Day: November 3, 2021

Home 2021 November 03 (Wednesday)
ಕೀಳರಿಮೆ ಬದಿಗಿಟ್ಟು ಶ್ರಮ ವಹಿಸಿ ಸಾಧನೆ ಮಾಡಿ
Post

ಕೀಳರಿಮೆ ಬದಿಗಿಟ್ಟು ಶ್ರಮ ವಹಿಸಿ ಸಾಧನೆ ಮಾಡಿ

ವಿದ್ಯಾರ್ಥಿಗಳು ಕೀಳರಿಮೆ ಬದಿಗಿಟ್ಟು ಶ್ರದ್ಧೆ, ಆಸಕ್ತಿ, ಶ್ರಮವಹಿಸಿ ಸಾಧನೆ ಮಾಡಬೇಕು ಎಂದು  ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಭಟ್ ಕಿವಿ ಮಾತು ಹೇಳಿದರು.

ಹಳ್ಳಿಗಳಲ್ಲಿ  ಜಲಜೀವನ ಮಿಷನ್ ಯೋಜನೆಗೆ ವಿರೋಧ
Post

ಹಳ್ಳಿಗಳಲ್ಲಿ ಜಲಜೀವನ ಮಿಷನ್ ಯೋಜನೆಗೆ ವಿರೋಧ

ಗ್ರಾಮೀಣ ಭಾಗದಲ್ಲಿನ ಪ್ರತಿ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲಜೀವನ ಮಿಷನ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಗ್ರಾಮಗಳಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ,  ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಮನವೊಲಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಸೂಚಿಸಿದರು.

ಗ್ರಾ.ಪಂಗಳಿಗೆ 48 ಸ್ವಚ್ಛತಾ ವಾಹನ ವಿತರಣೆ
Post

ಗ್ರಾ.ಪಂಗಳಿಗೆ 48 ಸ್ವಚ್ಛತಾ ವಾಹನ ವಿತರಣೆ

ತಾಲ್ಲೂಕಿನ 12 ಗ್ರಾಮ ಪಂಚಾಯತಿ, ಹರಿಹರ ತಾಲ್ಲೂಕಿನ 19 ಗ್ರಾಮ ಪಂಚಾಯಿತಿ ಹಾಗೂ ಚನ್ನಗಿರಿ ತಾಲ್ಲೂಕಿನ 17 ಗ್ರಾಮ ಪಂಚಾಯತಿಗಳಿಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸುಮಾರು 262.08 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 48 ಸ್ವಚ್ಛತಾ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿತರಿಸಿದರು.

ಸಮಸ್ಯೆ ಮುಕ್ತ ಜೀವನಕ್ಕೆ ಹಿಂದೂ ಸಂಘಟನೆಯೇ ಪರಿಹಾರ
Post

ಸಮಸ್ಯೆ ಮುಕ್ತ ಜೀವನಕ್ಕೆ ಹಿಂದೂ ಸಂಘಟನೆಯೇ ಪರಿಹಾರ

ಸಮಸ್ಯೆ ಮುಕ್ತ ಜೀವನಕ್ಕೆ ಹಿಂದೂ ಸಂಘಟನೆಯೊಂದೇ ಪರಿಹಾರ. ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಆತ್ಮ ವಿಶ್ವಾಸ ತುಂಬಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಮಾರ್ಗ ಎಂದು ಆರ್.ಎಸ್.ಎಸ್.ನ ಶಿವಮೊಗ್ಗ ವಿಭಾಗದ ಪ್ರಚಾರ ಪ್ರಮುಖ ಮಧುಕರ್ ಹೇಳಿದರು.

`ಕುರ್ಕಿ’ ಅಮೃತ ಗ್ರಾಮ ಯೋಜನೆಗೆ ಸೇರಿಸಲು ಕ್ರಮ :  ಸಚಿವ ಈಶ್ವರಪ್ಪ
Post

`ಕುರ್ಕಿ’ ಅಮೃತ ಗ್ರಾಮ ಯೋಜನೆಗೆ ಸೇರಿಸಲು ಕ್ರಮ : ಸಚಿವ ಈಶ್ವರಪ್ಪ

ಅಮೃತ ಗ್ರಾಮ ಯೋಜನೆಗೆ ಸೇರ್ಪಡೆಯಾಗದಿರುವ ಕುರ್ಕಿ ಗ್ರಾಮವನ್ನು ಈ ಯೋಜನೆಯಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು 

Post

ಸಕಲರ ಲೇಸ ಬಯಸುವುದೇ ನಿಜ ಧರ್ಮ: ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ : ಶುಭ, ಒಳಿತು, ಲೇಸು, ಮಂಗಳ ಯಾವುದೇ ಒಂದು ಜಾತಿ, ಮತ, ಪಂಥ, ಧರ್ಮಕ್ಕೆ ಸೀಮಿತವಾಗದೇ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ನಿಜ ಧರ್ಮ. ಈ ತತ್ವ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಾಟಕೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ