Day: November 15, 2021

Home 2021 November 15 (Monday)
ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಮಕ್ಕಳ ಸುರಕ್ಷತೆ ಬಗ್ಗೆ  ಬೈಕ್ ರಾಲಿ :  ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ
Post

ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಮಕ್ಕಳ ಸುರಕ್ಷತೆ ಬಗ್ಗೆ ಬೈಕ್ ರಾಲಿ : ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ

ಇಲ್ಲಿನ ಎಸ್.ಜೆ.ಎಮ್ ನಗರದಲ್ಲಿ ಇಂದು ಮಕ್ಕಳ ಸಹಾಯವಾಣಿ (1098) ಕೊಲ್ಯಾಬ್, ಡಾನ್ ಬಾಸ್ಕೋ ಚಾರಿಟೆಬಲ್ ಸೊಸೈಟಿಯಿಂದ‌ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

ಇಸ್ಕಾನ್ ಕೇಂದ್ರದಲ್ಲಿ ಕಾರ್ತಿಕ ಮಹೋತ್ಸವ
Post

ಇಸ್ಕಾನ್ ಕೇಂದ್ರದಲ್ಲಿ ಕಾರ್ತಿಕ ಮಹೋತ್ಸವ

ನಗರದ ಇಸ್ಕಾನ್ ದೇವಸ್ಥಾನ ಸಭಾಂಗಣದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶ್ರೀ ದಾಮೋದರ ಆರತಿ ಹಾಗು ಬಾಳೆ ದಿಂಡಿನ ಅಲಂಕಾರದೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದರ ಮೂಲಕ ಕಾರ್ತಿಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಚುನಾವಣೆ ನೀತಿ ಸಂಹಿತೆ ಮಾರ್ಪಾಡು ಸೂಕ್ತ : ತರಳಬಾಳು ಜಗದ್ಗುರುಗಳು
Post

ಚುನಾವಣೆ ನೀತಿ ಸಂಹಿತೆ ಮಾರ್ಪಾಡು ಸೂಕ್ತ : ತರಳಬಾಳು ಜಗದ್ಗುರುಗಳು

ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವುದನ್ನು ತಪ್ಪಿಸಲು ಚುನಾವಣಾ ಆಯೋಗ ಮತ್ತೊಮ್ಮೆ ಪರಾಮರ್ಶಿಸಿ, ನೀತಿ ಸಂಹಿತೆ ಮಾರ್ಪಾಡು ಮಾಡುವುದು ಸೂಕ್ತ ಎಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಲಹೆ ನೀಡಿದರು.

ಚನ್ನಗಿರಿ ಕುಟುಂಬಕ್ಕೆ ನುಡಿ ನಮನ
Post

ಚನ್ನಗಿರಿ ಕುಟುಂಬಕ್ಕೆ ನುಡಿ ನಮನ

ನಾಲ್ಕೈದು ದಶಕಗಳ ಹಿಂದಿನ ಘಟನೆಗಳ ಮೆಲುಕು, ಭಾವುಕತೆ, ಶೈಕ್ಷಣಿಕ ಮುನ್ನಡೆ ಸಾಧ್ಯವೇ ಇಲ್ಲವೆನ್ನುವ ಸಮಯದಲ್ಲಿ ಊಟ, ವಸತಿ ನೀಡಿ ಮುನ್ನಡೆಸಿದ ದಾನಿಗಳಿಗೊಂದು ನಮನ, ಋಣ ಸ್ಮರಣೆ ಕೃತಿ ಲೋಕಾರ್ಪಣೆ. 

ಶಿಕ್ಷಕರು ಮಕ್ಕಳಿಗೆ ಆದರ್ಶದ ಬದುಕನ್ನು ಕಲಿಸಿಕೊಡಬೇಕು
Post

ಶಿಕ್ಷಕರು ಮಕ್ಕಳಿಗೆ ಆದರ್ಶದ ಬದುಕನ್ನು ಕಲಿಸಿಕೊಡಬೇಕು

ಹರಪನಹಳ್ಳಿ : ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣದ ಜೊತೆಗೆ ಮಹನೀಯರ ಆದರ್ಶದ ಬದುಕನ್ನು ಕಲಿಸಿಕೊಡಿ ಎಂದು ಸಿವಿಲ್ ಹಿರಿಯ ನ್ಯಾಯಾಧೀಶರಾದ ಎಂ.ಭಾರತಿ ಹೇಳಿದರು.

ಸಾಧನೆಗೆ ಗುರಿಯನ್ನು ಸಾಧಿಸುವ ಛಲಬೇಕು
Post

ಸಾಧನೆಗೆ ಗುರಿಯನ್ನು ಸಾಧಿಸುವ ಛಲಬೇಕು

ದಾವಣಗೆರೆ - ಚಿತ್ರದುರ್ಗ ಜಿಲ್ಲಾ ಬಂಟರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಕುಂದುವಾಡ ರಸ್ತೆಯಲ್ಲಿರುವ ಸಂಘದ ಸ್ವಂತ ಕಟ್ಟಡ ಡಾ. ಶಾಮಸುಂದರ ಶೆಟ್ಟಿ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಡಾ. ಎಂ. ಪ್ರಭಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆಯಿತು.  

ಸಕ್ಕರೆ ಕಾಯಿಲೆ ಬಗ್ಗೆ ಆರಂಭಿಕ ಎಚ್ಚರ ವಹಿಸಿದರೆ ದೀರ್ಘ ಕಾಲದ ಜೀವನ
Post

ಸಕ್ಕರೆ ಕಾಯಿಲೆ ಬಗ್ಗೆ ಆರಂಭಿಕ ಎಚ್ಚರ ವಹಿಸಿದರೆ ದೀರ್ಘ ಕಾಲದ ಜೀವನ

ಸಕ್ಕರೆ ಕಾಯಿಲೆ ಬಗ್ಗೆ ಸೂಕ್ತ ಮಾಹಿತಿ ಪಡೆದು ಜೀವನ ಶೈಲಿ ಬದಲಿಸಿಕೊಂಡರೆ ದೀರ್ಘ ಕಾಲ ಬದುಕಬಹುದು. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಕ್ಕರೆ ಕಾಯಿಲೆ ತಜ್ಞ ವೈದ್ಯ ಡಾ. ಮಂಜುನಾಥ್‌ ಆಲೂರು ತಿಳಿಸಿದರು.

ಛಲ, ಸತತ ಪ್ರಯತ್ನ ಇದ್ದರೆ ಏನಾದರೂ ಸಾಧಿಸಲು ಸಾಧ್ಯ
Post

ಛಲ, ಸತತ ಪ್ರಯತ್ನ ಇದ್ದರೆ ಏನಾದರೂ ಸಾಧಿಸಲು ಸಾಧ್ಯ

ಮಲೇಬೆನ್ನೂರು : ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಗೊತ್ತಾದಾಗ ಆದ ಸಂತಸ ಕ್ಕಿಂತಲೂ ಸ್ವಂತ ಊರಿನಲ್ಲಿ ಈ ಸನ್ಮಾನ ಸ್ವೀಕ ರಿಸಿರುವುದು ಸಂತಸವನ್ನು ಇಮ್ಮಡಿಸಿದೆ ಎಂದು ಎಂ.ಪಿ. ಶ್ರೀನಿವಾಸ್‌ ಹರ್ಷ ವ್ಯಕ್ತಪಡಿಸಿದರು.

Post

ಬಿ.ಎಂ. ಹಂಪಾಳಿ

ದಾವಣಗೆರೆ ಸೀತಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಬೆಂಗಳೂರಿನ ನಿವಾಸಿ ಶ್ರೀ ಬಿ.ಎಂ. ಹಂಪಾಳಿ (82)  ಅವರು ದಿನಾಂಕ 14.11.2021ರ ಭಾನುವಾರ ರಾತ್ರಿ 10 ಗಂಟೆಗೆ ನಿಧನರಾದರು.

Post

ಶ್ರೀಮತಿ ವಿ. ಶಕುಂತಲಮ್ಮ

ದಾವಣಗೆರೆ ಸಿಟಿ ತರಳಬಾಳು ಬಡಾವಣೆ 4ನೇ ಕ್ರಾಸ್ ವಾಸಿ ಹರಿಹರದ ಸತ್ಯಲಕ್ಷ್ಮಿ ಟ್ರ್ಯಾಕ್ಟರ್ ಮಾಲೀಕರಾದ ವಿ.ವಿ ಮುರಳಿಕೃಷ್ಣ ಅವರ ತಾಯಿ ಶ್ರೀಮತಿ ವಿ. ಶಕುಂತಲಮ್ಮ ಅವರು ದಿನಾಂಕ 14.11.2021ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.