Day: November 23, 2021

Home 2021 November 23 (Tuesday)
ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ
Post

ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ

ಇಂದು ಲಿಂಗೈಕ್ಯರಾದ ಗದಗ ಜಿಲ್ಲೆಯ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರಿಗೆ ಎಸ್ಸೆಸ್ ಅಭಿನಂದನೆ
Post

ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರಿಗೆ ಎಸ್ಸೆಸ್ ಅಭಿನಂದನೆ

ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಕವಿತಾ ಚಂದ್ರಶೇಖರ್ ಅವರಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಅಭಿನಂದಿಸಿದರು. 

Post

ಬಾಪೂಜಿ ಬ್ಯಾಂಕ್‌ನ 9 ಜನ ಉದ್ಯೋಗಿಗಳಿಗೆ ಡಿಸ್ಟಿಂಕ್ಷನ್

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇವರು ಪ್ರತಿ ವರ್ಷವೂ ನಡೆಸುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್ ಮೆಂಟ್ ಕೋರ್ಸ್ ಪರೀಕ್ಷೆಯಲ್ಲಿ ನಗರದ ಪ್ರತಿಷ್ಟಿತ ಬಾಪೂಜಿ ಕೋ ಆಪರೇಟಿವ್ ಬ್ಯಾಂಕ್ ನ 9 ಜನ ಉದ್ಯೋಗಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಕಷ್ಟದಲ್ಲಿನ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ನೀಡಲಿ
Post

ಸಂಕಷ್ಟದಲ್ಲಿನ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ನೀಡಲಿ

ಹರಪನಹಳ್ಳಿ : ನೂರಾರು ಎಕರೆಯಲ್ಲಿ ಬೆಳೆದ ಸಾವಿರಾರು ಭತ್ತದ ಚೀಲಗಳು ನದಿ ಪಾಲಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಭಾಗದ ಶಾಸಕರು, ಸಂಸದರು ಕೂಡಲೇ ಪರಿಹಾರ ಕೊಡಿಸಲು ಮುಂದಾಗಬೇಕು

ಕನಕ ಎಂಬ ಹೆಸರಿನಲ್ಲಿ ಅಗಾಧ ಶಕ್ತಿ
Post

ಕನಕ ಎಂಬ ಹೆಸರಿನಲ್ಲಿ ಅಗಾಧ ಶಕ್ತಿ

ಹರಿಹರ : ದಾಸ ಶ್ರೇಷ್ಠ ಕನಕದಾಸರು ಸರ್ವ ಜನಾಂಗದ ಒಳಿತಿಗಾಗಿ ಅನೇಕ ಕೀರ್ತನೆ ಗಳನ್ನು ರಚಿಸಿ ಸಮಾಜದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಹೋಗಬೇಕು

ಪಿಎಲ್‌ಡಿ ಬ್ಯಾಂಕ್‍ನ ಸರ್ವ ಸದಸ್ಯರ ಸಭೆ
Post

ಪಿಎಲ್‌ಡಿ ಬ್ಯಾಂಕ್‍ನ ಸರ್ವ ಸದಸ್ಯರ ಸಭೆ

ದಾವಣಗೆರೆ ಪ್ರಾಥಮಿಕ ಸಹಕಾರಿ ಮತ್ತು ಕೃಷಿ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ( ಪಿ.ಎಲ್.ಡಿ ಬ್ಯಾಂಕ್ ) 2021 - 22 ನೇ ಸಾಲಿನಲ್ಲಿ 1 ಕೋಟಿ 66 ಲಕ್ಷ ರೂ ಗಳ ಲಾಭ ಗಳಿಸಿದೆ

ವೀರಶೈವ ಮಹಾಸಭಾದಿಂದ  ಸಂಗನಬಸವ ಶ್ರೀಗಳಿಗೆ ಶ್ರದ್ಧಾಂಜಲಿ
Post

ವೀರಶೈವ ಮಹಾಸಭಾದಿಂದ ಸಂಗನಬಸವ ಶ್ರೀಗಳಿಗೆ ಶ್ರದ್ಧಾಂಜಲಿ

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಲಿಂಗೈಕ್ಯರಾದ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಮಹೇಶ್‌ ಜೋಷಿ, ರುದ್ರಪ್ಪ ಗೆಲುವು ; ಸಂಭ್ರಮ
Post

ಮಹೇಶ್‌ ಜೋಷಿ, ರುದ್ರಪ್ಪ ಗೆಲುವು ; ಸಂಭ್ರಮ

ಹರಪನಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೇಂದ್ರಕ್ಕೆ ನಾಡೋಜ ಮಹೇಶ್ ಜೋಷಿ, ಅಖಂಡ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾದ ನಿಷ್ಟಿ ರುದ್ರಪ್ಪನವರ ಗೆಲುವಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ  ಸೋಮವಾರ ಕಸಾಪ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ವಿಜಯೋತ್ಸವ ಆಚರಿಸಿದರು.