ಮಳಲ್ಕೆರೆ ಸಹಕಾರಕ್ಕೆ ವೆಂಕಟೇಶ್ ಅಧ್ಯಕ್ಷ

ದಾವಣಗೆರೆ, ಫೆ.4- ತಾಲ್ಲೂಕಿನ ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಹೆಚ್‌.ವೆಂಕಟೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ಜಿ.ಗೀತಾ ಅವರುಗಳು  ಅವಿರೋಧ ಆಯ್ಕೆಯಾಗಿದ್ದಾರೆ.