Day: January 6, 2022

Home 2022 January 06 (Thursday)
ಮಾಸ್ಕ್ ಕಡ್ಡಾಯ, ಜನ ಸೇರದಂತೆ ನಿರ್ಬಂಧ
Post

ಮಾಸ್ಕ್ ಕಡ್ಡಾಯ, ಜನ ಸೇರದಂತೆ ನಿರ್ಬಂಧ

ಕೊರೊನಾ ತಡೆಗಾಗಿ ಮಾಸ್ಕ್ ಕಡ್ಡಾಯಗೊಳಿಸಲು ಹಾಗೂ ಹೆಚ್ಚು ಜನ ಸೇರುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಜೊತೆಗೆ, ಹೆಚ್ಚು ಜನರನ್ನು ಸೇರಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು

ಕೊರೊನಾ ತಡೆಯಲು ಚುರುಕಾಗಿ
Post

ಕೊರೊನಾ ತಡೆಯಲು ಚುರುಕಾಗಿ

ಹರಿಹರ : ಕೊರೊನಾ ಮೂರನೇ ಅಲೆ ತಡೆಗಟ್ಟಲು ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುರುಕಿನಿಂದ ತಮ್ಮ ಜವಾಬ್ದಾರಿ ನಿಭಾಯಿಸುವಂತೆ ತಹಶೀಲ್ದಾರ್‌ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ಹಾಲಸ್ವಾಮಿ ಮಠದ ಪೀಠಾಧಿಪತಿ ಆಯ್ಕೆ ಮುಂದಕ್ಕೆ
Post

ಹಾಲಸ್ವಾಮಿ ಮಠದ ಪೀಠಾಧಿಪತಿ ಆಯ್ಕೆ ಮುಂದಕ್ಕೆ

ಹೊನ್ನಾಳಿ : ತಾಲ್ಲೂಕಿನ ರಾಂಪುರ ಹಾಲಸ್ವಾಮಿ ಮಠಕ್ಕೆ ಪೀಠಾಧಿಪತಿಗಳನ್ನು ನೇಮಕ ಮಾಡುವ ವಿಷಯವಾಗಿ ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ಇಂದು ನಡೆದ ಸಭೆಯು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲಾಗದೆ ನಾಳೆಗೆ ಮುಂದೂಡಲಾಯಿತು. 

ಅಸಮಾನತೆ, ಜಾತಿ ಭೇದ ಮುಂತಾದ ರೋಗಗಳು ಸಮಾಜವನ್ನು ಕಾಡುತ್ತಿವೆ
Post

ಅಸಮಾನತೆ, ಜಾತಿ ಭೇದ ಮುಂತಾದ ರೋಗಗಳು ಸಮಾಜವನ್ನು ಕಾಡುತ್ತಿವೆ

ಜಗಳೂರು : ಶತಮಾನಗಳು ಉರುಳಿದರೂ  ಸಮಾಜದಲ್ಲಿ ಅಸಮಾನತೆ, ಜಾತಿ ಭೇದ ಮುಂತಾದ  ರೋಗಗಳು ಸಮಾಜವನ್ನು ಕಾಡುತ್ತಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅಂತಹವರ ಬೆಳಕಿನಿಂದ ಈ   ರೋಗ ಪೀಡಿತ ಸಮಾಜಕ್ಕೆ ಮುಕ್ತಿ ಸಿಗಬಲ್ಲದು

ನಗರದಲ್ಲಿ ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ
Post

ನಗರದಲ್ಲಿ ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ

ಭಾರತೀಯ ಸೈನ್ಯದಲ್ಲಿ 27 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ನಾಗರಾಜ ಶೆಟ್ಟಿ ಹಾಗೂ 21 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಅರಸೀಕೆರೆಯ ರಾಘವೇಂದ್ರ ಅವರುಗಳನ್ನು ನಗರದ ರೈಲ್ವೇ ನಿಲ್ದಾಣದಲ್ಲಿ ಇಂದು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ರಾಣೇಬೆನ್ನೂರಿನಿಂದ ಮಂಗಳೂರು, ಗೋವಾಕ್ಕೆ ಸರ್ಕಾರಿ ಬಸ್ ಆರಂಭ
Post

ರಾಣೇಬೆನ್ನೂರಿನಿಂದ ಮಂಗಳೂರು, ಗೋವಾಕ್ಕೆ ಸರ್ಕಾರಿ ಬಸ್ ಆರಂಭ

ರಾಣೇಬೆನ್ನೂರಿನಿಂದ ಮಂಗಳೂರು ಮತ್ತು ಗೋವಾದ ಮಾಪ್ಸಾಕ್ಕೆ ಇಂದಿನಿಂದ ವಾಯವ್ಯ ಸಾರಿಗೆ ಬಸ್ ಪ್ರಾರಂಭಿಸಲಾಗಿದ್ದು, ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಚಾಲನೆ ನೀಡಿದರು.

Post

ಹಾಡಹಗಲೇ ಶಿಕ್ಷಕಿಯ ಸರ ಅಪಹರಣ

ಪಾದಚಾರಿ ಸರ್ಕಾರಿ ಶಾಲೆಯ ಶಿಕ್ಷಕಿಯೋರ್ವರ ಕೊರಳಲ್ಲಿದ್ದ ಬಂಗಾರದ ಸರವನ್ನು ಹಾಡಹಗಲೇ ಅಪಹರಿಸಿರುವ ಘಟನೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಬ್ಯಾರಿಕೇಡ್‌ ತೆರವುಗೊಳಿಸುವಂತೆ ವ್ಯಾಪಾರಸ್ಥರ ಒತ್ತಾಯ
Post

ಬ್ಯಾರಿಕೇಡ್‌ ತೆರವುಗೊಳಿಸುವಂತೆ ವ್ಯಾಪಾರಸ್ಥರ ಒತ್ತಾಯ

ನಗರದ ರೇಣುಕಾ ಮಂದಿರದ ಬಳಿ ಸಂಚಾರ ಪೊಲೀಸ್‌ ಇಲಾಖೆಯಿಂದ ಇಡಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವು ಮಾಡಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಲು ಅಕ್ಕಮಹಾದೇವಿ ರಸ್ತೆ ಹಾಗೂ ಪಿ.ಬಿ. ರಸ್ತೆ ವ್ಯಾಪಾರಿಗಳು ನಗರ ಪೊಲೀಸ್‌ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಅವರನ್ನು ಭೇಟಿ ಮಾಡಿದರು. 

ವೀರ ಯೋಧ ಪಕ್ಕೀರಪ್ಪನಿಗೆ ನಾಗರಿಕ ಸನ್ಮಾನ
Post

ವೀರ ಯೋಧ ಪಕ್ಕೀರಪ್ಪನಿಗೆ ನಾಗರಿಕ ಸನ್ಮಾನ

ರಾಣೇಬೆನ್ನೂರು : ಭಾರ ತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಮನೆಗೆ ಆಗಮಿಸಿದ ರಾಣೇಬೆನ್ನೂರು ತಾಲ್ಲೂಕು ಲಿಂಗದ ಹಳ್ಳಿ ಗ್ರಾಮದ  ಪಕ್ಕೀರಪ್ಪ ದುರಗಪ್ಪ ಮಾಗನೂರ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕಾನೂನು ಕ್ರಮ
Post

ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕಾನೂನು ಕ್ರಮ

ಹರಪನಹಳ್ಳಿ : ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಮೂಲಕ ವೈರಸ್ ತಡೆಗಟ್ಟುವಲ್ಲಿ ಸಹಕರಿಸಬೇಕು.