Day: November 1, 2021

Home 2021 November 01 (Monday)
ಆಟಕ್ಕಾಗಿ ಅತಿಯಾಗಿ ದೇಹ ಬಳಲಿಸಬೇಡಿ
Post

ಆಟಕ್ಕಾಗಿ ಅತಿಯಾಗಿ ದೇಹ ಬಳಲಿಸಬೇಡಿ

ದೇಹವನ್ನು ಅತಿಯಾಗಿ ಬಳಲಿಸದೇ ಆರೋಗ್ಯ ಕಾಯ್ದು ಕೊಳ್ಳಲು ಮುತುವರ್ಜಿ ವಹಿಸಿ ಕ್ರೀಡೆಗಳಲ್ಲಿ ತೊಡಗುವಂತೆ ಶಾಸಕ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದ್ದಾರೆ.

ಶತ್ರು ರಾಷ್ಟ್ರಗಳನ್ನು ಎದುರಿಸುವ ತಾಕತ್ತು  ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ : ದಿನೇಶ್ ಶೆಟ್ಟಿ
Post

ಶತ್ರು ರಾಷ್ಟ್ರಗಳನ್ನು ಎದುರಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ : ದಿನೇಶ್ ಶೆಟ್ಟಿ

ಜಿಲ್ಲಾ ಕಾಂಗ್ರೆಸ್‍ನಿಂದ ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆ, ಇಂದಿರಾ ಗಾಂಧಿ ಪುಣ್ಯತಿಥಿಯನ್ನು ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದೇಶವಾಳುವ ಮೂರು ‘ಸಿ’ಗಳ ಮುಕ್ತಿಗೆ ವೀರ ಯೋಧರು ನೀವಾಗಿ
Post

ದೇಶವಾಳುವ ಮೂರು ‘ಸಿ’ಗಳ ಮುಕ್ತಿಗೆ ವೀರ ಯೋಧರು ನೀವಾಗಿ

ದೇಶವನ್ನು ಕಿತ್ತು ತಿನ್ನುತ್ತಿರುವ ರೋಗಗಳಾಗಿರುವ ಭ್ರಷ್ಟಾಚಾರ, ಜಾತೀಯತೆ ಹಾಗೂ ಅಪರಾಧ, ಅನೈತಿಕತೆ ಇವುಗಳಿಗೆ ಮುಕ್ತಿ ಹಾಡುವ ಶಕ್ತಿಯು ಇಡೀ ದೇಶವೇ ಎದುರು ನೋಡುತ್ತಿರುವ ಯುವ ಸಮೂಹ, ವಿದ್ಯಾರ್ಥಿಗಳ ಮೇಲಿದೆ

ಪುಸ್ತಕ ಎನ್ನುವುದು ನಮ್ಮ ಭವಿಷ್ಯ ರೂಪಿಸುವ ಶಕ್ತಿ
Post

ಪುಸ್ತಕ ಎನ್ನುವುದು ನಮ್ಮ ಭವಿಷ್ಯ ರೂಪಿಸುವ ಶಕ್ತಿ

ಹರಿಹರ : ಪುಸ್ತಕ ಎನ್ನುವುದು ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿ ಭಂಡಾರವಿದ್ದಂತೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪೌರಾಯುಕ್ತೆ ಎಸ್.ಲಕ್ಷ್ಮಿ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.