Author: janathavani

Home janathavani
ಜಿಲ್ಲೆಯ ಕಿಸಾನ್ ಕಾಂಗ್ರೆಸ್‌ನಿಂದ ರಕ್ತದಾನ ಶಿಬಿರ
Post

ಜಿಲ್ಲೆಯ ಕಿಸಾನ್ ಕಾಂಗ್ರೆಸ್‌ನಿಂದ ರಕ್ತದಾನ ಶಿಬಿರ

ಕಿಸಾನ್ ಕಾಂಗ್ರೆಸ್ ಘಟಕದಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ರಕ್ತದಾನ ಮಾಡಿದರು.

ಜನನಿ ಫೌಂಡೇಶನ್‌ನಿಂದ ಅಶಕ್ತ, ವಲಸಿಗರ ಕುಟುಂಬಕ್ಕೆ ಕಿಟ್ ವಿತರಣೆ
Post

ಜನನಿ ಫೌಂಡೇಶನ್‌ನಿಂದ ಅಶಕ್ತ, ವಲಸಿಗರ ಕುಟುಂಬಕ್ಕೆ ಕಿಟ್ ವಿತರಣೆ

ವಲಸಿಗರಿಗೆ ಮತ್ತು ಹರಿಹರದ ಹಾಲಿವಾಣ ಗ್ರಾಮದ ಅಶಕ್ತ ಕುಟುಂಬಗಳಿಗೆ ಜನನಿ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.

ಜನರ ಸಂಕಷ್ಟದ ಬದುಕಿನ ರಕ್ಷಣೆಗೆ ನಿಂತ ಮಾಜಿ ಸೈನಿಕರು
Post

ಜನರ ಸಂಕಷ್ಟದ ಬದುಕಿನ ರಕ್ಷಣೆಗೆ ನಿಂತ ಮಾಜಿ ಸೈನಿಕರು

ಜೀವನ ಸಂಕಷ್ಟಮಯವಾಗಿರುವವರ ರಕ್ಷಣೆಗೆ ಮಾಜಿ ಸೈನಿಕರಿಗೆ ಬಿಎಸ್‌ಎಫ್‌ನ ಮಾಜಿ ಸೈನಿಕರು ಪ್ರತಿಯೊಂದು ಏರಿಯಾಗಳಲ್ಲೂ ಕಿಟ್ ವಿತರಿಸಿದರು

ಕಾರ್ಮಿಕರಿಗೆ ನಾವು ಭಾರತೀಯರು ಸಂಘದಿಂದ ಆಹಾರ ವಿತರಣೆ
Post

ಕಾರ್ಮಿಕರಿಗೆ ನಾವು ಭಾರತೀಯರು ಸಂಘದಿಂದ ಆಹಾರ ವಿತರಣೆ

ಪಿ.ಬಿ. ರಸ್ತೆಯಲ್ಲಿರುವ ವಿನಾಯಕ ನಗರದ ಬಡವರು ಮತ್ತು ಹೊರ ರಾಜ್ಯದ ಕಾರ್ಮಿಕರಿಗೆ  ಹಾಲು, ಬಿಸ್ಕೆಟ್ ಮತ್ತು ಊಟದ ಪ್ಯಾಕೆಟ್ ವಿತರಿಸಲಾಯಿತು.

ದಿನಪತ್ರಿಕೆ ವಿತರಣೆ ಮಾಡುವ ಯುವಕರಿಗೆ ಆಹಾರ ಧಾನ್ಯಗಳ ವಿತರಣೆ
Post

ದಿನಪತ್ರಿಕೆ ವಿತರಣೆ ಮಾಡುವ ಯುವಕರಿಗೆ ಆಹಾರ ಧಾನ್ಯಗಳ ವಿತರಣೆ

ದಿ. ಲಿಂಗರಾಜ್ ಸ್ನೇಹಿತರ ಬಳಗದಿಂದ ಜಯದೇವ ವೃತ್ತದಲ್ಲಿ ದಿನಪತ್ರಿಕೆ ವಿತರಣೆ ಮಾಡುವ ಯುವಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.