Day: November 16, 2021

Home 2021 November 16 (Tuesday)
ಗ್ರಾಹಕರ ಸಹಕಾರದಿಂದ ಬ್ಯಾಂಕುಗಳ ಪ್ರಗತಿ ಸಾಧ್ಯ
Post

ಗ್ರಾಹಕರ ಸಹಕಾರದಿಂದ ಬ್ಯಾಂಕುಗಳ ಪ್ರಗತಿ ಸಾಧ್ಯ

ರಾಣೇಬೆನ್ನೂರು : ಸಾರ್ವಜನಿಕರು ಸರಿಯಾದ ಸಹಕಾರ ನೀಡಿದರೆ ಬ್ಯಾಂಕುಗಳು, ಸಹಕಾರ ಸಂಘಗಳು, ಖಾಸಗಿ ವ್ಯವಹಾರ ಕೇಂದ್ರಗಳು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಿರೇಮಠ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು.

ಪರಿಶ್ರಮ, ಸರಳತೆ ಇದ್ದರೆ ಸಾಧಕರಾಗಬಹುದು
Post

ಪರಿಶ್ರಮ, ಸರಳತೆ ಇದ್ದರೆ ಸಾಧಕರಾಗಬಹುದು

ಮಲೇಬೆನ್ನೂರು : ಪಟ್ಟಣದ ರಾಕ್ ಕ್ರಿಕೆಟರ್ ವತಿಯಿಂದ ನಟ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಇಲ್ಲಿನ ಬಸವೇಶ್ವರ ಬಡಾವಣೆಯ ಬನ್ನಿ ಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಮಿನಿ ಬೌಂಡರಿ ಕ್ರಿಕೆಟ್ ಟೂರ್ನಿಯಲ್ಲಿ ಗುತ್ತೂರಿನ ಫಾರ್ ಯು ತಂಡವು ಪ್ರಥಮ ಬಹುಮಾನ ಪಡೆದುಕೊಂಡಿತು.

ಕನ್ನಡ ಬಳಕೆ ಹೆಚ್ಚಾದರೆ ಭಾಷೆ ಉಳಿಸಲು ಸಾಧ್ಯ
Post

ಕನ್ನಡ ಬಳಕೆ ಹೆಚ್ಚಾದರೆ ಭಾಷೆ ಉಳಿಸಲು ಸಾಧ್ಯ

ಹರಿಹರ : ಜನರಲ್ಲಿ ಕನ್ನಡ ಬಳಕೆ ಹೆಚ್ಚಾದರೆ ಮಾತ್ರ ಕನ್ನಡ ಭಾಷೆ ಉಳಿಸಲು ಮತ್ತು ಬೆಳೆಸಲು ದಾರಿಯಾಗುತ್ತದೆ ಎಂದು ಪ್ರೊಬೇಷನರಿ ಡಿವೈಎಸ್ಪಿ ಭೂತೇಗೌಡ್ರು ಅಭಿಪ್ರಾಯ ಪಟ್ಟರು.

Post

ಕಲೇವಳ್‌ ಹನುಮಕ್ಕ

ದಾವಣಗೆರೆ ಸಿಟಿ ವಿಜಯನಗರ ಬಡಾವಣೆ 2ನೇ ಮೇನ್, 3ನೇ ಕ್ರಾಸ್ # 1300/AB, ವಾಸಿ ಕಲೇವಳ್‌ ಹನುಮಕ್ಕ (72) ಇವರು ದಿನಾಂಕ 15.11.2021ರ ಸೋಮವಾರ ರಾತ್ರಿ 11 ಗಂಟೆಗೆ ನಿಧನರಾದರು

Post

ಗಂಗಮ್ಮ

ದಾವಣಗೆರೆ ತಾಲ್ಲೂಕು ಹೊಸ ಕುಂದುವಾಡ ಗ್ರಾಮದ ವಾಸಿ  ಮಾಜಿ ಪ್ರಧಾನರಾದ ದಿ. ಎಂ. ಶರಣಪ್ಪನವರ ಧರ್ಮಪತ್ನಿ, ಎಂ.ಎಸ್. ನಾಗರಾಜ್ ಅವರ ತಾಯಿ ಶ್ರೀಮತಿ ಗಂಗಮ್ಮ ಇವರು ದಿನಾಂಕ 15.11.2021ರ ಸೋಮವಾರ ಸಂಜೆ 5.30ಕ್ಕೆ  ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.