Day: November 4, 2021

Home 2021 November 04 (Thursday)
ದೀಪಾವಳಿ ಹಬ್ಬಕ್ಕೆ ಸಂಭ್ರಮದ ಸಿದ್ಧತೆ
Post

ದೀಪಾವಳಿ ಹಬ್ಬಕ್ಕೆ ಸಂಭ್ರಮದ ಸಿದ್ಧತೆ

ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿ ಸುವ ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ಭರದ ಸಿದ್ಧತೆ ಆರಂಭಗೊಂಡಿದೆ. ನರಕ ಚತುರ್ದಶಿಯನ್ನು ಬುಧವಾರ ಆಚರಿಸಿರುವ ಜಿಲ್ಲೆಯ ಜನತೆ, ದೀಪಾವಳಿ ಸಂಭ್ರಮಿಸಲು ಅಗತ್ಯ ತಯಾರಿ ನಡೆಸಿದ್ದಾರೆ.

ಸಮರ್ಥನಂ ಸಂಸ್ಥೆಯಿಂದ 250 ವಿಕಲಚೇತನರಿಗೆ ಫುಡ್‌ಕಿಟ್ ವಿತರಣೆ
Post

ಸಮರ್ಥನಂ ಸಂಸ್ಥೆಯಿಂದ 250 ವಿಕಲಚೇತನರಿಗೆ ಫುಡ್‌ಕಿಟ್ ವಿತರಣೆ

ನಗರದ ರೋಟರಿ ಬಾಲಭವನದಲ್ಲಿ ಬೆಂಗಳೂರಿನ ಸಮರ್ಥನಂ ಸಂಸ್ಥೆ, ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಪೋರ್ಸ್ ಸಂಘ-ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 250 ವಿಕಲಚೇತನರಿಗೆ ಫುಡ್‌ಕಿಟ್ ವಿತರಿಸಲಾಯಿತು.

ವಂಚನೆ, ಚೀಟಿ ವ್ಯವಹಾರಗಳ ಬಗ್ಗೆ ಎಚ್ಚರವಿರಲಿ: ಡಿವೈಎಸ್ಪಿ ತಾಮ್ರಧ್ವಜ
Post

ವಂಚನೆ, ಚೀಟಿ ವ್ಯವಹಾರಗಳ ಬಗ್ಗೆ ಎಚ್ಚರವಿರಲಿ: ಡಿವೈಎಸ್ಪಿ ತಾಮ್ರಧ್ವಜ

ನಗರದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಆನ್‍ಲೈನ್ ವಂಚನೆ, ಅಪರಾಧ ಪ್ರಕರಣಗಳ ತಡೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಮುಖೇನ ಜನಸ್ನೇಹಿಯಾಗಿ ಜನಸೇವೆಗೆ ಕಾರ್ಯಪ್ರವೃತ್ತವಾಗಿದೆ.

ಉತ್ಸಾಹಿ, ಚೈತನ್ಯಶೀಲ ಮನಸಿದ್ದವರೆಲ್ಲರೂ ಯುವಪೀಳಿಗೆಯೇ : ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
Post

ಉತ್ಸಾಹಿ, ಚೈತನ್ಯಶೀಲ ಮನಸಿದ್ದವರೆಲ್ಲರೂ ಯುವಪೀಳಿಗೆಯೇ : ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ : 18 ವರ್ಷದಿಂದ 35 ವರ್ಷದದೊಳಗಿನವರನ್ನು ಮಾತ್ರ ಯುವಪೀಳಿಗೆ ಎಂದು ತಿಳಿಯುವುದು ತಪ್ಪು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Post

ಮೌಲ್ಯಗಳ ದಾರಿ ಹಿಡಿದರೆ ಸಂತೃಪ್ತ ಜೀವನ ಸಾಧ್ಯ

ಸಾಣೇಹಳ್ಳಿ : ಅಪಮೌಲ್ಯಗಳ ದಾರಿಯನ್ನು ಬಿಟ್ಟು ಮೌಲ್ಯಗಳ ದಾರಿ ಹಿಡಿದರೆ ಸಂತೃಪ್ತ ಜೀವನ ನಡೆಸಲು ಸಾಧ್ಯವಿದೆ. ತಾವೂ ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವುದೇ ಮೌಲ್ಯ. ಆದರೆ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಲ್ಲಿ ಸೋಲುತ್ತಿದ್ದೇವೆ