Day: November 20, 2021

Home 2021 November 20 (Saturday)
`100′ ಸಿನಿಮಾ : ರಮೇಶ್ ಅರವಿಂದ್ ಜೊತೆ ಚರ್ಚೆ
Post

`100′ ಸಿನಿಮಾ : ರಮೇಶ್ ಅರವಿಂದ್ ಜೊತೆ ಚರ್ಚೆ

ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 100 (Hundred)  ಚಲನಚಿತ್ರ ಬಿಡುಗಡೆ ಯಾಗಿದೆ. ನೈಜ ಘಟನೆಯ ಎಳೆಯೊಂ ದನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಿಂದ ವಂಚನೆಗೊಳಗಾದ ಮಧ್ಯಮ ವರ್ಗದ ಕುಟುಂಬದ ಹೋರಾಟ ಆಧರಿಸಿದ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಸಂದೇಶ ಸಾರುವ ಸಿನಿಮಾ ಆಗಿದೆ. 

Post

ಕೃಷಿ ಕಾಯ್ದೆ ಹಿಂಪಡೆ : ಎಸ್ಸೆಸ್ ಸ್ವಾಗತ

ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವುದನ್ನು  ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಸ್ವಾಗತಿಸಿದ್ದಾರೆ.

ಆರೋಪಕ್ಕೆ ಉತ್ತರ.. ಕಾನೂನು ಕ್ರಮದ ಎಚ್ಚರ..
Post

ಆರೋಪಕ್ಕೆ ಉತ್ತರ.. ಕಾನೂನು ಕ್ರಮದ ಎಚ್ಚರ..

ಸಿರಿಗೆರೆ : ತರಳಬಾಳು ಶ್ರೀಮಠ ಹಾಗೂ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರೇ ಮಠದ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿರುವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆಧಾರ ರಹಿತ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು

ಉಕ್ಕಡಗಾತ್ರಿಯಲ್ಲಿ ಭಕ್ತರ ಪುಣ್ಯಸ್ನಾನ
Post

ಉಕ್ಕಡಗಾತ್ರಿಯಲ್ಲಿ ಭಕ್ತರ ಪುಣ್ಯಸ್ನಾನ

ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಹುಣ್ಣಿಮೆ ದಿನವಾದ ಶುಕ್ರವಾರ ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯ ನಡುವೆ ಭಕ್ತರು ನೀರಿನ ಮಟ್ಟ ಏರುತ್ತಿರುವ ತುಂಗಭದ್ರಾ ನದಿಯಲ್ಲೇ ಪುಣ್ಯಸ್ನಾನ ಮಾಡಿ ಅಜ್ಜಯ್ಯನ ದರ್ಶನ ಪಡೆದರು.

600 ರೈತರು ಜೀವ ಕೊಟ್ಟು ಗಳಿಸಿದ ವಿಜಯ
Post

600 ರೈತರು ಜೀವ ಕೊಟ್ಟು ಗಳಿಸಿದ ವಿಜಯ

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸಂಜೆ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವಿಜಯೋತ್ಸವ ಆಚರಿಸಿತು.

ಲೋಕಸಭೆಯಲ್ಲಿ ಕೃಷಿ ಕಾಯ್ದೆ ವಾಪಸಾತಿ ಅಂಗೀಕಾರಗೊಳ್ಳುವವರೆಗೂ ಹೋರಾಟ
Post

ಲೋಕಸಭೆಯಲ್ಲಿ ಕೃಷಿ ಕಾಯ್ದೆ ವಾಪಸಾತಿ ಅಂಗೀಕಾರಗೊಳ್ಳುವವರೆಗೂ ಹೋರಾಟ

ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಸ್‌ ಪಡೆದಿರುವ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಂದು ನಗರದ ಜಯದೇವ ವೃತ್ತದಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.

ವಿಜ್ಞಾನ ಗ್ರಾಮೀಣ ಬದುಕನ್ನು ಹಸನು ಮಾಡಬೇಕು
Post

ವಿಜ್ಞಾನ ಗ್ರಾಮೀಣ ಬದುಕನ್ನು ಹಸನು ಮಾಡಬೇಕು

ಹರಪನಹಳ್ಳಿ : ವಿಜ್ಞಾನ ಗ್ರಾಮೀಣ ಬದುಕನ್ನು ಹಸನು ಮಾಡಬೇಕು. ಸತ್ಯ ಸಂಗತಿ ಯನ್ನು ಪತ್ತೆ ಹಚ್ಚುವ ಬುದ್ಧಿಯನ್ನು ಮಗುವಿಗೆ ಕಲಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ರಾಮಪ್ಪ ಹೇಳಿದರು.

ಕೃಷಿ ಕಾಯ್ದೆ ವಾಪಸ್‌ಗೆ  ಜಿಲ್ಲಾ ಕಾಂಗ್ರೆಸ್ ಸಂಭ್ರಮ
Post

ಕೃಷಿ ಕಾಯ್ದೆ ವಾಪಸ್‌ಗೆ ಜಿಲ್ಲಾ ಕಾಂಗ್ರೆಸ್ ಸಂಭ್ರಮ

ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿದ್ದ ಕೃಷಿ ಕಾಯ್ದೆಯನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ  ಜಿಲ್ಲಾ ಕಾಂಗ್ರೆಸ್ ಸಂಭ್ರಮಿಸಿತು.