕ್ಲೀಪುರದ ಚಿಂದಿಗೌಡ್ರು ನಾಗೇಂದ್ರಪ್ಪ

ಹರಿಹರ ತಾಲ್ಲೂಕು ಸಂಕ್ಲೀಪುರ ಗ್ರಾಮದ ದಿ. ಪಾರ್ವತಮ್ಮ ಸೋಮನಗೌಡ ಇವರ ಪುತ್ರ ಚಿಂದಿಗೌಡ್ರ ನಾಗೇಂದ್ರಪ್ಪ (ಬಿ.ಎಸ್‌.ಎಸ್‌.ಕೆ.ಎನ್‌. ನಿವೃತ್ತ ನೌಕರರು) ಇವರು ದಿನಾಂಕ 7.2.2024ರ ಬುಧವಾರ ಸಂಜೆ 4.03ಕ್ಕೆ ನಿಧನರಾದರು.

ಜ್ಯೋತಿ ಹೆಚ್.ಸಿ.

ದಾವಣಗೆರೆ ಸಿಟಿ ಎಂ.ಸಿ.ಸಿ. `ಬಿ’ ಬ್ಲಾಕ್ ಗುಂಡಿ ಸ್ಕೂಲ್ ಎದುರು ವಾಸಿ ಶ್ರೀಮತಿ ಯಶೋಧಮ್ಮ ಮತ್ತು ದಿ|| ರಾಮಗೊಂಡನಹಳ್ಳಿ ಚಂದ್ರಶೇಖರಪ್ಪ ಇವರ ತೃತೀಯ ಪುತ್ರಿ ಶ್ರೀಮತಿ ಜ್ಯೋತಿ ಹೆಚ್.ಸಿ.  ಇವರು ದಿನಾಂಕ : 07.02.2024ರ ಬುಧವಾರ ಬೆಳಿಗ್ಗೆ 11ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಜಗಳೂರಿನಲ್ಲಿಂದು ಉದ್ಯೋಗ ಮೇಳ

ದಾವಣಗೆರೆ ಬಂಬೂ ಬಜಾರ್‌ ರಸ್ತೆ, ಬಸಾಪುರದ ಲಿಂ. ಶರಣೆ ಹೆಚ್‌. ಬಸಪ್ಪ ಸಂಗೀತ ಮಾಸ್ತರ್‌ (ಸೊನ್ನ) ಇವರ ಧರ್ಮಪತ್ನಿ ಶರಣೆ ಹೆಚ್‌. ಗೌರಮ್ಮ (87) ಇವರು ದಿನಾಂಕ 7.2.2024ರ ಬುಧವಾರ ರಾತ್ರಿ 11.36ಕ್ಕೆ ನಿಧನರಾದರು.

ಬಸಾಪುರದ ಲಿಂ.ಶರಣೆ ಹೆಚ್‌. ಗೌರಮ್ಮ

ದಾವಣಗೆರೆ ಬಂಬೂ ಬಜಾರ್‌ ರಸ್ತೆ, ಬಸಾಪುರದ ಲಿಂ. ಶರಣೆ ಹೆಚ್‌. ಬಸಪ್ಪ ಸಂಗೀತ ಮಾಸ್ತರ್‌ (ಸೊನ್ನ) ಇವರ ಧರ್ಮಪತ್ನಿ ಶರಣೆ ಹೆಚ್‌. ಗೌರಮ್ಮ (87) ಇವರು ದಿನಾಂಕ 7.2.2024ರ ಬುಧವಾರ ರಾತ್ರಿ 11.36ಕ್ಕೆ ನಿಧನರಾದರು.

ಈ ಬಾರಿಯ ವಾಲ್ಮೀಕಿ ಜಾತ್ರೆಗೆ ಸಿನಿಮಾ ನಟರನ್ನು ಕರೆದಿಲ್ಲ : ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶ್ರೀಗಳೇ ಖುದ್ದು ನಿಂತು ಸಿದ್ಧತೆಗಳಿಗೆ ಅಂತಿಮ ರೂಪ ನೀಡಲು ನಿರ್ದೇಶನ ನೀಡುತ್ತಿದ್ದಾರೆ.

ಪ್ರೊ. ಕಬ್ಬಡ್ಡಿ ಡಿಕೆಎಸ್ ಸ್ಟೋನ್ ಪವರ್ ತಂಡ ಪ್ರಥಮ

ಎಸ್ ಎಸ್ ಎಂ ಮತ್ತು ಮಣಿ ಸರ್ಕಾರ್‌ರವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಹೊನಲು ಬೆಳಕಿನ ಪ್ರೊ. ಕಬ್ಬಡ್ಡಿ 2024 ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಗಳಲ್ಲಿ ನಗರದಲ್ಲಿ ಮೊದಲ ಬಾರಿಗೆ ಕಬ್ಬಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಹರಪನಹಳ್ಳಿ: ಸಮರ್ಪಕ ವಿದ್ಯುತ್‌ಗಾಗಿ ರೈತರ ಪ್ರತಿಭಟನೆ

ಹರಪನಹಳ್ಳಿ : ತಾಲ್ಲೂಕಿನ ಹೊಸಕೋಟೆ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಕಡಿಮೆ ಇರುವ ಕಾರಣ ಎರಡು ವರ್ಷಗಳಿಂದ ಇಲ್ಲಿನ ರೈತರು ನಷ್ಟ ಹಾಗೂ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಭಾಗದ ಪಂಪ್ ಸೆಟ್ ಗಳಿಗೆ ಎರಡು ಹಂತಗಳಲ್ಲಿ ವಿದ್ಯುತ್ ಪ್ರಸರಣ ಮಾಡಬೇ

ಇಂದು ಶಿವ ಎಜುಕೇಷನಲ್ ಸಂಸ್ಥೆ ಶಾಲಾ ವಾರ್ಷಿಕೋತ್ಸವ

ಶಿವ ಎಜುಕೇಷನಲ್ ಅಸೋ ಸಿಯೇಷನ್  ಅಡಿಯಲ್ಲಿ ನಡೆಯುತ್ತಿರುವ `ಸೋಫ್ರಸೈನ್ ಕಾನ್ಸೆಪ್ಟ್ ಸ್ಕೂಲ್’ ವಾರ್ಷಿಕೋತ್ಸವವನ್ನು ನಾಳೆ ದಿನಾಂಕ 7 ರಂದು ಸಂಜೆ 6 ಗಂಟೆಗೆ ತಾಲ್ಲೂಕಿನ ಆರನೇ ಮೈಲಿಕಲ್ಲು (ತರಳಬಾಳು ನಗರ) ಇಲ್ಲಿ ಶಾಲಾ ಆವ ರಣದಲ್ಲಿ ಹಮ್ಮಿಕೊಳ್ಳಲಾಗಿದೆ

error: Content is protected !!