ದುರ್ಗಾಂಬಿಕ ದೇವಿ ಭಕ್ತರಿಗೆ ತಂಪು ಪಾನೀಯ ವಿತರಣೆ

ದುರ್ಗಾಂಬಿಕ ದೇವಿ ಭಕ್ತರಿಗೆ ತಂಪು ಪಾನೀಯ ವಿತರಣೆ

ದಾವಣಗೆರೆ, ಮಾ.18- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸ ವದ ಪ್ರಯುಕ್ತ ದೈವಜ್ಞ ಹಿತರಕ್ಷಣಾ ವೇದಿಕೆ. ವತಿಯಿಂದ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ತಂಪು ಪಾನೀಯವನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ದೈವಜ್ಞ ಹಿತರಕ್ಷಣಾ ವೇದಿಕೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.