Day: January 5, 2022

Home 2022 January 05 (Wednesday)
ಸಾವಯವ ಆಹಾರದಿಂದ ಶಕ್ತಿ, ಚೈತನ್ಯ ವೃದ್ಧಿ
Post

ಸಾವಯವ ಆಹಾರದಿಂದ ಶಕ್ತಿ, ಚೈತನ್ಯ ವೃದ್ಧಿ

ಸಾವಯವ ಆಹಾರ ಹಾಗೂ ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಗಳಿಸಿಕೊಳ್ಳುವ ಜೊತೆಗೆ ಜೀವನದಲ್ಲಿ ಚೈತನ್ಯ ಹಾಗೂ ಶಕ್ತಿ ತಂದುಕೊಳ್ಳಬಹುದಾಗಿದೆ ಎಂದು ಸಾವಯವ ಕೃಷಿಕರೂ, ವಿಶೇಷ ಆಹಾರ ತಜ್ಞರೂ ಆಗಿರುವ ಈಶ್ವರನ್ ಪಿ.ತೀರ್ಥ ಹೇಳಿದರು.

50 ಕ್ವಿಂ. ರಾಗಿ ಖರೀದಿಗೆ ಆಗ್ರಹ
Post

50 ಕ್ವಿಂ. ರಾಗಿ ಖರೀದಿಗೆ ಆಗ್ರಹ

ಜಗಳೂರು, ಡಿ.4- ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ರಾಗಿಯನ್ನು ಪ್ರತಿ ರೈತರಿಗೆ 20 ಕ್ವಿಂಟಾಲ್  ಬದಲಿಗೆ 50 ಕ್ವಿಂಟಾಲ್ ವರೆಗೆ  ಖರೀದಿಸಬೇಕು ಎಂದು ಒತ್ತಾಯಿಸಿ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸುರೇಶ್-ರವಿಕುಮಾರ್ ವರ್ತನೆಗೆ ಖಂಡನೆ
Post

ಸುರೇಶ್-ರವಿಕುಮಾರ್ ವರ್ತನೆಗೆ ಖಂಡನೆ

ರಾಮನಗರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ನಾಡ ಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರ ವರ್ತನೆ ಖಂಡಿಸಿ, ಜಿಲ್ಲಾ ಬಿಜೆಪಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಡಿಕೆ ಸಹೋದರರು ಭಸ್ಮಾಸುರರಿದ್ದಂತೆ
Post

ಡಿಕೆ ಸಹೋದರರು ಭಸ್ಮಾಸುರರಿದ್ದಂತೆ

ಹೊನ್ನಾಳಿ : ಗೂಂಡಾ ಸಂಸ್ಕೃತಿಯ ಡಿ.ಕೆ.ಸುರೇಶ್  ಮತ್ತವರ ಸಹೋದರ - ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರದ ಬಂಡೆಗಳಲ್ಲ, ಬದಲಿಗೆ ಭಸ್ಮಾಸುರರಿದ್ದಂತೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.

Post

ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ; ಬಂಧನ

ಬುದ್ಧಿಮಾಂದ್ಯ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮ್ಯಾಸರಹಳ್ಳಿ ಪ್ರಭು ಮತ್ತು ಆತನ ಸ್ನೇಹಿತ ಕುಂದುವಾಡ ಕಿರಣ್ ಎಂಬುವವರೇ ಅತ್ಯಾಚಾರ ವೆಸಗಿರುವ ಆರೋಪಿಗಳು ಎನ್ನಲಾಗಿದೆ.

ದೇಶ ಸೇವೆಯ ಅವಕಾಶ ಸಿಕ್ಕಿರುವುದು ಪುಣ್ಯ
Post

ದೇಶ ಸೇವೆಯ ಅವಕಾಶ ಸಿಕ್ಕಿರುವುದು ಪುಣ್ಯ

ಮಲೇಬೆನ್ನೂರು : ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದನ್ನು ಪುಣ್ಯ ಎಂದು ಭಾವಿಸಿದ್ದೇನೆ ಮತ್ತು ಸೇವೆಯ ಬಗ್ಗೆ ಹೆಮ್ಮೆ ಇದೆ ಎಂದು ಜಮ್ಮು-ಕಾಶ್ಮೀರದ ಲೇ-ಲಡಾಕ್‌ನ ಗಲ್ವಾನ್ ಪ್ರದೇಶದಲ್ಲಿ ಸೈನಿಕನಾಗಿರುವ ಯಲವಟ್ಟಿಯ ಹೆಚ್. ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಸರ್ಕಾರ ರೂಢಿಸಿಕೊಳ್ಳಬೇಕು
Post

ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಸರ್ಕಾರ ರೂಢಿಸಿಕೊಳ್ಳಬೇಕು

ರಾಣೇಬೆನ್ನೂರು : ದೇಶದಲ್ಲಿ ಬೇರೂರಿದ್ದ ಮೂಢನಂಬಿಕೆ, ಅಸ್ಪೃಶ್ಯತೆ ಯಂತಹ ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶಗಳನ್ನು ಅಧಿಕಾರಕ್ಕೋಸ್ಕರ, ಜಾತಿ, ಜಾತಿ ಎಂದು ವಿಷಬೀಜ ಬಿತ್ತಿ ಅಸ್ಪೃಶ್ಯತೆ ಯನ್ನು 22ನೇ ಶತಮಾನ ದವರೆಗೂ ಜೀವಂತ ಇಟ್ಟಿರುವ ನಮ್ಮನ್ನಾಳುವ ಸರ್ಕಾರ ಗಳು ರೂಢಿಸಿಕೊಳ್ಳಬೇಕೆಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಸರ್ಕಾರವನ್ನು ಕುಟುಕಿದರು.

ಖಾಸಗಿ ಶಾಲೆ ಅವೈಜ್ಞಾನಿಕ ಮಾನದಂಡ ಕೈಬಿಡಲು ನಾರಾಯಣಸ್ವಾಮಿಗೆ ಮನವಿ
Post

ಖಾಸಗಿ ಶಾಲೆ ಅವೈಜ್ಞಾನಿಕ ಮಾನದಂಡ ಕೈಬಿಡಲು ನಾರಾಯಣಸ್ವಾಮಿಗೆ ಮನವಿ

ಖಾಸಗಿ ಶಾಲೆಗಳ ಮನ್ನಣೆ ಹಾಗೂ ನವೀಕರಣಕ್ಕೆ ಇರುವ ಅವೈಜ್ಞಾನಿಕ ಮಾನದಂಡ ಗಳನ್ನು ತೆಗೆದು ಹಾಕಿ ಈ ಮೊದಲಿನಂತೆ  ಎಲ್ಲ ಖಾಸಗಿ ಶಾಲೆಗಳಿಗೂ ಆರ್.ಟಿ.ಇ. ವಿಸ್ತರಣೆ ಮಾಡುವಂತೆ ಸರ್ಕಾರದ ಗಮನ ಸೆಳೆಯಬೇಕು

ಕುಡಿಯುವ ನೀರಿಗೆ ಒತ್ತಾಯಿಸಿ ಪುರಸಭೆ ಎದುರು ಧರಣಿ
Post

ಕುಡಿಯುವ ನೀರಿಗೆ ಒತ್ತಾಯಿಸಿ ಪುರಸಭೆ ಎದುರು ಧರಣಿ

ಮಲೇಬೆನ್ನೂರು : ಪಟ್ಟಣದ 17ನೇ ವಾರ್ಡ್‌ನಲ್ಲಿ ಕೆಟ್ಟಿರುವ ಬೋರ್‌ವೆಲ್ ರಿಪೇರಿ ಮಾಡಿಸಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಂಗಳವಾರ ಪುರಸಭೆ ಮುಂಭಾಗ ವಾರ್ಡ್‌ ಸದಸ್ಯರಾದ ಶ್ರೀಮತಿ ಅಕ್ಕಮ್ಮ ಬಿ.ಸುರೇಶ್ ಅವರು ಜನರೊಂದಿಗೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ
Post

ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ

ಜಗಳೂರು : ಸೋಲು ಗೆಲುವು ಸಹಜ. ನಾನು ಸೋಲನ್ನು ಸವಾಲನ್ನಾಗಿ ಸ್ವೀಕರಿಸಿದ್ದೇನೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಎಂ.ಸೋಮಶೇಖರ್ ತಿಳಿಸಿದರು.