ರಸ್ತೆಯೇ ಕಣ…

ರಸ್ತೆಯೇ ಕಣ…

ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆಯನ್ನು ಕಳೆದುಕೊಂಡ ರೈತರು, ಜಮೀನಿನಲ್ಲಿ ನೀರು ನಿಂತಿರುವ ಕಾರಣ, ಉಳಿದ ಅಷ್ಟೋ ಇಷ್ಟು ಬೆಳೆಯನ್ನು ಕೊಯ್ದು ತಂದು ರಸ್ತೆಯಲ್ಲಿ ಒಣಗಿಸುತ್ತಿದ್ದಾರೆ. ಕೊಂಡಜ್ಜಿ ಗ್ರಾಮದ ಬಳಿಯ ಚಿತ್ರಣವಿದು.

Leave a Reply

Your email address will not be published.