Day: January 3, 2022

Home 2022 January 03 (Monday)
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವಂತಾಗಲಿ
Post

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವಂತಾಗಲಿ

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು ಎಂದು ಈ ಹಿಂದೆ ನಿರ್ಧಾರವಾಗಿತ್ತು. ಕೊರೊನಾ ಪರಿಸ್ಥಿತಿ ಮುಗಿದ ನಂತರ ದಾವಣಗೆರೆಯಲ್ಲಿ ಸಮ್ಮೇಳನ ನಡೆಯಬೇಕಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.

ಝಘಮಗಿಸುತ್ತಿದ್ದ ಎವಿಕೆ ರಸ್ತೆಯಲ್ಲಿ ಕಗ್ಗತ್ತಲು
Post

ಝಘಮಗಿಸುತ್ತಿದ್ದ ಎವಿಕೆ ರಸ್ತೆಯಲ್ಲಿ ಕಗ್ಗತ್ತಲು

ಇಡೀ ನಗರದ ರಸ್ತೆಗಳಲ್ಲಿ ಮಾದರಿ ರಸ್ತೆ ಎಂಬ ಹೆಗ್ಗಳಿಕೆ ಇದ್ದಿದ್ದು ಎವಿಕೆ ರಸ್ತೆಗೆ. ಅದಕ್ಕೆ ಕಾರಣ ಅಲ್ಲಿನ ಅಲಂಕಾರಿಕ ವಿದ್ಯುತ್ ದೀಪಗಳು. ರಾತ್ರಿ ಈ ರಸ್ತೆಯಲ್ಲೊಮ್ಮೆ ನಡೆಯುವುದೇ ಖುಷಿ ನೀಡುತ್ತಿತ್ತು. ನಗರದವರಷ್ಟೇ ಅಲ್ಲ, ಪರ ಊರಿನವರು ಈ ರಸ್ತೆ ನೋಡಿ ಹುಬ್ಬೇರಿಸುತ್ತಿದ್ದರು.

ಶಿಕ್ಷಕರಲ್ಲಿದೆ ವ್ಯಕ್ತಿತ್ವ ಬದಲಿಸುವ ಶಕ್ತಿ
Post

ಶಿಕ್ಷಕರಲ್ಲಿದೆ ವ್ಯಕ್ತಿತ್ವ ಬದಲಿಸುವ ಶಕ್ತಿ

ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಿಸುವ ಶಕ್ತಿ ಶಿಕ್ಷಕರಲ್ಲಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಅಯ್ಯಪ್ಪ ಸ್ವಾಮಿ ಪಡಿ ಪೂಜೆ
Post

ಅಯ್ಯಪ್ಪ ಸ್ವಾಮಿ ಪಡಿ ಪೂಜೆ

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಎಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗಿಲ್ಲ. ಮಧ್ಯವರ್ತಿಗಳು ಕೊರತೆ ಇದೆ ಎಂದು ರೈತರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಅಧೀನ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ಮಕ್ಕಳ ಕಲಿಕೆಯ ಹೊಣೆಗಾರಿಕೆ ತಂದೆ – ತಾಯಿಗಳಿಬ್ಬರದು
Post

ಮಕ್ಕಳ ಕಲಿಕೆಯ ಹೊಣೆಗಾರಿಕೆ ತಂದೆ – ತಾಯಿಗಳಿಬ್ಬರದು

ಪ್ರಸ್ತುತ ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಹೊಣೆಗಾರಿಕೆಯನ್ನು ತಾಯಿಯ ಜೊತೆಗೆ ತಂದೆಯೂ ಹೊರಬೇಕಾದ ಅನಿವಾರ್ಯತೆ ಇದೆ ಎಂದು ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್ ಹೇಳಿದರು.

ನಗರದ ಸುನೇಹಾ ಕಾಸಲ್‌ ಅವರಿಗೆ ನಾಲ್ಕು ಸ್ವರ್ಣ ಪದಕ
Post

ನಗರದ ಸುನೇಹಾ ಕಾಸಲ್‌ ಅವರಿಗೆ ನಾಲ್ಕು ಸ್ವರ್ಣ ಪದಕ

ಹೈದರಾಬಾದ್‍ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾ ನಿಲಯದ ಎನ್.ಎ.ಎಲ್.ಎಸ್.ಎ.ಆರ್. (ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರೀಸರ್ಚ್) ಈ ಕೋರ್ಸ್‍ನ ಅಂತಿಮ ಪರೀಕ್ಷೆಯಲ್ಲಿ ನಗರದ ಸುನೇಹಾ ಕಾಸಲ್, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು
Post

ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು

ಹರಪನಹಳ್ಳಿ : ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು. ದಾಖಲಾದ ಎಲ್ಲಾ ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಹಾಜರಾದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕಲಿಕೆಯಾಗಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದರು.

ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ
Post

ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ

ರಾಜ್ಯದ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಅತಿಥಿ ಉಪನ್ಯಾಸಕರನ್ನು ಗೌರವದಿಂದ ಕಾಣಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಒತ್ತಾಯಿಸಿದ್ದಾರೆ.

ಬಸವ ಸ್ಮರಣೆಯಲ್ಲಿಯೇ ಸಾತ್ವಿಕ ಬದುಕು ಸಾಗಿಸಿದ ಹೆಚ್.ಎಂ. ಸ್ವಾಮಿ
Post

ಬಸವ ಸ್ಮರಣೆಯಲ್ಲಿಯೇ ಸಾತ್ವಿಕ ಬದುಕು ಸಾಗಿಸಿದ ಹೆಚ್.ಎಂ. ಸ್ವಾಮಿ

ಬಸವ ಸ್ಮರಣೆಯಲ್ಲಿಯೇ ಸಾತ್ವಿಕ ಬದುಕನ್ನು ಕಟ್ಟಿಕೊಂಡಿದ್ದ ಲಿಂ.ಹೆಚ್.ಎಂ. ಸ್ವಾಮಿಯವರು ಗುರು - ಹಿರಿಯರ ಬಗ್ಗೆ ಅಪಾರವಾದ ಭಕ್ತಿ-ಭಾವ ಹೊಂದಿದ್ದರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ರಾಮಪ್ಪಗೆ ಮನವಿ
Post

ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ರಾಮಪ್ಪಗೆ ಮನವಿ

ಹರಿಹರ : ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ನೀಡುವಂತೆ ಹಾಗೂ ಎನ್.ಪಿ.ಎಸ್. ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.