Month: December 2021

Home 2021 December
ಎಂ.ಜಿ.ಬಸವನಗೌಡ ಅವರಿಗೆ ಪ್ರಶಸ್ತಿ
Post

ಎಂ.ಜಿ.ಬಸವನಗೌಡ ಅವರಿಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಹೆಚ್.ಎನ್. ಪ್ರಶಸ್ತಿಯನ್ನು ನಗರದ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ಪಡೆದುಕೊಂಡಿದ್ದಾರೆ.

Post

ಹಲಗೇರಿ ಗ್ರಾಪಂ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿಗನ ಆಯ್ಕೆ

ರಾಣೇಬೆನ್ನೂರು, : ತಾಲ್ಲೂಕಿನ ಹಲಗೇರಿ ಗ್ರಾ.ಪಂ. 3 ನೇ ವಿಭಾಗದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹನುಮಂತಪ್ಪ ಮಡಿವಾಳಪ್ಪ ಮಡಿವಾಳರ ಅವರು ತಮ್ಮ ಸಮೀಪ ಸ್ಪರ್ಧಿ ಬಿಜೆಪಿ ಬೆಂಬಲಿತ ನೀಲಪ್ಪ ಮಣ್ಣೆಣ್ಣನವರಿಗಿಂತ 86 ಮತಗ ಳನ್ನು ಹೆಚ್ಚು ಪಡೆದು ಆಯ್ಕೆಯಾಗಿದ್ದಾರೆ.

ಟೇಬಲ್ ಟೆನಿಸ್ ಪಂದ್ಯಾವಳಿ  ಸ.ಪ್ರ.ದ. ಕಾಲೇಜು ಪ್ರಥಮ
Post

ಟೇಬಲ್ ಟೆನಿಸ್ ಪಂದ್ಯಾವಳಿ ಸ.ಪ್ರ.ದ. ಕಾಲೇಜು ಪ್ರಥಮ

ನಗರದಲ್ಲಿ ಜರುಗಿದ ಅಂತರ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ

1.80 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
Post

1.80 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1.80 ಕೋಟಿ ರೂ. ವೆಚ್ಚದಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಚಾಲನೆ ನೀಡಲಾಯಿತು.

ಮಲೇಬೆನ್ನೂರು ಪುರಸಭೆ: ಕೈಗೆ ಸರಳ ಗೆಲುವು
Post

ಮಲೇಬೆನ್ನೂರು ಪುರಸಭೆ: ಕೈಗೆ ಸರಳ ಗೆಲುವು

ಮಲೇಬೆನ್ನೂರು : ಮಲೇಬೆನ್ನೂರು ಪುರಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷವು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ಹೀನಾಯಸ್ಥಿತಿಯಲ್ಲಿ ರಂಗಭೂಮಿ ಕಲಾವಿದರ ಬದುಕು
Post

ಹೀನಾಯಸ್ಥಿತಿಯಲ್ಲಿ ರಂಗಭೂಮಿ ಕಲಾವಿದರ ಬದುಕು

ವೃತ್ತಿ ರಂಗ ಭೂಮಿ ಕಲಾವಿದರ ಬದುಕು ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಕಲಾವಿದ ರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಬೇಸರ ವ್ಯಕ್ತಪಡಿಸಿದರು.

ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು…  ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ  `ಲಸಿಕೆ ಯಜ್ಞ’
Post

ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು… ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ `ಲಸಿಕೆ ಯಜ್ಞ’

ಮೈಕೊರೆಯುವ ಚಳಿಯಲ್ಲಿ ಹೈರಾಣಾಗಿರುವ ಜನ 2021 ನೇ ಇಸವಿಗೆ ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹದಲ್ಲಿದ್ದಾರೆ.