Day: November 19, 2021

Home 2021 November 19 (Friday)
`ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’ ಹೊಸ ನಾಮಫಲಕ ಅಳವಡಿಕೆ
Post

`ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’ ಹೊಸ ನಾಮಫಲಕ ಅಳವಡಿಕೆ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಏಕಲವ್ಯ ಯುವಕ ಸಂಘದ ವತಿಯಿಂದ ವಾಲ್ಮೀಕಿ ಜಯಂತಿಯ ಪ್ರಯುಕ್ತ ಭಾನುವಳ್ಳಿ ಗ್ರಾಮದ ಮದಕರಿನಾಯಕ ವೃತ್ತದ ಬಳಿ ಇರುವ ಹಳೆ ನಾಮಫಲಕವನ್ನು ತೆರವುಗೊಳಿಸಿ ಆದಿಕವಿ  `ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ'
ಎಂಬ ಹೊಸ ನಾಮಫಲಕವನ್ನು ಅಳವಡಿಸಲಾಯಿತು.

ಹೆಚ್ಚು ಬೆಳೆ ಹಾನಿ : ಪರಿಹಾರಕ್ಕೆ ಶಾಸಕ ರಾಮಪ್ಪ ಒತ್ತಾಯ
Post

ಹೆಚ್ಚು ಬೆಳೆ ಹಾನಿ : ಪರಿಹಾರಕ್ಕೆ ಶಾಸಕ ರಾಮಪ್ಪ ಒತ್ತಾಯ

ಮಲೇಬೆನ್ನೂರು : ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಬಗ್ಗೆ ಕೂಡಲೇ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡುವಂತೆ ಶಾಸಕ ಎಸ್‌. ರಾಮಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಸಾಪ ಜಾತಿ ಆಧಾರಿತವಾಗಬಾರದು
Post

ಕಸಾಪ ಜಾತಿ ಆಧಾರಿತವಾಗಬಾರದು

ಹರಪನಹಳ್ಳಿ : ಕನ್ನಡ ಸಾಹಿತ್ಯ ಪರಿಷತ್ ಜಾತಿ ಆಧಾರಿತ ವಾಗಬಾರದು ಎಂದು  ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ  ಕೆ. ಜಗದೀಶ್ ಬಳ್ಳಾರಿ ಹೇಳಿದರು.

ಹೊನ್ನಾಳಿ : ತುಂಗಾ ಪತ್ತಿನ ಅಧ್ಯಕ್ಷರಾಗಿ ಜಯಮ್ಮ ಬಸವರಾಜ್ ಆಯ್ಕೆ
Post

ಹೊನ್ನಾಳಿ : ತುಂಗಾ ಪತ್ತಿನ ಅಧ್ಯಕ್ಷರಾಗಿ ಜಯಮ್ಮ ಬಸವರಾಜ್ ಆಯ್ಕೆ

ಹೊನ್ನಾಳಿ : ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಮ್ಮ ಬಸವರಾಜ್, ಉಪಾಧ್ಯಕ್ಷರಾಗಿ ಅರಬ ಗಟ್ಟೆ ನಾಗರಾಜ್‌ ಇವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತುಂಗಾ ಪತ್ತಿನ ಮಾಜಿ ಅಧ್ಯಕ್ಷರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜಗಳೂರು : ಶ್ಯಾನುಭೋಗ ಕೆ. ವೆಂಕಟರಾವ್ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಣೆ
Post

ಜಗಳೂರು : ಶ್ಯಾನುಭೋಗ ಕೆ. ವೆಂಕಟರಾವ್ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಣೆ

ಜಗಳೂರು : ತಾಲ್ಲೂಕಿನ ಗುತ್ತಿದುರ್ಗ ಗ್ರಾಮದ ಶ್ಯಾನುಭೋಗ್‌ ಕೆ. ವೆಂಕಟರಾವ್‌ ಸೇವಾ ಟ್ರಸ್ಟ್‌ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ಹೊಸೂರು (ಚಿಕ್ಕರಕೆರೆ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್‌ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಬೆಳೆ ಹಾನಿ ಪರಿಹಾರಕ್ಕೆ ಮನವಿ
Post

ಬೆಳೆ ಹಾನಿ ಪರಿಹಾರಕ್ಕೆ ಮನವಿ

ಮಲೇಬೆನ್ನೂರು : ಭಾರೀ ಮಳೆಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿ ರೈತರಿಗೆ ತೊಂದರೆ ಆಗಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೃಷಿ ಹಾಗೂ ಕಂದಾಯ ಸಚಿವರುಗಳಿಗೆ ಮತ್ತು ಜಿಲ್ಲಾಧಿಕಾರಿಗಳ ವರದಿ ಸಮೇತ ತಿಳಿಸಿ, ಹೆಚ್ಚಿನ ಪರಿಹಾರ ನೀಡು ವಂತೆ ಮನವಿ ಮಾಡುವುದಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.

ಮಕ್ಕಳು ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡಬೇಕು
Post

ಮಕ್ಕಳು ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡಬೇಕು

ಹರಿಹರ : ಮಕ್ಕಳು ಯಾವಾಗಲೂ ಹಿರಿಯರಿಗೆ ಮತ್ತು ಶಿಕ್ಷಕರಿಗೆ ಗೌರವ ನೀಡಬೇಕು, ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ರಾದ ಆರ್. ಯಶವಂತ್ ಕುಮಾರ್ ತಿಳಿಸಿದರು.

Post

ಹರಪನಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಗೆ ಆಯ್ಕೆ

ಹರಪನಹಳ್ಳಿ : ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ ನಗರ ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಎಚ್. ಬಾಲಾಜಿ ನೇಮಕಗೊಂಡಿದ್ದಾರೆ ಎಂದು ವಿಜಯ ನಗರ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.