Day: January 12, 2022

Home 2022 January 12 (Wednesday)
ಕುಸ್ತಿಯಿಂದ ಸದೃಢ ದೇಹ, ಆರೋಗ್ಯ ಸಾಧ್ಯ
Post

ಕುಸ್ತಿಯಿಂದ ಸದೃಢ ದೇಹ, ಆರೋಗ್ಯ ಸಾಧ್ಯ

ಹರಿಹರ : ಕುಸ್ತಿಯಿಂದ ದೇಹ ಸದೃಢಗೊಳ್ಳುವದರ ಜೊತೆಗೆ ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಸಬಹುದು ಎಂದು ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ದೂಡಾ : ಒಪ್ಪಿಗೆ ಇಲ್ಲದೇ  ಜಮೀನಿನ ದರ ನಿಗದಿ
Post

ದೂಡಾ : ಒಪ್ಪಿಗೆ ಇಲ್ಲದೇ ಜಮೀನಿನ ದರ ನಿಗದಿ

ಒಪ್ಪಿಗೆ ಪಡೆಯದೆ ರೈತರ ಜಮೀನುಗಳಿಗೆ ದೂಡಾದಿಂದ ದರ ನಿಗದಿ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹಳೇ ಕುಂದವಾಡ ಗ್ರಾಮದ ರೈತರು ನಗರದಲ್ಲಿಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಹಾಗೂ ದೂಡಾ ಕಚೇರಿಯಲ್ಲಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಮತ್ತು ಉಪವಿಭಾಗಾಧಿಕಾರಿ ಮಮತಾ ಹೊಸ ಗೌಡರ್ ಅವರಿಗೆ ಮನವಿ ಸಲ್ಲಿಸಿದರು.

ಚಂಪಾ ನಿಧನಕ್ಕೆ ಶರಣರ ಸಂತಾಪ
Post

ಚಂಪಾ ನಿಧನಕ್ಕೆ ಶರಣರ ಸಂತಾಪ

ಚಿತ್ರದುರ್ಗ, ಜ. 11- ಕನ್ನಡ ನಾಡು - ನುಡಿ ಅಭಿವೃದ್ಧಿಯ ಹೆಸರಾಂತ ಹೋರಾಟಗಾರ; ದಲಿತ-ಬಂಡಾಯ ಧ್ವನಿತ ಪ್ರಗತಿಪರ ಚಿಂತಕ; ಪತ್ರಿಕಾ ಸಂಪಾದಕ; ಹಿರಿಯ ಸಾಹಿತಿಗಳೂ ಆದ ಪ್ರೊ. ಚಂದ್ರಶೇಖರ ಪಾಟೀಲ್   ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

ಲೋಲಾಕ್ಷಮ್ಮ ಬಿಸ್ತುವಳ್ಳಿ ಗ್ರಾ.ಪಂ. ಅಧ್ಯಕ್ಷೆ
Post

ಲೋಲಾಕ್ಷಮ್ಮ ಬಿಸ್ತುವಳ್ಳಿ ಗ್ರಾ.ಪಂ. ಅಧ್ಯಕ್ಷೆ

ಜಗಳೂರು, ಜ.11- ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೊಲಾಕ್ಷಮ್ಮ, ಉಪಾಧ್ಯಕ್ಷರಾಗಿ ಗೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವೈಚಾರಿಕ ನೆಲೆಗಟ್ಟಿನ ಸಾಹಿತಿ ಚಂಪಾ
Post

ವೈಚಾರಿಕ ನೆಲೆಗಟ್ಟಿನ ಸಾಹಿತಿ ಚಂಪಾ

ಚನ್ನಗಿರಿ : ಅನ್ಯಾಯ, ಅಸಮಾನತೆ,‌‌ ಸರ್ವಾಧಿಕಾರದ ವಿರುದ್ಧ ಸಿಡಿಯುತ್ತಲೇ ಇದ್ದ ಈ ನಾಡಿನ ಹಿರಿಯ ಚಿಂತಕರಲ್ಲಿ ಒಬ್ಬರಾಗಿದ್ದ  ಪ್ರೊ.ಚಂದ್ರಶೇಖರ  ಪಾಟೀಲ್ ವೈಚಾರಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ವಲಯವನ್ನು ಸೃಷ್ಟಿ ಮಾಡಿದ್ದರು

ಎಸ್ಸೆಸ್ – ಎಸ್ಸೆಸ್ಸೆಂ ಸಹಯೋಗದಲ್ಲಿ ಎಂಸಿಸಿ `ಬಿ’ ಬ್ಲಾಕ್ ನಲ್ಲಿ ಬೂಸ್ಟರ್ ಲಸಿಕೆ
Post

ಎಸ್ಸೆಸ್ – ಎಸ್ಸೆಸ್ಸೆಂ ಸಹಯೋಗದಲ್ಲಿ ಎಂಸಿಸಿ `ಬಿ’ ಬ್ಲಾಕ್ ನಲ್ಲಿ ಬೂಸ್ಟರ್ ಲಸಿಕೆ

ಮಹಾನಗರ ಪಾಲಿಕೆಯ 38 ನೇ ವಾರ್ಡ್‌ನ ಎಂಸಿಸಿ ಬಿ ಬ್ಲಾಕ್ ನ  ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ಕೊರೊನಾ ಎರಡು ಡೋಸ್ ಲಸಿಕೆ ಪಡೆದ ಸುಮಾರು 300 ಜನರಿಗೆ ಇಂದು ಬೂಸ್ಟರ್ ನೀಡಲಾಯಿತು.

ಜಗಳೂರು ಸೌಂದರ್ಯೀಕರಣಕ್ಕೆ ಒತ್ತು  ಶಾಸಕ ಎಸ್.ವಿ. ರಾಮಚಂದ್ರ ಭರವಸೆ
Post

ಜಗಳೂರು ಸೌಂದರ್ಯೀಕರಣಕ್ಕೆ ಒತ್ತು ಶಾಸಕ ಎಸ್.ವಿ. ರಾಮಚಂದ್ರ ಭರವಸೆ

ಜಗಳೂರು : ದ್ವಿಮುಖ ರಸ್ತೆ,  ಹೈಮಾಸ್ಟ್ ದೀಪಗಳನ್ನು ಅಳವಡಿಸಿ, ಪಟ್ಟಣದ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ  ತಿಳಿಸಿದರು.

Post

ಹರಿಹರೇಶ್ವರ ದೇವಸ್ಥಾನದಲ್ಲಿ 12 ಲಕ್ಷಕ್ಕೂ ಅಧಿಕ ಹಣ ಸಂಗ್ರಹ

ಶ್ರೀ ಹರಿಹರೇಶ್ವರ ದೇವಾಲಯದ ಹುಂಡಿಯಿಂದ 10, 58,377 ರೂಪಾಯಿ ಮತ್ತು ಶ್ರೀ ಲಕ್ಷ್ಮೀ ದೇವಾಲಯದಿಂದ 145,018 ರೂಪಾಯಿ ಸೇರಿದಂತೆ ಒಟ್ಟು12,03405 ಸಂಗ್ರಹವಾಗಿದೆ. 

Post

ಹರಿಹರದಲ್ಲಿ ಕುಸ್ತಿ : ಗೆಲುವಿಗೆ ಸೆಣಸಾಟ

ಹರಿಹರ : ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಗೆಲುವಿಗಾಗಿ ಸಣಸಾಡುತ್ತಿರುವ ಕುಸ್ತಿ ಪಟುಗಳು. ಈ ವೇಳೆ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ತಡರಾತ್ರಿವರೆಗೆ ಕುಸ್ತಿ ವೀಕ್ಷಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಿದರು.