Day: November 2, 2021

Home 2021 November 02 (Tuesday)
ಕರ್ನಾಟಕ ಕೇವಲ ಗಡಿಯಲ್ಲ
Post

ಕರ್ನಾಟಕ ಕೇವಲ ಗಡಿಯಲ್ಲ

ಕರ್ನಾಟಕ ವೆಂದರೆ ಕೇವಲ ಗಡಿರೇಖೆಯ ಒಳಗೆ ಸೀಮಿತವಾದ ಭೌಗೋಳಿಕ ಪ್ರದೇಶವಲ್ಲ. ಅದು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಅತ್ಯುನ್ನತ ಭಾವ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ.