Day: November 12, 2021

Home 2021 November 12 (Friday)
ಹರಿಹರದಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿ ಆಚರಣೆ
Post

ಹರಿಹರದಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿ ಆಚರಣೆ

ಹರಿಹರ : ಸಹಸ್ರಾರ್ಜುನ ಜಯಂತಿ ಯನ್ನು ಆಚರಣೆ ಮಾಡುವುದರಿಂದ ಎಸ್‌ಎಸ್‌ಕೆ ಸಮಾಜದವರು ಒಗ್ಗಟ್ಟಿನಿಂದ ಇರುವುದಕ್ಕೆ ದಾರಿಯಾಗಿದೆ ಎಂದು ಜಿಲ್ಲಾ ಬಿಜೆಪಿ  ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಹೇಳಿದರು. 

ನಗರದಲ್ಲಿ ಕಿಯಾ ಶೋ ರೂಂ ಉದ್ಘಾಟನೆ
Post

ನಗರದಲ್ಲಿ ಕಿಯಾ ಶೋ ರೂಂ ಉದ್ಘಾಟನೆ

ನಗರದಲ್ಲಿ ಕಿಯಾ ಕಾರಿನ ಶೋ ರೂಂ ಆದ ಜಾನ್ಸಿ ಕಿಯಾ ಅನ್ನು ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ಉದ್ಘಾಟಿಸಿದ್ದಾರೆ.

Post

ಈಶ್ವರ, ಆಂಜನೇಯ, ಕುಕ್ಕುವಾಡೇಶ್ವರಿ ದೇವಸ್ಥಾನಗಳ ಉದ್ಘಾಟನೆ

ತಾಲ್ಲೂಕಿನ ಅಣಬೇರು ಗ್ರಾಮದಲ್ಲಿ ನಾಡಿದ್ದು ದಿನಾಂಕ 13ರ ಶನಿವಾರ ಮತ್ತು 14 ರ ಭಾನುವಾರ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಜನರ ಏಳಿಗೆಗಾಗಿ ಧರ್ಮಸ್ಥಳ ಯೋಜನೆ ಸಹಕಾರಿ
Post

ಎಲ್ಲಾ ಜನರ ಏಳಿಗೆಗಾಗಿ ಧರ್ಮಸ್ಥಳ ಯೋಜನೆ ಸಹಕಾರಿ

ಮಲೇಬೆನ್ನೂರು : ಕೇವಲ ಸಾಲಕ್ಕಾಗಿ ಮಾಡಿರುವ ಸ್ವಸಹಾಯ ಸಂಘಗಳು ಇವಲ್ಲ. ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದಕ್ಕಾಗಿ ಸಂಘಗಳನ್ನು ರಚಿಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಹೇಳಿದರು.

ವೀರಶೈವ ಲಿಂಗಾಯತ ಎರಡು ಒಂದೇ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ
Post

ವೀರಶೈವ ಲಿಂಗಾಯತ ಎರಡು ಒಂದೇ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ

ಗದಗ : ವೀರಶೈವ ಲಿಂಗಾಯತ ಎರಡು ಒಂದೇ. ಇನ್ನು ಮುಂದೆ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.

ಆದರ್ಶ ಸಮಾಜ ನಿರ್ಮಾಣದ ಪ್ರತಿಪಾದಕ ಸರ್ವಜ್ಞ: ರುಮ್ಮಾ
Post

ಆದರ್ಶ ಸಮಾಜ ನಿರ್ಮಾಣದ ಪ್ರತಿಪಾದಕ ಸರ್ವಜ್ಞ: ರುಮ್ಮಾ

ಪ್ರತಿಯೊಂದು ವಿಚಾರಗಳ ಕುರಿತು ನೇರ, ನಿಷ್ಠೂರ ಮತ್ತು ಪ್ರಖರವಾದ ಅಧ್ಯಾತ್ಮಿಕ ಆಲೋಚನೆಗಳೊಂದಿಗೆ ಜನರಿಗೆ ಮುಟ್ಟುವಂತೆ ವಿಚಾರ ಗಳನ್ನು ಹೇಳಿದ ಸರ್ವಜ್ಞ, ಆದರ್ಶ ಸಮಾಜ ನಿರ್ಮಾಣದ ಪ್ರತಿಪಾದಕ.

ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ
Post

ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅತ್ಯಂತ ತರಾತುರಿಯಲ್ಲಿ ಎನ್‍ಇಪಿ-2020ರ ಹೇರಿಕೆ ಖಂಡಿಸಿ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಒದಗಿಸಲು ಆಗ್ರಹಿಸಿ ನಗರದಲ್ಲಿಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಕರೆ
Post

ಯೋಗದಿಂದ ಉತ್ತಮ ಆರೋಗ್ಯ ಪಡೆಯಲು ಕರೆ

ಹರಿಹರ : ಯೋಗ ಪ್ರಾಚೀನ ಕಾಲದಿಂದಲೂ ನಮಗೆ ಬಂದ ವರದಾನ. ಯೋಗದಿಂದ ಉತ್ತಮ ಆರೋಗ್ಯ ಪಡೆದು ಸ್ವಸ್ಥರಾಗಿರಬಹುದು ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಳೇ ಅಂಡರ್ ಪಾಸ್‌ಗೆ  ಮೇಯರ್‌ ವೀರೇಶ್ ಭೇಟಿ
Post

ಹಳೇ ಅಂಡರ್ ಪಾಸ್‌ಗೆ ಮೇಯರ್‌ ವೀರೇಶ್ ಭೇಟಿ

ನಗರದ ಹಳೇ ಮತ್ತು ಹೊಸ ನಗರಕ್ಕೆ ಸಂಪರ್ಕ ಕಲ್ಪಿಸುವ ರೇಣುಕಾ ಮಂದಿರ ಪಕ್ಕ ಇರುವ ಎರಡನೇ ಅಂಡರ್‌ ಪಾಸ್‌ ಅನ್ನು  ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್‌ ವೀಕ್ಷಿಸಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ದೇವಸ್ಥಾನಕ್ಕೆ ಗೋಪುರ – ಕಳಸಗಳು ಬಹುಮುಖ್ಯ
Post

ದೇವಸ್ಥಾನಕ್ಕೆ ಗೋಪುರ – ಕಳಸಗಳು ಬಹುಮುಖ್ಯ

ಹರಪನಹಳ್ಳಿ : ಪ್ರತಿಯೊಬ್ಬರಿಗೂ ಮೊಬೈಲ್ ಎಷ್ಟು ಅವಶ್ಯಕತೆ ಇದೆಯೋ, ಅದೇ ರೀತಿ  ದೇವಸ್ಥಾನಗಳಿಗೆ ಗೋಪುರ-ಕಳಸಗಳು  ಅಷ್ಟೇ ಪ್ರಮುಖವಾದವು ಎಂದು ಹಿರೇಹಡಗಲಿಯ ಶ್ರೀ ಅಭಿನವ  ಹಾಲಸ್ವಾಮೀಜಿ ಹೇಳಿದರು.