Day: November 25, 2021

Home 2021 November 25 (Thursday)
ಎಡೆಕುಂಟೆ ಹೊಡೆದ ಕಾಗಿನೆಲೆ ಶ್ರೀ
Post

ಎಡೆಕುಂಟೆ ಹೊಡೆದ ಕಾಗಿನೆಲೆ ಶ್ರೀ

ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದ ಬಿಳಿ ಜೋಳದ ಹೊಲದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಎಡೆಕುಂಟೆ ಹೊಡೆಯುವ ಮೂಲಕ ಗಮನ ಸೆಳೆದರು.

ದೇವರಬೆಳಕೆರೆ ಪಿಕಪ್ ಜಲಾಶಯಕ್ಕೆ ಮಾನವ ಚಾಲಿತ ಗೇಟ್‌ಗೆ ಪ್ರಸ್ತಾವನೆ
Post

ದೇವರಬೆಳಕೆರೆ ಪಿಕಪ್ ಜಲಾಶಯಕ್ಕೆ ಮಾನವ ಚಾಲಿತ ಗೇಟ್‌ಗೆ ಪ್ರಸ್ತಾವನೆ

ಮಲೇಬೆನ್ನೂರು : ದೇವರಬೆಳಕೆರೆ ಪಿಕಪ್‌ ಜಲಾಶಯದ ಗೇಟ್‌ ಬಳಿ ಸಂಗ್ರಹವಾಗಿ ನಿಂತಿರುವ ಜಲ ಸಸ್ಯರಾಶಿ ತೆರವು ಕಾರ್ಯಾಚರಣೆ 3ನೇ ದಿನವಾದ ಬುಧವಾರ ನಡೆಯಿತು.

ಕ್ರಿಕೆಟ್ ಟೂರ್ನಿಗೆ ಎಸ್ಸೆಸ್ ಚಾಲನೆ
Post

ಕ್ರಿಕೆಟ್ ಟೂರ್ನಿಗೆ ಎಸ್ಸೆಸ್ ಚಾಲನೆ

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಧರ್ಮಪತ್ನಿ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ನವರ ಸವಿನೆನಪಿನ ಅಂಗವಾಗಿ  ನಗರದಲ್ಲಿ ನಾಲ್ಕು ದಿನಗಳ ಕ್ರಿಕೆಟ್ ಹಬ್ಬವು ಇಂದು ಸಂಜೆಯಿಂದ ಶುಭಾರಂಭಗೊಂಡಿತು. 

ಜಗಳೂರು ತಾ.ನಲ್ಲಿ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿ : 30 ಮನೆಗಳು ಕುಸಿತ
Post

ಜಗಳೂರು ತಾ.ನಲ್ಲಿ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿ : 30 ಮನೆಗಳು ಕುಸಿತ

ಜಗಳೂರು : ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿರುವುದಾಗಿ ವರದಿಯಾಗಿದ್ದು, ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷಾ ಕಾರ್ಯ ಕೈಗೊಂಡಿದ್ದಾರೆ.

ಹರಪನಹಳ್ಳಿ ತಾ.ನಲ್ಲಿ ಅಕಾಲಿಕ ಮಳೆಗೆ 1701 ಹೆ. ಬೆಳೆ ಹಾನಿ : ಶಾಸಕರ ಪರಿಶೀಲನೆ
Post

ಹರಪನಹಳ್ಳಿ ತಾ.ನಲ್ಲಿ ಅಕಾಲಿಕ ಮಳೆಗೆ 1701 ಹೆ. ಬೆಳೆ ಹಾನಿ : ಶಾಸಕರ ಪರಿಶೀಲನೆ

ಹರಪನಹಳ್ಳಿ : ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ತಾಲ್ಲೂಕಿನಲ್ಲಿ 93 ಮನೆಗಳು ಭಾಗಶಃ ಜಖಂಗೊಂಡಿದ್ದು, ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 1701 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.

Post

ಮಕ್ಕಳ ಅಪೌಷ್ಟಿಕತೆ ಚಿಕಿತ್ಸೆಗೆ ಅರಿವಿನ ಕೊರತೆ

ಮಕ್ಕಳಲ್ಲಿನ ಅಪೌಷ್ಟಿಕತೆ ಗಂಭೀರ ಸಮಸ್ಯೆಯಾದರೂ ಸಹ, ಕೊರೊನಾ ಸಂದರ್ಭ ಹಾಗೂ ಪೋಷಕರಲ್ಲಿ ಅರಿವಿನ ಕೊರತೆಯಿಂದಾಗಿ ಸಾಕಷ್ಟು ಮಕ್ಕಳು ಸೂಕ್ತ ಸಮಯದಲ್ಲಿ ಅಪೌಷ್ಟಿ ಕತೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗಿ ಲ್ಲ ಎಂಬುದು ನಗರದಲ್ಲಿರುವ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರದ ಮಾಹಿತಿ ತಿಳಿಸುತ್ತಿದೆ.