Day: November 22, 2021

Home 2021 November 22 (Monday)
Post

ಕಾರ್ತಿಕ ಮಾಸ ಮುಗಿಯುವವರೆಗೂ ಮಳೆ : ಕೋಡಿಮಠ ಶ್ರೀಗಳ ಭವಿಷ್ಯ

ಧಾರವಾಡ, : ರಾಜ್ಯದಲ್ಲಿ ವರುಣನ ರುದ್ರನರ್ತನಕ್ಕೆ ಜನಜೀವನ ತತ್ತರಿಸಿ ಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರೈತರ ಬೆಳೆಗಳು

ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ
Post

ಹರಿಹರ ತಾ.ನಲ್ಲಿ ಬೆಳೆ ನಾಶ : ತಹಶೀಲ್ದಾರ್ ಗಿರೀಶ್ ಭೇಟಿ

ದೇವರ ಬೆಳಕೆರೆ ಪಿಕಪ್ ಡ್ಯಾಂ ಹಿನ್ನೀರು ಹೆಚ್ಚಾದ ಪರಿಣಾಮ 200 ಎಕರೆಗಳಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ದಾವಣಗೆರೆಯ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು.

Post

ಕರಾಳ ಕೃಷಿ ಮಸೂದೆಗಳ ವಾಪಸ್ ಸ್ವಾಗತಾರ್ಹ

ದೇಶದ ರೈತರ ಮೇಲೆ ವಿಧಿಸಿದ್ದ ಮೂರು ಕರಾಳ ಕೃಷಿ ಮಸೂದೆಗಳನ್ನು ವಾಪಸ್‌ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ ಸ್ವಾಗತಿಸಿದ್ದಾರೆ.

ಮಲೇಬೆನ್ನೂರಿನಲ್ಲಿ 44 ರಷ್ಟು ಮತದಾನ
Post

ಮಲೇಬೆನ್ನೂರಿನಲ್ಲಿ 44 ರಷ್ಟು ಮತದಾನ

ಮಲೇಬೆನ್ನೂರು : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ  ಚುನಾವಣೆಯಲ್ಲಿ ನೀರಸ ಮತದಾನ ನಡೆಯಿತು. 687 ಮತದಾರರ ಪೈಕಿ 303 ಮತದಾರರು ಮಾತ್ರ ಮತದಾನ ಮಾಡಿದ್ದಾರೆ. 

ಹರಪನಹಳ್ಳಿ : ವೀರಭದ್ರೇಶ್ವರ ಸ್ವಾಮಿ ಅಗ್ನಿಕುಂಡ ಕಾರ್ಯಕ್ರಮ
Post

ಹರಪನಹಳ್ಳಿ : ವೀರಭದ್ರೇಶ್ವರ ಸ್ವಾಮಿ ಅಗ್ನಿಕುಂಡ ಕಾರ್ಯಕ್ರಮ

ಹರಪನಹಳ್ಳಿ, ನ.21- ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಅಗ್ನಿಕುಂಡ ಹಾಯುವ ಧಾರ್ಮಿಕ ಕಾರ್ಯಕ್ರಮ ಭಾನುವಾರ ಸಂಜೆ ಜರುಗಿತು.

Post

ಹಾವೇರಿ ಕಸಾಪ ಅಧ್ಯಕ್ಷರಾಗಿ ಲಿಂಗಯ್ಯ

ರಾಣೇಬೆನ್ನೂರು : ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾಗಿ ತಮ್ಮ ಸಮೀಪ ಸ್ಪರ್ಧಿ ಮಾರುತಿ ಶಿಡ್ಲಾಪುರ ಇವರಿಗಿಂತ 1,452 ಹೆಚ್ಚು ಮತಗಳನ್ನು ಪಡೆದು ನಿಕಟಪೂರ್ವ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅವರು ಜಯ ಗಳಿಸಿದ್ದಾರೆ.

Post

ಬಳ್ಳಾರಿ ಕಸಾಪಗೆ ಡಾ. ನಿಷ್ಠಿ ಅಧ್ಯಕ್ಷ

ಹರಪನಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ  ಡಾ.ನಿಷ್ಟಿ ರುದ್ರಪ್ಪ 3,978 ಮತ ಪಡೆದು 2,425  ಅತ್ಯಧಿಕ ಮತಗಳಿಂದ ಜಯಶಾಲಿಯಾಗಿದ್ದಾರೆ.

Post

ರಾಜ್ಯ ವಾಣಿಜ್ಯ – ಕೈಗಾರಿಕಾ ಸಂಸ್ಥೆ ನಿರ್ದೇಶಕರಾಗಿ ಜಂಬಗಿ ರಾಧೇಶ್

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಬೆಂಗಳೂರು) ಯ ನಾಮ ನಿರ್ದೇಶಿತ ನಿರ್ದೇಶಕರಾಗಿ ನಗರದ ಹಿರಿಯ ತೆರಿಗೆ ಸಲಹೆಗಾರರಾದ ಜಂಬಗಿ ರಾಧೇಶ್ ನೇಮಕಗೊಂಡಿ ದ್ದಾರೆ.