Day: January 11, 2022

Home 2022 January 11 (Tuesday)
4 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರ ಕೈ ಸೇರಿಸಿದ ಜಿಲ್ಲಾ ಪೊಲೀಸ್
Post

4 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರ ಕೈ ಸೇರಿಸಿದ ಜಿಲ್ಲಾ ಪೊಲೀಸ್

ಪ್ರದರ್ಶನಕ್ಕಿಟ್ಟಿರುವಂತೆ ಕಾಣುವ ಕಳುವಾದ ಚಿನ್ನಾಭರಣ, ವಿವಿಧ ಬಗೆಯ ವಾಹನಗಳು, ಆಟೋಗಳು, ಸಿಲಿಂಡರ್ ಗಳು, ರೈತರ ನಗದುಳ್ಳ ಪೆಟ್ಟಿಗೆ, ಚಿಪ್ಪು ಹಂದಿ ಚಿಪ್ಪು ಸೇರಿದಂತೆ ಸುಮಾರು 4 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು.

ಮುನ್ನೆಚ್ಚರಿಕೆ ಡೋಸ್‌ಗೆ ಚಾಲನೆ
Post

ಮುನ್ನೆಚ್ಚರಿಕೆ ಡೋಸ್‌ಗೆ ಚಾಲನೆ

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ....ಜಿಲ್ಲೆಯಲ್ಲಿ 72 ಸಾವಿರ ಜನ ಬೂಸ್ಟರ್ ಡೋಸ್‌ ಲಸಿಕೆ ನೀಡಲು ಆಯ್ಕೆ

Post

ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ

ತಳ್ಳುವ ಗಾಡಿ ವ್ಯಾಪಾರಿಗಳಿಂದ ಸಂಚಾರಕ್ಕೆ ಸಮಸ್ಯೆ....ಪಿ.ಬಿ. ರಸ್ತೆಯಲ್ಲಿನ ಪ್ರತ್ಯೇಕ ಸ್ಥಳವೊಂದರಲ್ಲೇ ಅಪಘಾತದಿಂದ ಇಬ್ಬರು ಮೃತಪಟ್ಟರು. ಘಟನೆಯನ್ನು ಅವಲೋಕಿಸಿದಾಗ ಸುರಕ್ಷತೆಗಾಗಿ ಸಮರ್ಪಕ ಹೆಲ್ಮೆಟ್ ಇಲ್ಲದಿರುವುದೇ ಕಾರಣ.

ರಾಜನಹಳ್ಳಿ ಮಠ ತಲುಪಿದ ನೂತನ ರಥದ ಬಿಡಿಭಾಗಗಳು
Post

ರಾಜನಹಳ್ಳಿ ಮಠ ತಲುಪಿದ ನೂತನ ರಥದ ಬಿಡಿಭಾಗಗಳು

ಯಲ್ಲಾಪುರದಲ್ಲಿ ಕೆತ್ತನೆಗೊಂಡಿರುವ ವಾಲ್ಮೀಕಿ ಗುರುಪೀಠದ ನೂತನ ರಥದ ಬಿಡಿ ಭಾಗಗಳನ್ನು ಹೊತ್ತ 2 ಬೃಹತ್‌ ಲಾರಿಗಳು ಸೋಮವಾರ ಬೆಳಿಗ್ಗೆ ಹಂಪಿಯಿಂದ ಹೊರಟು ಹೊಸಪೇಟೆ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಕುಮಾರಪಟ್ಟಣಂ ಮಾರ್ಗವಾಗಿ ಸಂಜೆ ರಾಜನಹಳ್ಳಿ ಮಠ ತಲುಪಿದವು.