Day: November 17, 2021

Home 2021 November 17 (Wednesday)
ಕಾಡಜ್ಜಿಗೆ ಬಸ್ ವ್ಯವಸ್ಥೆ : ಗ್ರಾಮಸ್ಥರ ಹರ್ಷ
Post

ಕಾಡಜ್ಜಿಗೆ ಬಸ್ ವ್ಯವಸ್ಥೆ : ಗ್ರಾಮಸ್ಥರ ಹರ್ಷ

ತಾಲ್ಲೂಕಿನ ಕಾಡಜ್ಜಿ ಗ್ರಾಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಮಾಡಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ರಕ್ತದಾನ ಮಾಡಿ
Post

ಉತ್ತಮ ಆರೋಗ್ಯಕ್ಕಾಗಿ ರಕ್ತದಾನ ಮಾಡಿ

ಉತ್ತಮ ಆರೋಗ್ಯಕ್ಕಾಗಿ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಭಾರತೀಯ ರೆಡ್‌ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷರೂ ಆದ ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ್ ಕರೆ ನೀಡಿದ್ದಾರೆ.

ರಾಣೇಬೆನ್ನೂರಿನಲ್ಲಿ  ದೇವಲ ಮಹರ್ಷಿ ಜಯಂತಿ
Post

ರಾಣೇಬೆನ್ನೂರಿನಲ್ಲಿ ದೇವಲ ಮಹರ್ಷಿ ಜಯಂತಿ

ರಾಣೇಬೆನ್ನೂರು : ದೇವಾಂಗ ಧರ್ಮದ ಆಧಾರ ಸ್ಥಂಭವಾದ ದೇವಲ ಮಹರ್ಷಿ ಅವರು ಪರಮಾತ್ಮನ ಚಿತ್‌ಶಕ್ತಿಯಿಂದ ಅವತಾರ ತಾಳಿ ಮೂರು ಲೋಕಕ್ಕೆ ವಸ್ತ್ರ ಸೂತ್ರ ನೀಡಿದರು ಎಂದು ಸಮಾಜದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಹೇಳಿದರು.

ಹೊಳೆಸಿರಿಗೆರೆ : ಶಾಲೆಗೆ  ಬಣ್ಣ ಬಳಿದು ಸ್ವಚ್ಚತೆಗೆ ಚಾಲನೆ
Post

ಹೊಳೆಸಿರಿಗೆರೆ : ಶಾಲೆಗೆ ಬಣ್ಣ ಬಳಿದು ಸ್ವಚ್ಚತೆಗೆ ಚಾಲನೆ

ಮಲೇಬೆನ್ನೂರು : ಮಕ್ಕಳ ದಿನಾಚರಣೆ ಹಾಗೂ ಕೇಂದ್ರದ ಮಾಜಿ ಸಚಿವ ಕೊಂಡಜ್ಜಿ ಬಸಪ್ಪನ ವರ ಪುಣ್ಯ ಸ್ಮರಣೆ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್‍ ಕೊಂಡಜ್ಜಿ  ಅವರ ನೇತೃತ್ವದಲ್ಲಿ ಹೊಳೆ ಸಿರಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಿಗೆ ಬಣ್ಣ ಬಳಿದು ಸ್ವಚ್ಛತೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಾಸ್ತಿಕನಾಗಿ ಬಾಳುವುದಕ್ಕಿಂತ ಆಸ್ತಿಕನಾಗಿ ಬಾಳುವುದು ಶ್ರೇಷ್ಠ
Post

ನಾಸ್ತಿಕನಾಗಿ ಬಾಳುವುದಕ್ಕಿಂತ ಆಸ್ತಿಕನಾಗಿ ಬಾಳುವುದು ಶ್ರೇಷ್ಠ

ಮಲೇಬೆನ್ನೂರು : ಭಾರತ, ಧರ್ಮ ಪ್ರಧಾನವಾದ ದೇಶವಾಗಿದ್ದು, ಇಲ್ಲಿರುವಷ್ಟು ದೇವಾಲಯಗಳನ್ನು ಬೇರೆ ಯಾವ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಜಗಳೂರಿನಲ್ಲಿ ಸಿವಿಲ್ ನ್ಯಾಯಾಲಯ ಕಾಯಂ : ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ
Post

ಜಗಳೂರಿನಲ್ಲಿ ಸಿವಿಲ್ ನ್ಯಾಯಾಲಯ ಕಾಯಂ : ಬೇಡಿಕೆ ಈಡೇರಿಕೆಗೆ ಶೀಘ್ರ ಕ್ರಮ

ಜಗಳೂರು : ಜಗಳೂರಿನಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವನ್ನು ಕಾಯಂಗೊಳಿಸುವ ಬೇಡಿಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನಟರಾಜನ್ ತಿಳಿಸಿದ್ದಾರೆ.

ದೇವನಗರಿಯಲ್ಲಿ ತುಳಸಿ ವಿವಾಹ ಸಂಭ್ರಮ
Post

ದೇವನಗರಿಯಲ್ಲಿ ತುಳಸಿ ವಿವಾಹ ಸಂಭ್ರಮ

ನಗರದಲ್ಲಿ ತುಳಸಿ ಹಬ್ಬವನ್ನು ಮಂಗಳವಾರ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸ ಲಾಯಿತು.  ಕೆಲವು ಮನೆಗಳಲ್ಲಿ ಸೋಮವಾರವೂ ಹಬ್ಬ ಆಚರಿಸಲಾಗಿತ್ತು. 

ಬೋರ್ಡ್ ಪರೀಕ್ಷೆಯಾಗಿ ಪಿಯು ಅರ್ಧ ವಾರ್ಷಿಕ ಪರೀಕ್ಷೆ
Post

ಬೋರ್ಡ್ ಪರೀಕ್ಷೆಯಾಗಿ ಪಿಯು ಅರ್ಧ ವಾರ್ಷಿಕ ಪರೀಕ್ಷೆ

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ಹಠಾತ್ ಹೇರಿಕೆಯನ್ನು ಹಿಂಪಡೆಯಲು ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ನೇತೃತ್ವದಲ್ಲಿ ವಿವಿಧ ಕಾಲೇಜುಗಳ ಪಿಯುಸಿ ವಿದ್ಯಾರ್ಥಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ದೂಡಾ ನಿವೇಶನ ಅಕ್ರಮ ಹಂಚಿಕೆ
Post

ದೂಡಾ ನಿವೇಶನ ಅಕ್ರಮ ಹಂಚಿಕೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 2017ರಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆಯ ಸಂಪೂರ್ಣವಾಗಿ ತನಿಖೆ ನಡೆಸಿ, ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ವತಿಯಿಂದ  ನಗರದ ದೂಡಾ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.

ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡಿದ ಪಿಎಸ್‌ಐ ಜಯಶೀಲಾ
Post

ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡಿದ ಪಿಎಸ್‌ಐ ಜಯಶೀಲಾ

ನಗರದ ರೈತರ ಭವನದ ಸಮೀಪದಲ್ಲಿರುವ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಸೋಮವಾರ ಠಾಣೆಯ ಮಹಿಳಾ ಪಿಎಸ್ಐ ಜಯಶೀಲಾ ಅವರು ಜಗಳೂರು ತಾಲ್ಲೂಕಿನ ಹೊಸಕೆರೆಯಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡಿ, ಅವರಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರು.