Day: January 14, 2022

Home 2022 January 14 (Friday)
ಟೆಸ್ಟ್, ಬೂಸ್ಟರ್ ಡೋಸ್ ಹೆಚ್ಚಿಸಲು ಗಡುವು
Post

ಟೆಸ್ಟ್, ಬೂಸ್ಟರ್ ಡೋಸ್ ಹೆಚ್ಚಿಸಲು ಗಡುವು

ಕೊರೊನಾ ಟೆಸ್ಟ್ ಹೆಚ್ಚಿಸಿ, ಲಸಿಕೆ ಚುರುಕುಗೊಳಿಸಿ, ಹೊರಗಿನಿಂದ ಬರುವವರ ಮೇಲೆ ನಿಗಾ ಇಡುವ ಜೊತೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಸನ್ನದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಣೇಬೆನ್ನೂರು: ಶ್ರದ್ಧಾ – ಭಕ್ತಿಯಿಂದ  ವೈಕುಂಠ ಏಕಾದಶಿ ಆಚರಣೆ
Post

ರಾಣೇಬೆನ್ನೂರು: ಶ್ರದ್ಧಾ – ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ

ರಾಣೇಬೆನ್ನೂರು : ಇಲ್ಲಿನ ವಾಗೀಶ ನಗರದಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರುವಾರ ವೈಕುಂಠ ಏಕಾದಶಿಯನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. 

ವೈಕುಂಠ ಏಕಾದಶಿ ಪ್ರಯುಕ್ತ ಸಾಯಿಬಾಬಾ ಮಂದಿರದಲ್ಲಿ ಪೂಜೆ
Post

ವೈಕುಂಠ ಏಕಾದಶಿ ಪ್ರಯುಕ್ತ ಸಾಯಿಬಾಬಾ ಮಂದಿರದಲ್ಲಿ ಪೂಜೆ

ಹರಿಹರ ನಗರದ ಪಾಟೀಲ್ ಬಡಾವಣೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ವೈಕುಂಠ ಏಕಾದಶಿ ನಿಮಿತ್ತವಾಗಿ ಶ್ರೀ ಸಾಯಿಬಾಬಾ, ವಿನಾಯಕ, ಕಾಶಿ ವಿಶ್ವನಾಥ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.

ಇನ್ನರ್‌ವ್ಹೀಲ್ ದಿನಾಚರಣೆ
Post

ಇನ್ನರ್‌ವ್ಹೀಲ್ ದಿನಾಚರಣೆ

ನಗರದ ವಿದ್ಯಾನಗರ ಕ್ಲಬ್‌ನಲ್ಲಿ ಇನ್ನರ್ ವ್ಹೀಲ್ ದಿನವನ್ನು ಆಚರಿಸಲಾಯಿತು. ಅಧ್ಯಕ್ಷರಾದ ಗಿರಿಜಾ ಬಿಲ್ಲಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Post

ಬಿಐಇಟಿ ಕಾಲೇಜಿಗೆ `ಅಟಲ್ ರ್ಯಾಂಕ್’ ಮನ್ನಣೆ

ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ `ಅಟಲ್ ರಾಂಕ್' ಅಡಿಯಲ್ಲಿ ಮನ್ನಣೆ ದೊರೆತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ತಿಳಿಸಿದ್ದಾರೆ.

ಹೊನ್ನಾಳಿ : ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ  ಘೋಷಿಸಲು ಕಿಸಾನ್ ಸಂಘದ ಆಗ್ರಹ
Post

ಹೊನ್ನಾಳಿ : ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಘೋಷಿಸಲು ಕಿಸಾನ್ ಸಂಘದ ಆಗ್ರಹ

ಹೊನ್ನಾಳಿ : ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಘೋಷಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕ್ಯಾಸಿನಕೆರೆ ಕೆ.ಸಿ. ತಿಪ್ಪೇಶ್ ಒತ್ತಾಯಿಸಿದರು.

ಮಹೇಶ್ ಗೌಡ ಅವರಿಗೆ `ಕಿಶೋರ್’ ಪ್ರಶಸ್ತಿ
Post

ಮಹೇಶ್ ಗೌಡ ಅವರಿಗೆ `ಕಿಶೋರ್’ ಪ್ರಶಸ್ತಿ

ಹರಿಹರ : ನಗರದ ಗಾಂಧಿ ಮೈದಾನದಲ್ಲಿ  ರಾಜ್ಯ ಕುಸ್ತಿ ಜೀರ್ಣೋದ್ಧಾರ ಸಮಿತಿಯಿಂದ ನಡೆ ಯುತ್ತಿರುವ ಹೊನಲು ಬೆಳಕಿನ ಕುಸ್ತಿ ಪಂದ್ಯದಲ್ಲಿ ಹರಿಹರ ಕಿಶೋರ್ ಪ್ರಶಸ್ತಿಯನ್ನು ಮಹೇಶ್ ಗೌಡ ಅವರಿಗೆ ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಬಹುಮಾನ ವಿತರಣೆ ಮಾಡಿದರು. 

ನಿದ್ರೆಗೆ ಜಾರಿದ ಚಾಲಕ ಭೀಕರ ಅಪಘಾತದಲ್ಲಿ ಏಳು ಯುವಕರ ಸಾವು
Post

ನಿದ್ರೆಗೆ ಜಾರಿದ ಚಾಲಕ ಭೀಕರ ಅಪಘಾತದಲ್ಲಿ ಏಳು ಯುವಕರ ಸಾವು

ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾನನಕಟ್ಟೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 18ರಿಂದ 23 ವಯಸ್ಸಿನ ಯುವಕರಾಗಿದ್ದಾರೆ.

ಕೊರೊನಾ ನಡುವೆಯೂ ಕುಂದದ ವೈಕುಂಠ ಏಕಾದಶಿ ಆರಾಧನೆಯ ಕಳೆ
Post

ಕೊರೊನಾ ನಡುವೆಯೂ ಕುಂದದ ವೈಕುಂಠ ಏಕಾದಶಿ ಆರಾಧನೆಯ ಕಳೆ

ಕೊರೊನಾ ನಡುವೆಯೂ ನಗರದಲ್ಲಿ ಇಂದು ವೈಕುಂಠ ಏಕಾದಶಿ ಆರಾಧನೆಯ ಸಂಭ್ರಮ ಕಳೆ ಕುಂದಿರಲಿಲ್ಲ. ಆದರೂ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿತಾದರೂ ಪೂಜಾ ಸೇವೆ ಮೇಲೆ ಕೊರೊನಾ ಕರಿನೆರಳು ಬೀರಿತ್ತು.

ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪಿಸಬೇಕಾಗಿದೆ : ಶ್ವೇತ ಮರಿಗೌಡರ್
Post

ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪಿಸಬೇಕಾಗಿದೆ : ಶ್ವೇತ ಮರಿಗೌಡರ್

ನಗರದ ಜಿಎಂಎಸ್ ಅಕ್ಯಾಡಮಿ ಫಸ್ಟ್ ಗ್ರೇಡ್ ಕಾಲೇಜ್‌ನಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಫ್ರೆಶರ್ಸ್ ಡೇ ಆಚರಿಸಲಾಯಿತು.