Day: November 8, 2021

Home 2021 November 08 (Monday)
ಸಿರಿಗೆರೆ ತರಳಬಾಳು ಪೀಠಕ್ಕೆ ಉತ್ತರಾಧಿಕಾರಿ ಆಯ್ಕೆಯನ್ನು ಮಠದ ಭಕ್ತರಿಗೆ ನೀಡಿ
Post

ಸಿರಿಗೆರೆ ತರಳಬಾಳು ಪೀಠಕ್ಕೆ ಉತ್ತರಾಧಿಕಾರಿ ಆಯ್ಕೆಯನ್ನು ಮಠದ ಭಕ್ತರಿಗೆ ನೀಡಿ

ಸಿರಿಗೆರೆಯ ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪೀಠ ತ್ಯಾಗ ಮಾಡಬೇಕು ಹಾಗೂ ಮುಂದಿನ ಉತ್ತರಾಧಿಕಾರಿ ಆಯ್ಕೆಗೆ ಮಠದ ಭಕ್ತರಿಗೆ ಅವಕಾಶ ನೀಡುವಂತೆ ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಆಗ್ರಹಿಸಿದೆ.

ಹೆಚ್ಚಾಗುತ್ತಿರುವ ದೇವ ಮಾತೃಕೆಯ ದುರ್ಬಳಕೆ
Post

ಹೆಚ್ಚಾಗುತ್ತಿರುವ ದೇವ ಮಾತೃಕೆಯ ದುರ್ಬಳಕೆ

ನದಿಯ ಅಥವಾ ಕೆರೆಗಳ ನೀರಿನ ಆಸರೆ ಇರುವ ಹೊಲಗಳನ್ನು `ನದಿ ಮಾತೃಕೆ' ಎಂದೂ,  ಬರೀ ಮಳೆಯನ್ನೇ ನಂಬಿಕೊಂಡಿರುವ ಹೊಲಗಳನ್ನು `ದೇವ ಮಾತೃಕೆ' ಎಂದೂ  ಕರೆಯಲಾಗುತ್ತದೆ. ಆದರೆ ಈಗ ನದಿ ಮಾತೃಕೆಗಳು ಬೋರ್‌ವೆಲ್ ಮಾತೃಕೆಗಳಾಗಿವೆ.

ವಿದ್ಯಾರ್ಥಿಗಳ ಭವಿಷ್ಯ ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ
Post

ವಿದ್ಯಾರ್ಥಿಗಳ ಭವಿಷ್ಯ ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ

ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ, ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರದಾರನೇ ಉತ್ತಮ ಶಿಕ್ಷಕ. ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ.