ಮಹೇಶ್ ಗೌಡ ಅವರಿಗೆ `ಕಿಶೋರ್’ ಪ್ರಶಸ್ತಿ

ಮಹೇಶ್ ಗೌಡ ಅವರಿಗೆ `ಕಿಶೋರ್’ ಪ್ರಶಸ್ತಿ

ಹರಿಹರ, ಜ.13- ನಗರದ ಗಾಂಧಿ ಮೈದಾನದಲ್ಲಿ  ರಾಜ್ಯ ಕುಸ್ತಿ ಜೀರ್ಣೋದ್ಧಾರ ಸಮಿತಿಯಿಂದ ನಡೆ ಯುತ್ತಿರುವ ಹೊನಲು ಬೆಳಕಿನ ಕುಸ್ತಿ ಪಂದ್ಯದಲ್ಲಿ ಹರಿಹರ ಕಿಶೋರ್ ಪ್ರಶಸ್ತಿಯನ್ನು ಮಹೇಶ್ ಗೌಡ ಅವರಿಗೆ ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಬಹುಮಾನ ವಿತರಣೆ ಮಾಡಿದರು. 

 ಈ ಸಂದರ್ಭದಲ್ಲಿ ನಂದಿಗಾವಿ ಶ್ರೀನಿವಾಸ್, ಕೆ. ಜಡಿಯಪ್ಪ, ಉಪನ್ಯಾಸಕ ಬೀರಪ್ಪ, ಜಗದೀಶ್ ಚೂರಿ, ಸುರೇಶ್ ಚಂದಪೂರ್, ರೇವಣಪ್ಪ, ಆಸೀಫ್, ಸ್ಟಾರ್ ಈರಣ್ಣ ದಾವಣಗೆರೆ, ಗಂಗಾಧರ್ ಮಲೆಬೆನ್ನೂರು, ಸುಚೇತ್ ಪೂಜಾರ್, ನಾರಾಯಣ, ಮಾಜಿ ನಾಮನಿರ್ದೇಶನ ಸದಸ್ಯ ವಸಂತ್ ಕುಮಾರ್,  ನಾಗರಾಜ್ ಕಾಳಿಂಗ್, ನಗರಸಭೆ ಸದಸ್ಯ ಪಿ.ಎನ್‌ ವಿರುಪಾಕ್ಷ, ಕೆ.ಜಿ. ಸಿದ್ದೇಶ್, ರಜನಿಕಾಂತ್,  ಪೂಜಾರ್ ಮಾರುತಿ, ಕುಮಾರ್, ಮಲೇಬೆನ್ನೂರು ಸೈಯದ್ ರೋಷನ್ ಸಾಬ್, ಸನಾವುಲ್ಲಾ ಸಾಬ್, ತಿಪ್ಪೇಶ್, ವಿಜಯ ಮಹಾಂತೇಶ್, ವಿಜಯ, ವೈ. ಶಿವಾನಂದ, ವಿನೋದ್,  ವೆಂಕಟೇಶ ಇತರರು ಹಾಜರಿದ್ದರು.  

Leave a Reply

Your email address will not be published.