Day: January 13, 2022

Home 2022 January 13 (Thursday)
ವಿವೇಕರು ಯುವಕರಿಗೆ ಸ್ಫೂರ್ತಿ
Post

ವಿವೇಕರು ಯುವಕರಿಗೆ ಸ್ಫೂರ್ತಿ

ಭಾರತ ಅಷ್ಟೇ ಅಲ್ಲದೆ, ವಿಶ್ವದಲ್ಲಿಯೇ ಯುವಜನತೆಯನ್ನು ತನ್ನತ್ತ ಸೆಳೆದ ಯೂತ್ ಐಕಾನ್ ಸ್ವಾಮಿ ವಿವೇಕಾನಂದರು ಓರ್ವ ಅತ್ಯುತ್ತಮ ವಾಗ್ಮಿಯಾಗಿದ್ದರು ಎಂದು ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದರು.

ನಿವೇಶನಗಳ ಸ್ವಚ್ಛತಾ ದಂಡ ಶುರು
Post

ನಿವೇಶನಗಳ ಸ್ವಚ್ಛತಾ ದಂಡ ಶುರು

ನಗರದಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಗೆ ದಂಡ ವಿಧಿಸುವ  ಪ್ರಕ್ರಿಯೆಗೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಬುಧವಾರ ಚಾಲನೆ ನೀಡಿದರು.

Post

ಮಲೇಬೆನ್ನೂರು ಪುರಸಭೆಯಲ್ಲಿ ಪತಿ – ಪತ್ನಿ ಇಬ್ಬರೂ ಸದಸ್ಯರು

ಮಲೇಬೆನ್ನೂರು, ಜ. 12- ಇಲ್ಲಿನ ಪುರಸಭೆಗೆ ಪತಿ ಸರ್ಕಾರದ ನಾಮ ನಿರ್ದೇಶನ ಸದಸ್ಯರಾಗಿದ್ದರೆ ಪತ್ನಿ ಮೊನ್ನೆ ನಡೆದ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆದ್ದು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ರಸ್ತೆ ದುರಸ್ತಿ ಪಡಿಸದಿದ್ದರೆ ಆಟೋ ರಾಲಿ
Post

ರಸ್ತೆ ದುರಸ್ತಿ ಪಡಿಸದಿದ್ದರೆ ಆಟೋ ರಾಲಿ

ಹರಿಹರ : ನಗರದ ವಿವಿಧ ಬಡಾವಣೆಗಳ ರಸ್ತೆಗಳು ಯುಜಿಡಿ ಮತ್ತು 24x7 ನೀರಿನ ಕಾಮಗಾರಿಯಿಂದ ಹಾಳಾಗಿ ಸಾರ್ವಜನಿ ಕರಿಗೆ ಓಡಾಡಲು ತೊಂದರೆಗಳು ಆಗುತ್ತಿರುತ್ತವೆ. ಇದರ ವಿರುದ್ಧ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು

ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರ ಸೂಚನೆ
Post

ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರ ಸೂಚನೆ

ಜಗಳೂರು : ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಸ್.ವಿ. ರಾಮಚಂದ್ರ, ಪಟ್ಟಣದ ಎರಡು ವೃತ್ತಗಳಲ್ಲಿ  ಸಿಗ್ನಲ್ ಲೈಟ್ಸ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲು ಅನುದಾನ ನೀಡುವುದಾಗಿ ಹೇಳಿದರು.

ವೀರಶೈವ ಮಹಾಸಭಾದ  ಉಮೇಶ್ ಪಾಟೀಲ್ ಅವರಿಗೆ ಸನ್ಮಾನ
Post

ವೀರಶೈವ ಮಹಾಸಭಾದ ಉಮೇಶ್ ಪಾಟೀಲ್ ಅವರಿಗೆ ಸನ್ಮಾನ

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಕೈಗಾರಿಕೆ ಮತ್ತು  ವಾಣಿಜ್ಯ  ಸಮಿತಿಯ ರಾಜ್ಯ ಅಧ್ಯಕ್ಷ ಉಮೇಶ್ ಪಾಟೀಲ್‍ ಅವರಿಗೆ ದೂಡಾ ಅಧ್ಯಕ್ಷ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಶಸ್ತ್ರ ಚಿಕಿತ್ಸೆ : ಮಹಿಳೆಯ ಗರ್ಭಕೋಶದಲ್ಲಿದ್ದ  7 ಕೆ.ಜಿ. ತೂಕದ ಗಡ್ಡೆ ಹೊರ ತೆಗೆದ ವೈದ್ಯರು
Post

ಶಸ್ತ್ರ ಚಿಕಿತ್ಸೆ : ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆ.ಜಿ. ತೂಕದ ಗಡ್ಡೆ ಹೊರ ತೆಗೆದ ವೈದ್ಯರು

ಮಲೇಬೆನ್ನೂರು : ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆ.ಜಿ. ತೂಕದ ಫೈ ಬ್ರಾಯ್ಡ್ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಮಲೇಬೆನ್ನೂರಿನ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಸಾಲ, ಆತ್ಮಹತ್ಯೆ : ರೈತನ ಶವವಿಟ್ಟು ಪ್ರತಿಭಟನೆ
Post

ಸಾಲ, ಆತ್ಮಹತ್ಯೆ : ರೈತನ ಶವವಿಟ್ಟು ಪ್ರತಿಭಟನೆ

ರಾಣೇಬೆನ್ನೂರು : ತಾಲೂಕಿನ ಚಿಕ್ಕಕುರವತ್ತಿ ಗ್ರಾಮದ ರೈತ ಪರಮೇಶಪ್ಪ ಶೇಖರಪ್ಪ ಹಲಗೇರಿ, ಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಇಡೀ ರೈತ ಕುಲ ಆತಂಕದಲ್ಲಿ ಸಿಲುಕಿದೆ