Day: January 4, 2022

Home 2022 January 04 (Tuesday)
15-18: 17,000 ಡೋಸ್ ಲಸಿಕೆ
Post

15-18: 17,000 ಡೋಸ್ ಲಸಿಕೆ

ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸೋಮವಾರ ಒಂದೇ ದಿನ 17 ಸಾವಿರ ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿ
Post

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿ

ಜಗಳೂರು : ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಮನವಿ ಮಾಡಿದರು.

ಕೊರೊನಾ ಮುಕ್ತಮಾಡಲು ಪ್ರತಿಯೊಬ್ಬರೂ ಸಹಕರಿಸಿ
Post

ಕೊರೊನಾ ಮುಕ್ತಮಾಡಲು ಪ್ರತಿಯೊಬ್ಬರೂ ಸಹಕರಿಸಿ

ಹರಪನಹಳ್ಳಿ : ಕೊರೊನಾ ಮೂರನೇ ಅಲೆ ತಡೆಗಟ್ಟಲು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಮುಕ್ತವಾಗಲು ಸಹಕರಿಸಬೇಕು. ಮಕ್ಕಳು ಭಯ ಪಡದೆ ಧೈರ್ಯವಾಗಿ ಲಸಿಕೆ  ಪಡೆಯಿರಿ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪುರಾಣದ ಮುಖೇನ ಆಚಾರ-ವಿಚಾರ ಅರಳಿಸಿದ ಪುಟ್ಟಜ್ಜಯ್ಯ
Post

ಪುರಾಣದ ಮುಖೇನ ಆಚಾರ-ವಿಚಾರ ಅರಳಿಸಿದ ಪುಟ್ಟಜ್ಜಯ್ಯ

ಜ್ಞಾನಾಮೃತವಾಗಿರುವಂತಹ ಪುರಾಣದ ಮುಖೇನ ಜನತೆಯ ಮನೆ-ಮನಗಳಲ್ಲಿ ಸಂಸ್ಕಾರ, ಆಚಾರ, ವಿಚಾರಗಳು ಮತ್ತು ಗುರು ಭಕ್ತಿಯನ್ನು ಅರಳಿಸುವ ಕೆಲಸ ಮಾಡಿದವರೆಂದರೆ ಅದು ದಿ. ಶ್ರೀ ಪುಟ್ಟರಾಜ ಕವಿ ಗವಾಯಿಗಳು ಎಂಬುದನ್ನು ದಾವಣಗೆರೆ ಭಕ್ತರು ಮರೆಯುವಂತಿಲ್ಲ

ಲಸಿಕೆಯಿಂದ ಯಾವುದೇ ತೊಂದರೆಯಾಗದು
Post

ಲಸಿಕೆಯಿಂದ ಯಾವುದೇ ತೊಂದರೆಯಾಗದು

ಹರಿಹರ : ಕೊರೊನಾ ರೋಗದಿಂದ ತೊಂದರೆ ಆಗದಂತೆ ತಡೆಯಲು ಪ್ರೌಢಶಾಲಾ ಮತ್ತು ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಎಸ್. ರಾಮಪ್ಪ ಕರೆ ನೀಡಿದ್ದಾರೆ. 

ಕ್ರೈಸ್ತ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ
Post

ಕ್ರೈಸ್ತ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲಿನ ದೌರ್ಜನ್ಯ ಖಂಡಿಸಿ, ನಗರ ಪಾಲಿಕೆ ಆವರಣದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಾಗನೂರು ಬಸಪ್ಪ ಕಾಲೇಜಿನಲ್ಲಿ   ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ
Post

ಮಾಗನೂರು ಬಸಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ

ನಗರದ ಮಾಗನೂರು ಬಸಪ್ಪ ಪಿಯು ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
Post

ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಲೇಬೆನ್ನೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಮಾಲತೇಶ ಪಬ್ಲಿಕ್ ಸ್ಕೂಲ್‌ನ 15 ರಿಂದ 18 ವರ್ಷ ದೊಳಗಿನ 30 ವಿದ್ಯಾರ್ಥಿಗಳಿಗೆ ಸೋಮವಾರ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು.

ರೇಖಾ ಓಂಕಾರಪ್ಪ ಅವರಿಗೆ ಸನ್ಮಾನ
Post

ರೇಖಾ ಓಂಕಾರಪ್ಪ ಅವರಿಗೆ ಸನ್ಮಾನ

ವಿದ್ಯಾನಗರ ವಿನಾಯಕ ಬಡಾವಣೆಯ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ವಿನೂತನ ಮಹಿಳಾ ಸಮಾಜದ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜದ ಅಧ್ಯಕ್ಷೆ ಶ್ರೀಮತಿ ರೇಖಾ ಓಂಕಾರಪ್ಪ ಅವರನ್ನು ಸನ್ಮಾನಿಸಲಾಯಿತು. 

ಸಹಕಾರಿಣಿ, ತಾಳ್ಮೆ, ರಚನಾತ್ಮಕತೆ, ಇಚ್ಛಾಶಕ್ತಿ ಗುಣ ಹೊಂದಿರುವ ಪೂರ್ಣ ಭಾವವೇ ಸ್ತ್ರೀ
Post

ಸಹಕಾರಿಣಿ, ತಾಳ್ಮೆ, ರಚನಾತ್ಮಕತೆ, ಇಚ್ಛಾಶಕ್ತಿ ಗುಣ ಹೊಂದಿರುವ ಪೂರ್ಣ ಭಾವವೇ ಸ್ತ್ರೀ

ಮಲೇಬೆನ್ನೂರು : ಸಹಕಾರಿಣಿ, ತಾಳ್ಮೆ, ರಚನಾತ್ಮಕತೆ, ಇಚ್ಛಾಶಕ್ತಿ ಈ ನಾಲ್ಕು ಗುಣಗಳನ್ನು  ಹೊಂದಿರುವ ಪೂರ್ಣ ಭಾವವೇ ಸ್ತ್ರೀಯಾಗಿದ್ದಾಳೆ.