Day: November 9, 2021

Home 2021 November 09 (Tuesday)
ಅಂಗನವಾಡಿ ಕೇಂದ್ರದತ್ತ ಹೆಜ್ಜೆ ಹಾಕಿದ ಚಿಣ್ಣರು
Post

ಅಂಗನವಾಡಿ ಕೇಂದ್ರದತ್ತ ಹೆಜ್ಜೆ ಹಾಕಿದ ಚಿಣ್ಣರು

ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಚಟುವಟಿಕೆಯಿಲ್ಲದೇ ಬಿಕೋ ಎನ್ನುತ್ತಿದ್ದ ಅಂಗನವಾಡಿ `ಎ' ಕೇಂದ್ರವು ಇಂದು ಬೆಳಿಗ್ಗೆ ಚಿಣ್ಣರ ಕಲರವದೊಂದಿಗೆ ಮತ್ತೆ ಶುಭಾರಂಭ.

ಸಂಭ್ರಮದಿಂದ ಪುನರಾರಂಭಗೊಂಡ ಅಂಗನವಾಡಿಗಳು
Post

ಸಂಭ್ರಮದಿಂದ ಪುನರಾರಂಭಗೊಂಡ ಅಂಗನವಾಡಿಗಳು

ಮಲೇಬೆನ್ನೂರು ಮಹಾಮಾರಿ ಕೊರೊನಾ ಕಾರಣದಿಂದಾಗಿ ಕಳೆದ 20 ತಿಂಗಳಿ ನಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳು ಸರ್ಕಾರದ ಸೂಚನೆಯಂತೆ ಸೋಮವಾರ ಸಂಭ್ರಮದಿಂದ ಪುನರಾರಂಭವಾದವು.

ದಾಖಲೆ ಸಮೇತ ಬಹಿರಂಗ ಚರ್ಚೆಗೆ ಸಿದ್ಧ-ಜಗಳೂರಿನ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಸವಾಲು
Post

ದಾಖಲೆ ಸಮೇತ ಬಹಿರಂಗ ಚರ್ಚೆಗೆ ಸಿದ್ಧ-ಜಗಳೂರಿನ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಸವಾಲು

ಶಾಸಕ ಎಸ್.ವಿ. ರಾಮಚಂದ್ರ ಅವರು ಕನ್ನಡ ರಾಜ್ಯೋತ್ಸವ ದಿನದಂದು ನನ್ನ ಆಸ್ತಿ ಗಳಿಕೆ, ನನ್ನ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಗಳ ಬಗ್ಗೆ ಕುರಿತ ಚರ್ಚೆಗೆ ಆಹ್ವಾನಿಸಿರುವುದು ಸ್ವಾಗತಾರ್ಹ

ಹಣದುಬ್ಬರವಿದ್ದರೂ ಜಿಲ್ಲೆಯಲ್ಲಿ ಹೋಟೆಲ್‌ ತಿನಿಸುಗಳ ಬೆಲೆ ಏರದು
Post

ಹಣದುಬ್ಬರವಿದ್ದರೂ ಜಿಲ್ಲೆಯಲ್ಲಿ ಹೋಟೆಲ್‌ ತಿನಿಸುಗಳ ಬೆಲೆ ಏರದು

ಕೊರೊನಾದದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್‌ ಉದ್ಯಮ, ಈಗ ಬೆಲೆ ಏರಿಕೆಯ ಬಿಸಿಗೂ ಸಿಲುಕಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ.

Post

19 ವರ್ಷಗಳಾದರೂ ಹೆಚ್ಚಿನ ಪ್ರಗತಿ ಹೊಂದದ ಡಿಡಿಸಿಸಿ ಬ್ಯಾಂಕ್‍

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆಯಾದರೂ, ಹೆಚ್ಚಿನ ಪ್ರಗತಿ ಹೊಂದಿಲ್ಲ ಎಂದು ಡಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಐಗೂರು ಸಿ. ಚಂದ್ರಶೇಖರ್ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಅನ್ನ ಸಂತರ್ಪಣೆೆ
Post

ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಅನ್ನ ಸಂತರ್ಪಣೆೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುಣ್ಯತಿಥಿ ಅಂಗವಾಗಿ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಇಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುವ ಮುಖೇನ ಪುನೀತ್ ನಡೆಯಂತೆ ಸಾಮಾಜಿಕ ಸೇವಾ ಕಾರ್ಯ ಮಾಡುವ ಮುಖೇನ ಸ್ಮರಿಸಿದರು