Day: January 1, 2022

Home 2022 January 01 (Saturday)
ಹಿಮೊಫಿಲಿಯಾ ಬಾಧಿತರಿಗೆ ಪಾಲಿಕೆಯಿಂದ ಭೌತಿಕ ಚಿಕಿತ್ಸೆಯ ಉಪಕರಣ ನೀಡಲು ಮೇಯರ್ ಭರವಸೆ
Post

ಹಿಮೊಫಿಲಿಯಾ ಬಾಧಿತರಿಗೆ ಪಾಲಿಕೆಯಿಂದ ಭೌತಿಕ ಚಿಕಿತ್ಸೆಯ ಉಪಕರಣ ನೀಡಲು ಮೇಯರ್ ಭರವಸೆ

ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ವತಿಯಿಂದ ಸೊಸೈಟಿಯ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ 2022 ನೇ ಸಾಲಿನ ಕ್ಯಾಲೆಂಡರ್‌ ಮತ್ತು 2021 ನೇ ಸಾಲಿನ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮಹಾಪೌರ ಎಸ್‌.ಟಿ. ವೀರೇಶ್‌ ಬಿಡುಗಡೆ ಮಾಡಿದರು.

Post

`ಶ್ರೀ ದುರ್ಗಾಂಬಿಕಾ ದೇವಸ್ಥಾನದ ರಸ್ತೆ’ ನಾಮಕರಣಕ್ಕೆ ಗ್ರಾಮಸ್ಥರ ಒತ್ತಾಯ

ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ನಿಟುವಳ್ಳಿ ವೃತ್ತದಿಂದ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದವರೆಗಿನ ಮುಖ್ಯರಸ್ತೆಗೆ `ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ರಸ್ತೆ' ಎಂದು ನಾಮಕರಣ ಮಾಡುವಂತೆ ದೇವಸ್ಥಾನ ಟ್ರಸ್ಟ್ ಸಹ ಕಾರ್ಯ ದರ್ಶಿ ಅವಿನಾಶ್ ಬಂದೋಳ್ ಆಗ್ರಹಿಸಿದರು.